ಇನ್ನೂ ಸಿಗಲಿಲ್ಲ ನೂತನ ರೇಶನ್ ಕಾರ್ಡ್ ; 3 ವರ್ಷದಿಂದ ಅರ್ಜಿ ಸಲ್ಲಿಸಿ ಕಾದು ಕುಳಿತಿರುವ ಲಕ್ಷಾಂತರ ಜನ!
ಲಕ್ಷಾಂತರ ಜನರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಎರಡರಿಂದ ಮೂರು ವರ್ಷಗಳ ಕಾಯುವಿಕೆ ಅವಧಿಯ ನಂತರ ಇನ್ನೂ ಅವುಗಳನ್ನು ಸ್ವೀಕರಿಸಿಲ್ಲ.
ಲಕ್ಷಾಂತರ ಜನರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಎರಡರಿಂದ ಮೂರು ವರ್ಷಗಳ ಕಾಯುವಿಕೆ ಅವಧಿಯ ನಂತರ ಇನ್ನೂ ಅವುಗಳನ್ನು ಸ್ವೀಕರಿಸಿಲ್ಲ.
ಬಿಪಿಎಲ್(BPL) ಕಾರ್ಡ್(Card) ಮಾಡಿಕೊಡಲು ಬಡವರನ್ನು, ರೈತರನ್ನು ಸುತ್ತಾಡಿಸುತ್ತಿದ್ದಾರೆ ಭ್ರಷ್ಟಅಧಿಕಾರಿಗಳು. BPL ಕಾರ್ಡ್‍ಗಾಗಿ ಬಡವರನ್ನುಅಲೆದಾಡಿಸುತ್ತಿದ್ದಾರೆ.
ಆಹಾರ ಮತ್ತು ಸಾರ್ವಜನಿಕ ಇಲಾಖೆಯಿಂದ ಪಡಿತರ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪಡಿತರ ಚೀಟಿಯ ನಿಯಮಗಳನ್ನು ಬದಲಾಯಿಸುತ್ತಿದೆ.
ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ಏಪ್ರಿಲ್ ತಿಂಗಳಿನಿಂದ ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿಯನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