ರಾಯಚೂರಲ್ಲಿ ಹೆಚ್ಚಾದ,ಶಿವಮೊಗ್ಗದಲ್ಲಿ ಇಳಿಕೆಯಾದ,ಪೆಟ್ರೋಲ್‌, ಡೀಸೆಲ್‌ ಬೆಲೆ : ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ವಿವರ ಹೀಗಿದೆ ನೋಡಿ..

Karnataka: ಭಾರತದಲ್ಲಿ ಜನರು ಬೇರೆ ಯಾವುದೆ ವಸ್ತುಗಳ ಬೆಲೆ ಏರಿಕೆಗೆ ಮುಗಿಬಿದ್ದು ಪ್ರತಿಭಟನೆ ಮಾಡದಿದ್ದರೂ (Petrol and diesel price) ಇಂಧನ ಬೆಲೆಯಲ್ಲಿ ಒಂದಿಷ್ಟು ಹೆಚ್ಚಾದರೂ ತೀವ್ರವಾದ ಪ್ರತಿಭಟನೆಗೆ ಮುಂದಾಗ್ತಾರೆ.

ಏಕೆಂದರೆ ಜನರು ಈ ಇಂಧನದ ಮೇಲೆ ಅಷ್ಟು ಅವಲಂಬಿತವಾಗಿದ್ದಾರೆ. ಇಂಧನ ಬೆಲೆಯನ್ನು ಸರ್ಕಾರ ಹೆಚ್ಚಿಸಿದರೆ ಸಾಮಾನ್ಯ ಜನತೆಯ ಮೇಲೆ ಅದರ ನೇರ ಪರಿಣಾಮ ಬೀರುವುದರಿಂದ ಇಂಧನ ಏರಿಕೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ.

ಇಂಧನ ದರ ದೇಶದ ಹಲವೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ – ಇಳಿಕೆಯಾಗುತ್ತಿದೆ.ಪೆಟ್ರೋಲ್‌ (Petrol) , ಡೀಸೆಲ್‌ (Diesel) ಬೆಲೆ ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ವ್ಯತ್ಯಾಸವಾಗುತ್ತದೆ.

ರಾಜ್ಯದಲ್ಲಿ ಮುಖ್ಯವಾಗಿ ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಲ್ಲಿ,ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತಲೇ ಇರುತ್ತದೆ.

ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಮೂಲತಃ ಕಚ್ಚಾ ತೈಲದಿಂದ ಉತ್ಪಾದಿಸಲಾಗುತ್ತದೆ.ಕಚ್ಚಾ ತೈಲದ ವ್ಯಾಪಾರ ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿದೆ.

ಇದನ್ನು ಓದಿ:ಊಟವಾದ ನಂತರ ಸಿಗರೇಟ್ ಸೇದುತ್ತಿದ್ದೀರಾ ಹಾಗಾದ್ರೆ ಈಗಲೇ ನಿಲ್ಲಿಸಿ !


ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ಅಪಾರವಾಗಿದೆ.ಕಚ್ಚಾ ತೈಲವನ್ನು ಭಾರತ ಇತರೆ ರಾಷ್ಟ್ರಗಳಿಂದ ಆಮದು (Petrol and diesel price) ಮಾಡಿಕೊಳ್ಳುತ್ತದೆ.

ಇನ್ನು,ದೇಶದ ಪ್ರಮುಖ ನಗರಗಳಲ್ಲಿನ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ವಿವರ ಹೀಗಿದೆ ನೋಡಿ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ದರಗಳು:

