ನಿಮಗೆ ಅಂಗೈ ಬೆವರೋ ಸಮಸ್ಯೆ ಇದೆಯಾ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣನಾ?

Health : ಅಂಗೈ ಬೆವರೋ ಸಮಸ್ಯೆ ಕೆಲವರನ್ನು ಬಹುವಾಗಿ ಕಾಡುತ್ತೆ. ಕೆಲವರಿಗೆ ಈ ಸಮಸ್ಯೆ ಬಹಳ ಕಿರಿಕಿರಿಯನ್ನೂ ಉಂಟ ಮಾಡುತ್ತೆ. ಅದ್ರಲ್ಲೂ ಆತಂಕ, ಒತ್ತಡ ಮತ್ತು ಹೆದರಿಕೆಯಾದಾಗಂತು ಹೇಳೋದೇ ಬೇಡ. ಇನ್ನು ಯಾವುದೋ (Palm sweat problem) ಕಾರ್ಯಕ್ರಮದಲ್ಲಿ ಮಾತನಾಡುವಾಗ ನಿಮ್ಮ ಅಂಗೈಗಳು ಬೆವತು ಒದ್ದೆಯಾಗಿ ಬಿಡುತ್ತೆ.

ಈ ಸಮಸ್ಯೆ ಯಾಕೆ ಉಂಟಾಗುತ್ತೆ? ಇದೇನಾದ್ರೂ ದೊಡ್ಡ ರೋಗದ ಲಕ್ಷಣನಾ? ಈ ಎಲ್ಲಾ ವಿಚಾರಗಳನ್ನು ತಿಳಿಯೋಣ.


ನಮಗೆ ಹೆಚ್ಚು ಒತ್ತಡ ಆತಂಕ ಮತ್ತು ಹೆದರಿಕೆ ಉಂಟಾದಾಗ ದೇಹದ ಲ್ಲಿ ಹಾರ್ಮೋನುಗಳ (hormone) ಸ್ರವಿಕೆಯ ಸಂದರ್ಭದಲ್ಲಿ ಕಾರ್ಟಿಸೋಲ್ (Cortisol) ಮತ್ತು ಎಪಿನ್ಫ್ರಿನ್ ಅನ್ನು ಬಿಡುಗಡೆ ಮಾಡುತ್ತದೆ.

ಈ ಹಾರ್ಮೋನುಗಳು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಸಹಜವಾಗಿ, ನಿಮ್ಮ ದೇಹವು ನಿಮ್ಮ ತಾಪಮಾನವನ್ನು ನಿಯಂತ್ರಿಸುವ ಸಲುವಾಗಿ ಬೆವರನ್ನು ಹೊರ ಹಾಕುತ್ತದೆ .

ಇದು ದೊಡ್ಡ ಆರೋಗ್ಯ ಸಮಸ್ಯೆಯ ಲಕ್ಷಣವೇನೂ ಅಲ್ಲ. ಆದ್ರೆ ನಿತ್ಯ ಜೀವನದಲ್ಲಿ ಕಿರಿಕಿರಿಯುಂಟು ಮಾಡುವ ಕ್ರಿಯೆಯಾಗದೆ.


ಹಾಗಾದರೆ ಬೆವರುವ ಅಂಗೈಗಳಿಗೆ ಪರಿಹಾರವೇನು? ಬೆವರುವ ಅಂಗೈಗಳಿಗೆ ಪರಿಪೂರ್ಣ ಚಿಕಿತ್ಸೆ ಇಲ್ಲದಿದ್ದರೂ ಅದನ್ನು ನಿಯಂತ್ರಣ ಮಾಡಲು ಕೆಲವೊಂದು ಸಲಹೆಗಳು ಇಲ್ಲಿವೆ ನೋಡಿ,

ಇದನ್ನೂ ಓದಿ : https://vijayatimes.com/ms-dhoni-new-look/

ಇದನ್ನೂ ಓದಿ : https://vijayatimes.com/ct-ravi-slams-congress/

Exit mobile version