ಕರ್ನಾಟಕ ರಾಜಕೀಯ ಹೈ ಡ್ರಾಮಾ : ನೂತನ ಸಚಿವರ ಆಯ್ಕೆ ಕೂಡಾ ಫೈನಲ್! ಇಲ್ಲಿದೆ 49 ಸಂಭಾವ್ಯರ ಪಟ್ಟಿ

ಈಗಾಗಲೇ 2023 ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದ್ದು, ಕಾಂಗ್ರೆಸ್​ ಬಹುಮತ ಗಳಿಸಿ ಜಯಭೇರಿ ಬಾರಿಸಿದೆ ಹೀಗಿದ್ದರೂ ಮಾತ್ರ ಇನ್ನೂ ರಾಜಕೀಯ ಹೈಡ್ರಾಮಾ ಮುಗಿದಿಲ್ಲ.ಈ ರಾಜಕೀಯದಾಟ ಸದ್ಯ ದೆಹಲಿಗೆ ಶಿಫ್ಟ್​ ಆಗಿದೆ. ಏಕೆಂದರೆ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ ನಡುವೆ ಸಿಎಂ ಯಾರೆಂಬ ಗೊಂದಲ ಇನ್ನೂ ಕೂಡ ನಿವಾರಣೆಯಾಗಲಿಲ್ಲ. ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆಗೆ ಇಂದು ಸಂಜೆಯೊಳಗೆ ಉತ್ತರ ಸಿಗಲಿದೆ.ಪ್ರಚಾಲಿತವಾಗಿ ಒಂದಾದ ಬಳಿಕ ಮತ್ತೊಂದರಂತೆ ಸಭೆಗಳು ನಡೆಯುತ್ತಿದ್ದು, ನೂತನ ಸಚಿವರ (Ministers) ಆಯ್ಕೆ ಕೂಡ ಫೈನಲ್ ಆಗಿ ನಿರ್ಧಾರಗೊಳ್ಳಲಿದೆ ಎಂಬ ವಿಚಾರ ಭಾರೀ ಸದ್ದು ಮಾಡಲಾರಂಭಿಸಿದೆ.

ಜಿಲ್ಲಾವಾರು ಸಂಭಾವ್ಯ ಸಚಿವರ ಪಟ್ಟಿ ಸದ್ಯ ದೆಹಲಿ (Delhi) ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. 27 ಜಿಲ್ಲೆಗಳಿಂದ ಸಂಭಾವ್ಯರ ಪಟ್ಟಿಯನ್ನು ಕಾಂಗ್ರೆಸ್​ ಹಿರಿಯ ನಾಯಕರಾದ ವೇಣುಗೋಪಾಲ್ (Venugopal), ಸುರ್ಜೇವಾಲ ತಗೆದುಕೊಂಡು ಹೋಗಿದ್ದಾರೆ.

ಹಾಗಾದ್ರೆ ಆ ಪಟ್ಟಿಯಲ್ಲಿರುವ ಹೆಸರು ಯಾವುದು? ಇಲ್ಲಿದೆ ನೋಡಿ ವಿವರ

 1. ಬೆಳಗಾವಿ ಜಿಲ್ಲೆ(Belagavi)

1. ಲಕ್ಷ್ಮಣ್ ಸವದಿ

2. ಲಕ್ಷ್ಮೀ ಹೆಬ್ಬಾಳ್ವರ್

3. ಸತೀಶ್ ಜಾರಕಿಹೊಳಿ

2.  ಬಾಗಲಕೋಟೆ(Bagalkote)

1. ಆರ್.ಬಿ. ತಿಮ್ಮಾಪುರ್.

3. ವಿಜಯಪುರ(Vijayapura)

1. ಎಂ.ಬಿ. ಪಾಟೀಲ್

2. ಶಿವಾನಂದ ಪಾಟೀಲ್‌

3. ಯಶವಂತ ರಾಯಗೌಡ ಪಾಟೀಲ್‌

4. ಕಲಬುರ್ಗಿ(Kalburgi)

1. ಪ್ರಿಯಾಂಕ್ ಖರ್ಗೆ

2. ಅಜಯ್ ಸಿಂಗ್

3. ಶರಣ ಪ್ರಕಾಶ್ ಪಾಟೀಲ್

5. ರಾಯಚೂರು(Raichur)

1. ಬಸನಗೌಡ ತುರುವಿಹಾಳ

6.ಯಾದಗಿರಿ(Yadagiri)

  1. ಶರಣಪ್ಪ ದರ್ಶನಾಪೂರ್

7.ಬೀದರ್(Bidar)

  1. ರಹೀಮ್ ಖಾನ್
  2. ಈಶ್ವರ್ ಖಂಡ್ರೆ

8.ಕೊಪ್ಪಳ(Koppala)

  1. ರಾಘವೇಂದ್ರ ಹಿಟ್ನಾಳ್
  2. ಬಸವರಾಜ್ ರಾಯರೆಡ್ಡಿ

9.ಗದಗ(Gadag)

  1. ಹೆಚ್‌.ಕೆ. ಪಾಟೀಲ್

10.ಧಾರವಾಡ(Dharwad)

