Tag: Dubai

SIIMA Awards 2023 : ರಿಷಬ್, ವಿಜಯ ಪ್ರಕಾಶ್ ಸೇರಿ ಅನೇಕರಿಗೆ ಪ್ರಶಸ್ತಿ

SIIMA Awards 2023 : ರಿಷಬ್, ವಿಜಯ ಪ್ರಕಾಶ್ ಸೇರಿ ಅನೇಕರಿಗೆ ಪ್ರಶಸ್ತಿ

ಸೈಮಾ ಪ್ರಶಸ್ತಿ ಸಮಾರಂಭ ದುಬೈನಲ್ಲಿ ನಡೆಯುತ್ತಿದ್ದು, ದಕ್ಷಿಣ ಭಾರತ ಚಿತ್ರರಂಗದ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೊ ಮತ್ತೊಂದು ದಾಖಲೆ ಅಲ್ ನಾಸ್ರ್ ಮೊನಾಸ್ಟಿರ್ಗೆ ಸೋಲು

ಕ್ರಿಸ್ಟಿಯಾನೋ ರೊನಾಲ್ಡೊ ಮತ್ತೊಂದು ದಾಖಲೆ ಅಲ್ ನಾಸ್ರ್ ಮೊನಾಸ್ಟಿರ್ಗೆ ಸೋಲು

ಅರಬ್ ಕ್ಲಬ್ ಚಾಂಪಿಯನ್ಸ್ ಕಪ್ ಪಂದ್ಯದಲ್ಲಿ ಅಲ್ ನಾಸ್ಸರ್, ಯುಎಸ್ ಮೊನಾಸ್ಟಿರ್ ವಿರುದ್ಧ ಜಯಗಳಿಸುವ ಮೂಲಕ ಮತ್ತೊಂದು ದಾಖಲೆಯನ್ನು ನಿರ್ಮಿಸಿದರು.

13 ಗಂಟೆಗಳ ಕಾಲ ಹಾರಾಡಿ, ಮತ್ತೆ ಅದೇ ಸ್ಥಳದಲ್ಲಿ ಲಾಂಡ್‌ ಆದ ಎಮಿರೇಟ್ಸ್ ವಿಮಾನ

13 ಗಂಟೆಗಳ ಕಾಲ ಹಾರಾಡಿ, ಮತ್ತೆ ಅದೇ ಸ್ಥಳದಲ್ಲಿ ಲಾಂಡ್‌ ಆದ ಎಮಿರೇಟ್ಸ್ ವಿಮಾನ

ನ್ಯೂಜಿಲೆಂಡ್‌ಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರು ಶುಕ್ರವಾರ ಬೆಳಗ್ಗೆ ದುಬೈನಿಂದ(Dubai) ಹೊರಟಿದ್ದಾರೆ. ಆದಾಗ್ಯೂ, 13 ಗಂಟೆಗಳ ಕಾಲ ಹಾರಾಟದ ನಂತರ, ವಿಮಾನವು ಅದೇ ವಿಮಾನ ನಿಲ್ದಾಣದಲ್ಲಿ ಮತ್ತೆ ಇಳಿದಿದೆ

Ambani

Mukesh Ambani: ದುಬೈನಲ್ಲಿ ಅತ್ಯಂತ ದುಬಾರಿ ಮನೆ ಖರೀದಿ, ಅದರ ