ಇಂದಿನ ಚಿನ್ನ ಹಾಗೂ ಬೆಳ್ಳಿ ದರವು ಹೇಗಿದೆ ನಿಮ್ಮ ನಗರಗಳಲ್ಲಿ

Important News: ಚಿನ್ನದ ಹೂಡಿಕೆಯು ಇತ್ತೀಚಿನ ದಿನಗಳಲ್ಲಿ ಪ್ರಮುಖ ವಿಚಾರವಾಗಿದೆ. ಷೇರು ಮಾರುಕಟ್ಟೆಯಲ್ಲಿ(Stock Market) ಪ್ರತಿದಿನವೂ ಚಿನ್ನದ ದರದಲ್ಲಿ (Gold Rate)ಏರಿಳಿತಗಳಾಗುತ್ತಲೇ ಇರುತ್ತವೆ. ಚಿನ್ನದ ಬೆಲೆಯೂ (current gold silver price) ಇಳಿಕೆ ಕಂಡರೆ ಚಿನ್ನಪ್ರಿಯರು ಅದರಲ್ಲೂ ಹೆಂಗಳಿಯರಿಗೆ ಎಲ್ಲಿಲ್ಲದ ಖುಷಿಯೂ ಖುಷಿ. ಹಾಗದರೆ ಚಿನ್ನ ಮತ್ತು ಬೆಳ್ಳಿ ಆಭರಣ ದರ ಹೇಗಿದೆ ನೋಡೋಣ.

ಒಂದು ಗ್ರಾಂ. ಚಿನ್ನ (1gm)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ರೂ -5,240
24 ಕ್ಯಾರೆಟ್ ಬಂಗಾರದ ಬೆಲೆ ( ಅಪರಂಜಿ )ರೂ – 5,716.
ಎಂಟು ಗ್ರಾಂ ಚಿನ್ನ (8 Gm)
22 ಕ್ಯಾರೆಟ ಆಭರಣ ಚಿನ್ನದ ಬೆಲೆ – 41,920.
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ )ರೂ – 45,728.

ಹತ್ತು ಗ್ರಾಂ ಚಿನ್ನ (10Gm)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ರೂ – 52,400.
24 ಕ್ಯಾರೆಟ್ ಬಂಗಾರದ ಬೆಲೆ ( ಅಪರಂಜಿ )ರೂ,57,160

ನೂರು ಗ್ರಾಂ. ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ರೂ,5,24000.
24 ಕ್ಯಾರೆಟ್ ಬಂಗಾರದ ಬೆಲೆ ( ಅಪರಂಜಿ )ರೂ, 5,71,600.
ಬೆಂಗಳೂರು ಹಾಗೂ ಇತ್ತಿತರ ಮಹಾನಗರಗಳಲ್ಲಿ ಇಂದಿನ Gold Rate ನೋಡುವುದಾದರೆ.
ಸಿಲಿಕಾನ್ ಸಿಟಿ ಬೆಂಗಳೂರು :
22ಕ್ಯಾರೆಟ್ ಬಂಗಾರದ ಬೆಲೆ ( ಹತ್ತು ಗ್ರಾಂ ) ರೂ,52,450.
ಚೆನ್ನೈ : 53,150(10Gm)
ಮುಂಬೈ : 52,400(10Gm)
ಕೊಲ್ಕತ್ತಾ : 52400 ( 10 Gm)
ಹಾಗೆಯೇ ಭಾರತದ ರಾಜ್ಯಧಾನಿ ದೇಹಲಿಯಲ್ಲಿ ಇಂದಿನ ಚಿನ್ನದ ದರ 52,550 ರೂ ಆಗಿದೆ.

ಬೆಳ್ಳಿಯು ಷೇರುಮಾರುಕಟ್ಟೆಯಲ್ಲಿ ಒಂದು ಪ್ರಮುಖ ಹೂಡಿಕೆಯಾಗಿ ಪರಿಣಮಿಸಿದೆ. ಭಾರತದಲ್ಲಿ ಬೆಳ್ಳಿ(Silver) ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ (current gold silver price) ಉಂಟಾಗುವ ವ್ಯತ್ಯಾಸಗಳ

ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನ ಮೇಲೆ ಅವಲಂಬಿತವಾಗಿದ್ದು, ಭಾರತದಲ್ಲಿ ರೂಪಾಯಿ ಮೌಲ್ಯದಲ್ಲಿ ಏರಿಕೆ ಇಳಿಕೆಯದಂತೆ ಬೆಳ್ಳಿದರ ಗಳಲ್ಲಿ ವ್ಯತ್ಯಾಸವಾಗುತ್ತದೆ.

ಬೆಂಗಳೂರು ಹಾಗೂ ಇತರಡೇ Silver Rate ಯಾವ ರೀತಿ ಇದೆ ನೋಡಿ. ಹಾಗೆಯೇ ಬೆಂಗಳೂರುನಲ್ಲಿ 10ಜಿಮ್,100gm, (1kg) ಬೆಳ್ಳಿ ದರ ಕ್ರಮವಾಗಿ 720,

7200 ಹಾಗೂ 72000ಆಗಿದ್ದರೆ ಮುಂಬೈನಲ್ಲಿ 1ಕೆಜಿ ಗೆ 69,950, ಮತ್ತೆ ಕೊಲ್ಕತ್ತಾದಲ್ಲಿ 69,950 ನಂತರ ದೇಹಲಿಯಲ್ಲಿ 69,950 ರೂಗಳಾಗಿದೆ.

ಇಂದಿನ ದಿನಗಳಲ್ಲಿ ಚಿನ್ನವನ್ನು ಮದುವೆ, ಸೀಮಂತ, ನಾಮಕರಣ ಮುಂತಾದ ಕಾರ್ಯಕ್ರಮಗಳಲ್ಲಿ ಬಳಸುವದರಿಂದ ಚಿನ್ನಕ್ಕೆ ತುಂಬಾ ಬೇಡಿಕೆ ಇದೆ.

ಹಾಗೆಯೇ ಇದನ್ನು ಕಡಿಮೆಬೆಲೆ ಇದ್ದಾಗ ಕೊಂಡುಕೊಂಡು, ಹೆಚ್ಚಿನ ಬೆಲೆ ಬಂದಾಗ ಮಾರುವವವರ ಸಂಖ್ಯೆ ಹೆಚ್ಚಾಗುತ್ತಿದೆ.

ಒಟ್ಟಿನಲ್ಲಿ ಚಿನ್ನವು ಷೇರು ಮಾರುಕಟ್ಟೆಯಲ್ಲಿ ತನ್ನದೇಯಾದ ಪಾತ್ರವನ್ನು ವಹಿಸುತ್ತದೆ, ಮತ್ತೇ ಚಿನ್ನವನ್ನು ಬಿಸ್ಕೆಟ್ ರೂಪದಲ್ಲಿ ಕೊಂಡು ಆಭರಣವನ್ನು ತಯಾರಿಸಿಕೊಳ್ಳಬಹುದಾಗಿದೆ.

Exit mobile version