Tag: Congress

State BJP tweets over congress

ಕಾನೂನಿಗೆ ಮನ್ನಣೆ ನೀಡಿ ಪ್ರತಿಭಟನೆಯನ್ನು ಮುಂದೂಡಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದೆ : ಸಿದ್ದರಾಮಯ್ಯ

ಪಕ್ಷದ ನಾಯಕರ ಜೊತೆ ಚರ್ಚಿಸಿ ಪ್ರತಿಭಟನೆಯ ಮುಂದಿನ ದಿನವನ್ನು ನಿರ್ಧಾರ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ತಿಳಿಸಿದ್ದಾರೆ.

Sonia Gandhi

ವೈದ್ಯಕೀಯ ತಪಾಸಣೆಗಾಗಿ ಸೋನಿಯಾ ಗಾಂಧಿ ವಿದೇಶ ಪ್ರವಾಸ ; ರಾಹುಲ್, ಪ್ರಿಯಾಂಕಾ ಸಾಥ್

ಇನ್ನು ಇಡೀ ಗಾಂಧಿ ಪರಿವಾರ ವೈದ್ಯಕೀಯ ತಪಾಸಣೆಗಾಗಿ ಯಾವ ದೇಶಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ಯಾವ ದಿನಾಂಕದಂದು ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

Pramod Muthalik

ವೀರ್‌ ಸಾವರ್ಕರ್ ಅವರ ಪೋಸ್ಟರ್ಗಳನ್ನು ಮುಟ್ಟಿದರೆ ನಿಮ್ಮ ಕೈಗಳನ್ನು ಕತ್ತರಿಸುತ್ತೇವೆ : ಪ್ರಮೋದ್‌ ಮುತಾಲಿಕ್‌

ಇನ್ನು ಸಾವರ್ಕರ್‌ ಅವರು ಮುಸ್ಲಿಮರ ವಿರುದ್ಧದ ವ್ಯಕ್ತಿಯಲ್ಲ, ಅವರು ಬ್ರಿಟಿಷರ ವಿರುದ್ಧ ಇದ್ದವರು. ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟವರು.

dk shivakumar

ಕಾನೂನು ಸುವ್ಯವಸ್ಥೆ ಕಾಪಾಡಲು ಕೊಡಗಿನಲ್ಲಿ ಜಿಲ್ಲಾಡಳಿತದಿಂದ ನಿಷೇಧಾಜ್ಞೆ ; `ಕೈ’ ಬಿಡುತ್ತಾ `ಮಡಿಕೇರಿ ಚಲೋʼ ಹೋರಾಟ?

ಇದೀಗ ಕೊಡಗು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ್ದು, ಮಡಿಕೇರಿ(Madikeri) ಮುತ್ತಿಗೆ ಕೈ ಬಿಡಲು ಕಾಂಗ್ರೆಸ್‌ ನಾಯಕರು ತೀರ್ಮಾನ ಮಾಡ್ತಾರಾ? ಎಂಬ ಪ್ರಶ್ನೆ ಮೂಡಿದೆ.

bjp

ಬೇಡರ ಕಣ್ಣಪ್ಪ ಶಿವಲಿಂಗಕ್ಕೆ ಮಾಂಸದ ನೈವೇದ್ಯ ಇಟ್ಟ ; ಶಿವ ಕಣ್ಣಪ್ಪನಿಗೆ ಒಲಿಯಲಿಲ್ಲವೆ? : ದಿನೇಶ್‌ ಗುಂಡೂರಾವ್

ಭಕ್ತಿ ಶುದ್ಧವಾಗಿರಬೇಕು ಎಂದು ಕಾಂಗ್ರೆಸ್‌ ನಾಯಕ(Congress Leader) ದಿನೇಶ್‌ ಗುಂಡೂರಾವ್‌(Dinesh GunduRao) ಅವರು ಸಿದ್ದರಾಮಯ್ಯನವರ(Siddaramaiah) ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Karnataka

ಉತ್ತರ ಕರ್ನಾಟಕ ಎಲ್ಲ ಜಿಲ್ಲೆಗಳಲ್ಲಿ ಗಣೇಶೋತ್ಸವದ ಜೊತೆ ಸಾವರ್ಕರ್‌ ಉತ್ಸವ ನಡೆಸಲು ಸಿದ್ದತೆ!

ದೇಶಕ್ಕೆ ವೀರ ಸಾವರ್ಕರ್‌ ನೀಡಿದ್ದ ಕೊಡಗೆಯನ್ನು ಮನೆಮನೆಗೆ ತಲುಪಿಸುವ ಸಲುವಾಗಿ ಮುಂಬರುವ ಗಣೇಶೋತ್ಸವವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲು ಸಾವರ್ಕರ್‌ ಅಭಿಮಾನಿಗಳು ನಿರ್ಧರಿಸಿದ್ದಾರೆ.

BJP

ಸಿದ್ದರಾಮಯ್ಯನವರೇ, ಹಂದಿ ಮಾಂಸ ತಿನ್ನಬಾರದು ಅಂತಾ ದೇವರು ಹೇಳಿಲ್ಲ ಎಂದು ಜಮೀರ್‌ಗೆ ಹೇಳಿ ನೋಡೋಣಾ : ಪ್ರತಾಪ್‌ ಸಿಂಹ

ಜಮೀರ್ ಖಾನ್ಗೆ ನೀವು ಹಂದಿ ಮಾಂಸ ತಿನ್ನಬಾರದು ಅಂತಾ ದೇವರು ಹೇಳಿಲ್ಲ ಅಂತಾ ಹೇಳಿ ನೋಡಾಣಾ? ಈ ರೀತಿಯ ಬೋಧನೆಗಳನ್ನು ಒಂದು ಧರ್ಮದವರಿಗೆ ಮಾತ್ರ ಯಾಕೆ ನೀಡುತ್ತೀರಿ. ...

State BJP tweets over congress

ಸಿದ್ದರಾಮಯ್ಯ ಪಶ್ಚಾತಾಪ, ಪ್ರಾಯಶ್ಚಿತ ಎಲ್ಲವೂ ಪ್ರಯೋಜನ ಪಡೆಯಲು : ಬಿಜೆಪಿ

ಪಶ್ಚಾತಾಪ ಪಟ್ಟಿರುವುದರಲ್ಲಿ ರಾಜಕೀಯವಿದೆಯೇ ಹೊರತು ಯಾವುದೇ ವಿಷಾದವಿಲ್ಲ ಎಂದು ರಾಜ್ಯ ಬಿಜೆಪಿ(State BJP) ಸಿದ್ದರಾಮಯ್ಯ ನಡೆಯನ್ನು ಟೀಕಿಸಿದೆ.

Siddaramaiah

ಗಾಂಧಿಯನ್ನೇ ಕೊಂದರು, ಇನ್ನು ನನ್ನನ್ನು ಉಳಿಸುತ್ತಾರಾ? : ಸಿದ್ದರಾಮಯ್ಯ

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, "ಇವರು ಗಾಂಧಿಯನ್ನು ಕೊಂದರು, ನನ್ನನ್ನು ಬಿಡುತ್ತಾರೆಯೇ?

Page 76 of 117 1 75 76 77 117