ದಿನದ 22 ಗಂಟೆಗಳ ಕಾಲ ನಿದ್ರಿಸುವ ಪ್ರಾಣಿ ಕೊವಾಲಾ ಕರಡಿ
ದಿನದ ಅತಿ ಹೆಚ್ಚು ಕಾಲ ಮಲಗುವ ಪ್ರಾಣಿ(Animal) ಎಂದರೆ ಕಾಡುಪಾಪ ಅಥವಾ ಕೊವಾಲಾ ಕರಡಿ(Koala Bears). ಈ ಪ್ರಾಣಿ ದಿನದ ಇಪ್ಪತ್ತೆರಡು ಗಂಟೆಗಳ ಕಾಲ ನಿದ್ರಿಸಬಲ್ಲದು.
ದಿನದ ಅತಿ ಹೆಚ್ಚು ಕಾಲ ಮಲಗುವ ಪ್ರಾಣಿ(Animal) ಎಂದರೆ ಕಾಡುಪಾಪ ಅಥವಾ ಕೊವಾಲಾ ಕರಡಿ(Koala Bears). ಈ ಪ್ರಾಣಿ ದಿನದ ಇಪ್ಪತ್ತೆರಡು ಗಂಟೆಗಳ ಕಾಲ ನಿದ್ರಿಸಬಲ್ಲದು.
ಹೆದ್ದಾರಿಯಲ್ಲಿ(National Highway) ಚಿರತೆ(Leopard) ರಸ್ತೆ ದಾಟುವಾಗ ಕಾರಿನ ವೇಗಕ್ಕೆ ಸಿಲುಕಿಕೊಂಡಿದೆ. ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಕಾರಿನ ಬಾನೆಟ್‌ನಡಿ ಸಿಲುಕಿಕೊಂಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹುಲಿ(Tiger) ಎಂದಿಗೂ ಗುಂಪಿನಲ್ಲಿ ವಾಸಿಸುವ ಪ್ರಾಣಿಯಲ್ಲ, ಸಹಜವಾಗಿ ಅದು ಒಂಟಿ ಜೀವಿ. ಅದು ಹೆಚ್ಚಾಗಿ ತನ್ನ ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತದೆಯೇ ವಿನಃ ಬೇರೆ ಯಾವುದೇ ಕಾಡು ಪ್ರಾಣಿಗಳೊಂದಿಗೆ ಸೇರುವುದಿಲ್ಲ.
ಕಡಲ ಹಸು(Sea Cow) ಅಮೆರಿಕ(America) ಖಂಡದ ತೀರಗಳಲ್ಲಿ ಕಂಡು ಬರುವ ಟ್ರಿಕೆಕಸ್ ಕುಲದ ಒಂದು ಸಸ್ಯಾಹಾರಿ ಜಲಚರ ಸಸ್ತನಿ.
ಕಡಲಿನೊಳಗೆ ಜೀವಿಸುವ ಈ ಪ್ರಾಣಿ(Animal), ಕುತೂಹಲಕಾರಿ(Intresting) ಹಾಗೂ ವಿಚಿತ್ರ(Weird) ಪ್ರಾಣಿಗಳಲ್ಲೊಂದು ಎಂದು ಪರಿಗಣಿಸಲ್ಪಡುತ್ತದೆ.
ಭೂಮಿಯ ಮೇಲಿನ ಅತ್ಯಂತ ಅಸಾಧಾರಣ ಪ್ರಾಣಿಗಳಲ್ಲಿ, ಜೆಲ್ಲಿ ಮೀನುಗಳು(Jelly Fish) ಸಹ ಅತ್ಯಂತ ಪ್ರಾಚೀನವಾದವುಗಳಾಗಿವೆ.
ನಮ್ಮ ದೇಶದಲ್ಲಿ, ಪುರಾತನ ಕಾಲದಿಂದಲೂ ಹಸುವಿಗೆ(Cow) ತಾಯಿಯ ಸ್ಥಾನಮಾನ ನೀಡಲಾಗಿದೆ. ಹಸುವಿಗೆ ಸಂಬಂಧಿಸಿದ ಎಲ್ಲವನ್ನೂ ದೈವಿಕವೆಂದು ಪರಿಗಣಿಸಲಾಗುತ್ತದೆ.
ಪ್ರಾಣಿಗಳಲ್ಲೇ ಬಹಳ ವಿಶಿಷ್ಟ ಪ್ರಾಣಿ ಎಂದ್ರೆ ಅದು ಚೇಳು(Scorpian). ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಕೂಡ ಬದುಕಬಲ್ಲ ಪ್ರಾಣಿ ಚೇಳು.
ಅಕ್ಟೋಪಸ್(Octopus) ಪ್ರಾಣಿ(Animal) ಎಂಟು ಕಾಲುಗಳನ್ನು ಹೊಂದಿದ್ದು, ಇದರ ಕಾಲುಗಳ ಚಲನೆಯನ್ನು ನೋಡುವುದೇ ಮನಮೋಹಕ.