Bengaluru: ಎಸ್ಎಸ್ಎಲ್ಸಿ (SSLC) ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ (December) 15ರ ಒಳಗೆ ಅವಕಾಶ ನೀಡಲಾಗಿದೆ.
ದ್ವಿತೀಯ ಪಿಯುಸಿ : 2024ರ ಮಾರ್ಚ್ 2 ರಿಂದ ಮಾರ್ಚ್ 22ರ ವರೆಗೆ
ಎಸ್ಎಸ್ಎಲ್ಸಿ : 2024ರ ಮಾರ್ಚ್ 25ರಿಂದ ಏಪ್ರಿಲ್ 4ರವರೆಗೆ
ವಿಷಯವಾರು ವೇಳಾಪಟ್ಟಿ :
ಎಸ್ಎಸ್ಎಲ್ಸಿ:
- ಮಾರ್ಚ್ 25– ಪ್ರಥಮ ಭಾಷೆ (ಕನ್ನಡ)
- ಮಾರ್ಚ್ 27– ಸಮಾಜ ವಿಜ್ಞಾನ
- ಮಾರ್ಚ್ 30– ವಿಜ್ಞಾನ
- ಏಪ್ರಿಲ್ 2– ಗಣಿತ
- ಏಪ್ರಿಲ್ 4– ತೃತೀಯ ಭಾಷೆ (ಹಿಂದಿ)
- ಏಪ್ರಿಲ್ 6– ದ್ವೀತಿಯ ಭಾಷೆ (ಇಂಗ್ಲಿಷ್)
ದ್ವಿತೀಯ ಪಿಯುಸಿ:
- ಮಾರ್ಚ್ 2– ಕನ್ನಡ (Kannada), ಅರೇಬಿಕ್
- ಮಾರ್ಚ್ 4- ಇತಿಹಾಸ, ಭೌತಶಾಸ್ತ್ರ
- ಮಾರ್ಚ್ 5– ಮಾಹಿತಿ ತಂತ್ರಜ್ಞಾನ, ರೀಟೈಲ್ (Retail), ಹೆಲ್ತ್ ಕೇರ್
- ಮಾರ್ಚ್ 6- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
- ಮಾರ್ಚ್ 7- ಹಿಂದಿ
- ಮಾರ್ಚ್ 9- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
- ಮಾರ್ಚ್ 11- ಇಂಗ್ಲಿಷ್
- ಮಾರ್ಚ್ 12– ತಮಿಳು, ತೆಲುಗು (Telugu), ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ಮಾರ್ಚ್ 13- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
- ಮಾರ್ಚ್ 14- ಗಣಿತ, ಶಿಕ್ಷಣಶಾಸ್ತ್ರ
- ಮಾರ್ಚ್ 16- ಭೂಗೋಳಶಾಸ್ತ್ರ, ಜೀವಶಾಸ್ತ್ರ
- ಮಾರ್ಚ್ 18- ರಸಾಯನಶಾಸ್ತ್ರ, ಮನಃಶಾಸ್ತ್ರ,ಮೂಲಗಣಿತ, ಹಿಂದೂಸ್ಥಾನಿ ಸಂಗೀತ
- ಮಾರ್ಚ್ 20- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ,ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
- ಮಾರ್ಚ್ 22- ಅರ್ಥಶಾಸ್ತ್ರ