  1. ವಿನಯ್ ಕುಲಕರ್ಣಿ
  2. ಪ್ರಸಾದ್ ಅಬ್ಬಯ್ಯ

11.ಉತ್ತರ ಕನ್ನಡ(Uttar Kannada)

  1. ಬೀಮಣ್ಣ ನಾಯಕ

12.ಹಾವೇರಿ(Haveri)

  1. ರುದ್ರಪ್ಪ ಲಮಾಣಿ

13.ಬಳ್ಳಾರಿ(Belari)

  1. ತುಕಾರಾಮ್
  2. ನಾಗೇಂದ್ರ

14.ಚಿತ್ರದುರ್ಗ(Chitradurga)

  1. ರಘುಮೂರ್ತಿ
  2. ದಾವಣಗೆರೆ
  3. ಶಾಮನೂರು ಶಿವಶಂಕರಪ್ಪ
  4. ಎಸ್.ಎಸ್ ಮಲ್ಲಿಕಾರ್ಜುನ್
  5. ಶಿವಮೊಗ್ಗ
  6. ಮಧುಬಂಗಾರಪ್ಪ
  7. ಬಿ.ಕೆ. ಸಂಗಮೇಶ್

17.ಚಿಕ್ಕಮಗಳೂರು(Chikamagaluru)

  1. ಟಿ.ಡಿ. ರಾಜೇಗೌಡ

18.ತುಮಕೂರು(Tumkur)

  1. ಡಾ. ಪರಮೇಶ್ವರ್
    2 ಟಿ.ಬಿ.ಜಯಚಂದ್ರ
  2. ಕೆ.ಎನ್. ರಾಜಣ್ಣ

19.ಚಿಕ್ಕಬಳ್ಳಾಪುರ(Chikkaballapur)

  1. ಸುಬ್ಬಾರಡ್ಡಿ.

20.ಕೋಲಾರ(Kolar)

  1. ರೂಪ ಶಶಿಧರ್
  2. ನಾರಾಯಣಸ್ವಾಮಿ

21.ಬೆಂಗಳೂರು(Bengaluru)

  1. ಕೆ.ಜೆ. ಜಾರ್ಜ್
  2. ರಾಮಲಿಂಗಾರೆಡ್ಡಿ
  3. ಹ್ಯಾರಿಸ್
  4. ಎಂ.ಕೃಷ್ಣಪ್ಪ
  5. ದಿನೇಶ್ ಗುಂಡೂರಾವ್
  6. ಜಮೀರ್
  7. ಬಿ. ಶಿವಣ್ಣ

22.ಮಂಡ್ಯ(Mandya)

  1. ಎನ್. ಚೆಲುವರಾಯಸ್ವಾಮಿ

23.ಮಂಗಳೂರು(Mangalore)

  1. ಯು.ಟಿ. ಖಾದರ್

24.ಮೈಸೂರು(Mysore)

  1. ಎಚ್‌.ಸಿ. ಮಹದೇವಪ್ಪ
  2. ತನ್ವಿರ್ ಸೇ‌ಠ್

25.ಚಾಮರಾಜನಗರ(Chamarajanagar)

  1. ಪುಟ್ಟರಂಗಶೆಟ್ಟಿ
  2. ಕೊಡಗು
  3. ಎ.ಎಸ್ ಪೊನ್ನಣ್ಣ

27.ಬೆಂಗಳೂರು ಗ್ರಾಮಾಂತರ

  1. ಕೆ.ಎಚ್‌. ಮುನಿಯಪ್ಪ.

ವಿಧಾನ ಪರಿಷತ್‌ನಿಂದಲೂ ಸಚಿವರಾಗುವವರ 6 ಜನರ ಸಂಭಾವ್ಯ ಪಟ್ಟಿ ಸಿದ್ಧವಾಗಿದೆ.ವಿಧಾನ ಪರಿಷತ್ತಿನಿಂದ ಸಂಪುಟ ಸೇರಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

  1. ಬಿ.ಕೆ. ಹರಿಪ್ರಸಾದ್
  2. ಸಲೀಂಮ್ ಅಹಮದ್‌
  3. ನಜೀರ್ ಅಹಮದ್‌
  4. ಮಂಜುನಾಥ್ ಬಂಡಾರಿ
  5. ದಿನೇಶ್ ಗೂಳಿಗೌಡ
  6. ಎಸ್. ರವಿ

ಎಂ.ಪಿ.ನರೇಂದ್ರಸ್ವಾಮಿ (M.P.Narendraswamy) ದೆಹಲಿಯ ವಿಶೇಷ ಪ್ರತಿನಿಧಿಯಾಗಿ ನೇಮಕವಾಗುವ ಸಾಧ್ಯತೆ ಇದ್ದು, ದಲಿತ ಬಲಗೈ ಸಮುದಾಯಕ್ಕೆ ನರೇಂದ್ರ ಸ್ವಾಮಿ ಮಳವಳ್ಳಿ (Malavali) ಸೇರಿದವರಾಗಿದ್ದಾರೆ.

ರಶ್ಮಿತಾ ಅನೀಶ್

Exit mobile version