
19 ಕೆ.ಜಿ ವಾಣಿಜ್ಯ LPG ಬೆಲೆಯಲ್ಲಿ 198 ರೂ. ಕಡಿತ ; ಯಾವ ನಗರದಲ್ಲಿ ಇಲ್ಲಿದೆ ಮಾಹಿತಿ
ಇದು ಹೋಟೆಲ್ಗಳು, ತಿನಿಸುಗಳು, ಟೀ ಸ್ಟಾಲ್‌ಗಳು ಮತ್ತು 19 ಕೆಜಿ ಸಿಲಿಂಡರ್‌ಗಳ ಅತಿದೊಡ್ಡ ಬಳಕೆದಾರರ ವಿಭಾಗವನ್ನು ಹೊಂದಿರುವ ಇತರರಿಗೆ ಕೊಂಚ ಮಟ್ಟದ ರಿಲೀಫ್ ನೀಡಲಿದೆ.
ಇದು ಹೋಟೆಲ್ಗಳು, ತಿನಿಸುಗಳು, ಟೀ ಸ್ಟಾಲ್‌ಗಳು ಮತ್ತು 19 ಕೆಜಿ ಸಿಲಿಂಡರ್‌ಗಳ ಅತಿದೊಡ್ಡ ಬಳಕೆದಾರರ ವಿಭಾಗವನ್ನು ಹೊಂದಿರುವ ಇತರರಿಗೆ ಕೊಂಚ ಮಟ್ಟದ ರಿಲೀಫ್ ನೀಡಲಿದೆ.
ಇಂದಿನಿಂದ ಜಾರಿಗೆ ಬರುವಂತೆ 14.2 ಕೆಜಿ ಗೃಹಬಳಕೆಯ(Domestic) ಅನಿಲ (ಎಲ್‌ಪಿಜಿ) ಸಿಲಿಂಡರ್‌ನ(LPG Cylinder) ಬೆಲೆ 50 ರೂ. ಏರಿಕೆಯಾಗಿದೆ.
ಏಪ್ರಿಲ್ 1 ರಿಂದ ಎಲ್ಪಿಜಿ(LPG) ಸಿಲಿಂಡರ್(Cylinder) ಬೆಲೆ 250 ರೂ.ಗಳಷ್ಟು ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತೊಮ್ಮೆ ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುವಂತೆ ಮಾಡಿದೆ.
ದೇಶಿಯ ಎಲ್ಪಿಜಿ(LPG) ಗ್ಯಾಸ್(Gas) ಸಿಲಿಂಡರ್(Cylinder) ಬೆಲೆಯಲ್ಲಿ ಏರಿಕೆ ಮಾಡಿದ್ದು, ಜನರ ಕೆಂಗಣ್ಣಿಗೆ ನೇರ ಗುರಿಯಾಗಿದ್ದಾರೆ.
ವಾಣಿಜ್ಯ ಉದ್ದೇಶದಲ್ಲಿ ಬಳಸಲಾಗುವ ಎಲ್.ಪಿ.ಜಿ ಸಿಲಿಂಡರ್ ಗ್ಯಾಸ್ ಬೆಲೆ 105 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಳೆದ ವರ್ಷದಿಂದ ಅಷ್ಟಾಗಿ ಬೆಲೆಯಲ್ಲಿ ಏನು ಕಡಿತವಾಗಿರಲಿಲ್ಲ. ಜನಸಾಮಾನ್ಯರಿಗೆ ಇದೊಂದು ಹೊರೆಯಾಗಿ ಕಾಡತೊಡಗಿದ್ದಂತು ಸತ್ಯ. ಧಾನ್ಯಗಳು, ಪೆಟ್ರೋಲ್ ಸೇರಿದಂತೆ ಗ್ಯಾಸ್ ಬೆಲೆ ಕೂಡ ಸರ್ಕಾರ ಏರಿಸಿತ್ತು.