Tag: america

ಅಮೆರಿಕದಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ 22 ಮಂದಿ ಬಲಿ: ಬಂದೂಕುಧಾರಿಗಾಗಿ ಮುಂದುವರೆದ ಹುಡುಕಾಟ

ಅಮೆರಿಕದಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ 22 ಮಂದಿ ಬಲಿ: ಬಂದೂಕುಧಾರಿಗಾಗಿ ಮುಂದುವರೆದ ಹುಡುಕಾಟ

ಬುಧವಾರ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದು, ಆತಂಕಕಾರಿ ಸಂಗತಿಯೆಂದರೆ ಬಂಧೂಕುದಾರಿಗಾಗಿ ಹುಡುಕಾಟ ಮುಂದುವರಿದಿದೆ.

ಚಂದ್ರಯಾನ-3 ಬಳಿಕ ನಾಸಾ ಇಸ್ರೋದ ತಂತ್ರಜ್ಞಾನ ಬಯಸಿದೆ – ಎಸ್ ಸೋಮನಾಥ್

ಚಂದ್ರಯಾನ-3 ಬಳಿಕ ನಾಸಾ ಇಸ್ರೋದ ತಂತ್ರಜ್ಞಾನ ಬಯಸಿದೆ – ಎಸ್ ಸೋಮನಾಥ್

ಅಮೇರಿಕಾದ ನಾಸಾದಲ್ಲಿ ರಾಕೆಟ್ ಮಿಷನ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಬಾಹ್ಯಾಕಾಶ ತಜ್ಞರು, ಬಾಹ್ಯಾಕಾಶ ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಕೋರಿದ್ದಾರೆ.

ಇಸ್ರೇಲ್ ಗಾಜಾ ಬಾಂಬ್ ದಾಳಿಯನ್ನು ಕೊನೆಗೊಳಿಸದಿದ್ದರೆ, ಯುದ್ಧವು ಇತರೆಡೆ ವಿಸ್ತರಣೆಯಾಗಬಹುದು – ಇರಾನ್

ಇಸ್ರೇಲ್ ಗಾಜಾ ಬಾಂಬ್ ದಾಳಿಯನ್ನು ಕೊನೆಗೊಳಿಸದಿದ್ದರೆ, ಯುದ್ಧವು ಇತರೆಡೆ ವಿಸ್ತರಣೆಯಾಗಬಹುದು – ಇರಾನ್

ಇಸ್ರೇಲ್ ಗಾಜಾಪಟ್ಟಿ ಮೇಲೆ ನಡೆಸುತ್ತಿರುವ ದಾಳಿಯನ್ನು ಹೀಗೆ ಮುಂದುವರೆಸಿದರೆ, ಈ ಯುದ್ದವು ಇಡೀ ಮಧ್ಯಪ್ರಾಚ್ಯದಾದ್ಯಂತ ವಿಸ್ತರಣೆಯಾಗಬಹುದು.

ದಾವಣಗೆರೆಯ ನಾಲ್ವರು ವಿಜ್ಞಾನಿಗಳು ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಗೆ ಸೇರ್ಪಡೆ

ದಾವಣಗೆರೆಯ ನಾಲ್ವರು ವಿಜ್ಞಾನಿಗಳು ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಗೆ ಸೇರ್ಪಡೆ

ವಿಜ್ಞಾನಿಗಳ ಪಟ್ಟಿಯನ್ನು ಅಮೆರಿಕದ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿದ್ದು, ದಾವಣಗೆರೆ ವಿಶ್ವವಿದ್ಯಾಲಯದ ನಾಲ್ವರು ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ.

ಅನ್ಯಗ್ರಹ ಜೀವಿಗಳು ಅಸ್ಥಿಪಂಜರ ಅಲ್ಲ ಮೆಕ್ಸಿಕೋ ತಜ್ಞರ ವರದಿ ಹಾಗಾದ್ರೆ ಏನಿದು ಇಲ್ಲಿದೆ ಮಾಹಿತಿ

ಅನ್ಯಗ್ರಹ ಜೀವಿಗಳು ಅಸ್ಥಿಪಂಜರ ಅಲ್ಲ ಮೆಕ್ಸಿಕೋ ತಜ್ಞರ ವರದಿ ಹಾಗಾದ್ರೆ ಏನಿದು ಇಲ್ಲಿದೆ ಮಾಹಿತಿ

ಮೆಕ್ಸಿಕೋ ಸಂಸತ್‌ನಲ್ಲಿ ಪ್ರದರ್ಶನ ಮಾಡಿದ ಅನ್ಯಗ್ರಹ ಜೀವಿಗಳದ್ದು ಎನ್ನಲಾದ ಅಸ್ಥಿಪಂಜರ ಮಾನವ ನಿರ್ಮಿತ ಅಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.

ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿ ಬಿಡುಗಡೆ ; ಭಾರತಕ್ಕೆ ಎಷ್ಟನೇ ಸ್ಥಾನ ?

ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿ ಬಿಡುಗಡೆ ; ಭಾರತಕ್ಕೆ ಎಷ್ಟನೇ ಸ್ಥಾನ ?

ವಿಶ್ವದ ಶಕ್ತಿಶಾಲಿ ದೇಶಗಳ ಶ್ರೇಯಾಂಕಗಳಲ್ಲಿ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ರಷ್ಯಾ ವಿಶ್ವದ ಪ್ರಬಲ ಮತ್ತು ಶಕ್ತಿಯುತ ರಾಷ್ಟ್ರಗಳಾಗಿ ಸ್ಥಾನಗಳನ್ನು ಉಳಿಸಿಕೊಂಡಿವೆ.

ಅಮೇರಿಕಾದ XL ಬುಲ್ಲಿ ನಾಯಿ ತಳಿಗೆ ನಿಷೇಧ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಣೆ

ಅಮೇರಿಕಾದ XL ಬುಲ್ಲಿ ನಾಯಿ ತಳಿಗೆ ನಿಷೇಧ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಣೆ

ಅಮೆರಿಕದ ಎಕ್ಸ್ಎಲ್ ಬುಲ್ಲಿ ನಾಯಿಗಳನ್ನು ಬ್ರಿಟನ್‌ನಲ್ಲಿ ಈ ವರ್ಷಾಂತ್ಯದೊಳಗೆ ನಿಷೇಧಿಸಲಾಗುವುದು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದಾರೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ; ಅಮೇರಿಕಾವನ್ನೂ ಹಿಂದಿಕ್ಕಿದ ಚೀನಾ, ಭಾರತಕ್ಕೆ ಎಷ್ಟನೆ ಸ್ಥಾನ..?

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ; ಅಮೇರಿಕಾವನ್ನೂ ಹಿಂದಿಕ್ಕಿದ ಚೀನಾ, ಭಾರತಕ್ಕೆ ಎಷ್ಟನೆ ಸ್ಥಾನ..?

ವಿಶ್ವದ ಅನೇಕ ದೇಶಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುತ್ತಿವೆ. ಅನೇಕ ಸಂಸ್ಥೆಗಳು ಈ ಬಗ್ಗೆ ಸಂಶೋಧನೆಗಳಲ್ಲಿ ನಿರತವಾಗಿವೆ.

US ಅಧ್ಯಕ್ಷ ರೇಸ್ನಲ್ಲಿ ವಿವೇಕ್ ರಾಮಸ್ವಾಮಿ ; ಅತ್ಯಂತ ಶ್ರೀಮಂತನಾಗಿರೋ ಈತ ಅಮೇರಿಕನ್ನರ ಮನಗೆಲ್ತಿರೋದ್ಯಾಕೆ..?!

US ಅಧ್ಯಕ್ಷ ರೇಸ್ನಲ್ಲಿ ವಿವೇಕ್ ರಾಮಸ್ವಾಮಿ ; ಅತ್ಯಂತ ಶ್ರೀಮಂತನಾಗಿರೋ ಈತ ಅಮೇರಿಕನ್ನರ ಮನಗೆಲ್ತಿರೋದ್ಯಾಕೆ..?!

024ರ ಸಪ್ಟೆಂಬರ್ನಲ್ಲಿ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು,ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಹೆಸರು ಕೇಳಿ ಬರುತ್ತಿದೆ.

ಜಿ-20 ಶೃಂಗಸಭೆ : ಭದ್ರತೆಗೆ AI ಕ್ಯಾಮರಾ ; ಎಲ್ಲೆಡೆ ಸ್ನೈಪರ್ಸ್ ; ಭದ್ರಕೋಟೆಯಾದ ದೆಹಲಿ..!

ಜಿ-20 ಶೃಂಗಸಭೆ : ಭದ್ರತೆಗೆ AI ಕ್ಯಾಮರಾ ; ಎಲ್ಲೆಡೆ ಸ್ನೈಪರ್ಸ್ ; ಭದ್ರಕೋಟೆಯಾದ ದೆಹಲಿ..!

ಭಾರತದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಜಿ-20 ಶೃಂಗಸಭೆ ನಡೆಯಲಿದ್ದು, ನವದೆಹಲಿಯಲ್ಲಿ ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿದೆ.

Page 2 of 5 1 2 3 5