ಕೊಪ್ಪಳದ ಶಿರೂರು ಪಂಚಾಯತಿಯಲ್ಲಿ ಬೆಳೆವಿಮೆಗೆ ಕನ್ನಾ ಹಾಕಿದ ಪಿಡಿಓ ಅಧಿಕಾರಿ

Koppala : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಿರೂರು ಪಂಚಾಯತಿಯಲ್ಲಿ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಅಡಿಯಲ್ಲಿ ರೈತರು ತುಂಬಿದ ಹಣವನ್ನು ಪಿಡಿಓ (PDO) ಅಧಿಕಾರಿ ಬೆಳೆ ವಿಮಾ ಕಂಪನಿಯವರಿಗೆ ಕೋಟ್ಯಂತರ (pdo officers fraud) ರೂಪಾಯಿ ಲಾಭ ಪಡೆದುಕೊಳ್ಳಲು ರೈತರು ಬೆಳೆದ ಬೆಳೆ 80.

ಪ್ರೆಸೆಂಟ್ ಇಳುವರಿ ಬಂದಿದೆ ಎಂದು ಹೆಳಿ ತಮಗೆ ಮನಬಂದಂತೆ ವಿಮಾ ಕಂಪನಿಯವರಿಗೆ ಬರೆದುಕೊಟ್ಟು ಶಿರೂರು ಪಂಚಾಯತಿ ಪಿಡಿಓ ಅಧಿಕಾರಿಗಳು ಶರಣಪ್ಪ (Sharanappa) ಇವರು ರೈತರಿಗೆ ಮೋಸ ಮಾಡಿದ್ದಾರೆ.


ಇದನ್ನು ಖಂಡಿಸಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ (Andappa Rudrappa Kolur)

ಹಾಗೂ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಎಸ್. ಹೂಗಾರ (Basavaraja S Hugara) ಇವರ ನೇತೃತ್ವದಲ್ಲಿ ಖಂಡಿಸಿ ಎರಡನೆ ಅರ್ಜಿಯನ್ನು

ಇಂದು ಅಪಾರ ಜಿಲ್ಲಾಧಿಕಾರಿಗಳ ಕಾರ್ಯಾಲಯ,ಕೊಪ್ಪಳ ಇವರಿಗೆ ಬುಧವಾರ ದಿವಸ ಮನವಿ ಸಲ್ಲಿಸಲಾಯಿತು

ಹೌದು ಅಪಾರ ಜಿಲ್ಲಾಧಿಕಾರಿಗಳು ರೈತ ಸಂಘದ ಮನವಿಯನ್ನು ಸ್ವೀಕರಿಸಿದ ನಂತರ ಜಿಲ್ಲಾಧಿಕಾರಿಗಳು ಜೆಡಿ ಅಧಿಕಾರಿಗಳ ಗಮನಕ್ಕೆ ತಂದು ಅವರನ್ನು ಕರೆಸಿ ಕೇಳಿದರೆ,

ಜೆಡಿ ಅಧಿಕಾರಿಗಳು ಸ್ಥಳೀಯ ಶಿರೂರು ಪಂಚಾಯತಿ ಪಿಡಿಓ ಅಧಿಕಾರಿಗಳು ನಮಗೆ 80.ಪ್ರೆಸೆಂಟ್ (Present) ಇಳುವರಿ ಬಂದಿದೆ ಎಂದು ನಮಗೆ ಕಳಿಸಿದ್ದಾರೆ.

ಅದಕ್ಕಾಗಿ ಶಿರೂರು ಪಂಚಾಯತಿಗೆ ಬೆಳೆವಿಮೆ ಹಣ ಬರುವುದಿಲ್ಲ ಎಂದು ಜೆಡಿ (JD) ಅಧಿಕಾರಿಗಳು ಹೇಳಿದರು.


ಈ ವೇಳೆಯಲ್ಲಿ ಶಿರೂರು ಪಂಚಾಯತಿ ವ್ಯಾಪ್ತಿಗೆ ಬರುವ ಹಳ್ಳಿಯ ರೈತರು ನಮಗೆ ಬೆಳೆವಿಮೆ ಬರದಿದ್ದಾರೆ

https://youtu.be/AelCuDqFz90

2023ನೇ ಸಾಲಿನ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡುವದಾಗಿ ಅಧಿಕಾರಿಗಳಿಗೆ ರೈತರು (pdo officers fraud) ಎಚ್ಚರಿಕೆ ನೀಡಿದರು


ಈ ಹೊಸ ಸರ್ಕಾರ ರಚನೆ ಆದ ನಂತರ ಕೊಪ್ಪಳ (Koppala) ಜಿಲ್ಲಾ ಆಡಳಿತ ಭವನದ ಮುಂದೆ ಉಗ್ರಹೋರಾಟವನ್ನು ಮಾಡುವುದಾಗಿ ಇಗಲೇ ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದರು.

ಈ ವೇಳೆಯಲ್ಲಿ ಕೊಪ್ಪಳ ಜಿಲ್ಲಾಧ್ಯಂತ ರೈತರಿಗೆ 2018ರಿಂದ2023ವರಿಗೂ ಬೆಳೆವಿಮೆ ಬಂದಿರುವುದಿಲ್ಲ

ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಪುನಃ ಪರಿಶೀಲಿಸಿ ರೈತರಿಗೆ ಬೆಳೆವಿಮೆ ಹಾಕಬೇಕೆಂದು ಎರಡನೆ ಮನವಿಯನ್ನು ಸಲ್ಲಿಸಲಾಯಿತು.


ಹೌದು ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಬಿನ್ನಾಳ ಸಿದ್ನಕೊಪ್ಪ ಸೋಂಪೂರ ಮಂಡಲಗೇರಿ ರಾಜೂರು

ಅನೇಕ ಪಂಚಾಯಿತಿ ಸೇರಿದಂತೆ ಶೀರೂರ ಗ್ರಾಮ ಪಂಚಯತಿ ವ್ಯಾಪ್ತಿಗೆ ಬರುವ ಅನೇಕ ಗ್ರಾಮದ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಖಾಸಗಿ ಕಂಪನಿಯವರು ರೈತರಿಗೆ ಮೊಸ ಮಾಡುತ್ತಾ ಬಂದಿದ್ದಾರೆ ಎಂದು ಮಹೆಶಪ್ಪ ಹಡಪದ ಆರೋಪಿಸಿದರು.

Exit mobile version