ಹೊಸ ವರ್ಷವನ್ನು ಆರೋಗ್ಯದಾಯಕವನ್ನಾಗಿ ಮಾಡಿಕೊಳ್ಳಲು ಈ ಆರೋಗ್ಯ  ಸೂತ್ರಗಳನ್ನು ಪಾಲಿಸಿ

ಹೊಸ ವರ್ಷವು (New year health formulas) ಅನೇಕ ಜನರಿಗೆ ಹೊಸ ಆರಂಭವನ್ನು ಸೂಚಿಸುತ್ತದೆ.ಇದರರ್ಥ ಕೆಲವರಿಗೆ ತೂಕವನ್ನು ಕಳೆದುಕೊಳ್ಳುವುದು,

ಆರೋಗ್ಯಕರ ಆಹಾರವನ್ನು ಅನುಸರಿಸುವುದು ಮತ್ತು ವ್ಯಾಯಾಮದ ದಿನಚರಿಯನ್ನು ಪ್ರಾರಂಭಿಸುವುದು, (New year health formulas) ಮುಂತಾದ ಆರೋಗ್ಯ ಗುರಿಗಳನ್ನು ಹೊಂದಿರುತ್ತಾರೆ.

https://vijayatimes.com/hidden-number-plates/

ಪ್ರತಿ ವರ್ಷ, ಲಕ್ಷಾಂತರ ಜನರು ಹೊಸ ವರ್ಷದ ಸಂಕಲ್ಪಗಳನ್ನು ಮಾಡುತ್ತಾರೆ, ಧನಾತ್ಮಕ ಬದಲಾವಣೆಯನ್ನು ಬಯಸುತ್ತಾರೆ. 
ಹಾಗಾಗಿ ಪಾಲಿಸಬಹುದಾದ ಹೊಸ ಆರೋಗ್ಯಕರ ಕ್ರಮಗಳು ಈ ಕೆಳಗಿನಂತಿವೆ. 
Exit mobile version