ಬಾಗಲಕೋಟೆ – ರೂ. 102.55
ಬೆಂಗಳೂರು – ರೂ. 101.94
ಬೆಂಗಳೂರು ಗ್ರಾಮಾಂತರ – ರೂ. 102.09
ಬೆಳಗಾವಿ – ರೂ. 102.64
ಬಳ್ಳಾರಿ – ರೂ. 103.73
ಬೀದರ್ – ರೂ. 102.28
ವಿಜಯಪುರ – ರೂ. 101.72
ಚಾಮರಾಜನಗರ – ರೂ. 102.06
ಚಿಕ್ಕಬಳ್ಳಾಪುರ – ರೂ. 101.94
ಚಿಕ್ಕಮಗಳೂರು – ರೂ. 102.36
ಚಿತ್ರದುರ್ಗ – ರೂ. 103.63
ದಕ್ಷಿಣ ಕನ್ನಡ – ರೂ. 101.34
ದಾವಣಗೆರೆ – ರೂ. 103.63
ಧಾರವಾಡ – ರೂ. 101.70
ಗದಗ – ರೂ. 102.25
ಚಿತ್ರದುರ್ಗ – ರೂ. 103.63
ದಕ್ಷಿಣ ಕನ್ನಡ – ರೂ. 101.34
ದಾವಣಗೆರೆ – ರೂ. 103.63
ಧಾರವಾಡ – ರೂ. 101.70
ಗದಗ – ರೂ. 102.25
ಕಲಬುರಗಿ – ರೂ. 102.21
ಹಾಸನ – ರೂ. 102.05
ಹಾವೇರಿ – ರೂ. 102.89
ಕೊಡಗು – ರೂ. 103.19
ಕೋಲಾರ – ರೂ. 101.87
ಕೊಪ್ಪಳ – ರೂ. 103.21
ಮಂಡ್ಯ – ರೂ. 102.17
ಮೈಸೂರು – ರೂ. 101.50
ರಾಯಚೂರು – ರೂ. 102.67
ರಾಮನಗರ – ರೂ. 102.39
ಶಿವಮೊಗ್ಗ – ರೂ. 102.62
ತುಮಕೂರು – ರೂ. 102.45
ಉಡುಪಿ – ರೂ. 101.59
ಉತ್ತರ ಕನ್ನಡ – ರೂ. 102.94
ವಿಜಯನಗರ – ರೂ. 103.12
ಯಾದಗಿರಿ – ರೂ. 102.31

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

ಬಾಗಲಕೋಟೆ – ರೂ. 88.46
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 88.03
ಬೆಳಗಾವಿ – ರೂ. 88.55
ಬಳ್ಳಾರಿ – ರೂ. 89.53
ಬೀದರ್ – ರೂ. 88.23
ವಿಜಯಪುರ – ರೂ. 87.71
ಚಾಮರಾಜನಗರ – ರೂ. 88
ಚಿಕ್ಕಬಳ್ಳಾಪುರ – ರೂ. 87.89
ಚಿಕ್ಕಮಗಳೂರು – ರೂ. 88.19
ಚಿತ್ರದುರ್ಗ – ರೂ. 89.32
ದಕ್ಷಿಣ ಕನ್ನಡ – ರೂ. 87.31
ದಾವಣಗೆರೆ – ರೂ. 89.33
ಧಾರವಾಡ – ರೂ. 87.70
ಗದಗ – ರೂ. 88.20
ಕಲಬುರಗಿ – ರೂ. 88.16
ಹಾಸನ – ರೂ. 87.90
ಹಾವೇರಿ – ರೂ. 88.77
ಕೊಡಗು – ರೂ. 88.90
ಕೋಲಾರ – ರೂ. 87.83
ಕೊಪ್ಪಳ – ರೂ. 89.08
ಮಂಡ್ಯ – ರೂ. 88.10
ಮೈಸೂರು – ರೂ. 87.49
ರಾಯಚೂರು – ರೂ. 88.59
ರಾಮನಗರ – ರೂ. 88.29
ಶಿವಮೊಗ್ಗ – ರೂ. 88.45
ತುಮಕೂರು – ರೂ. 88.36
ಉಡುಪಿ – ರೂ. 87.54
ಉತ್ತರ ಕನ್ನಡ – ರೂ. 88.76
ವಿಜಯನಗರ – ರೂ. 88.98
ಯಾದಗಿರಿ – ರೂ. 88.25

ರಶ್ಮಿತಾ ಅನೀಶ್

Exit mobile version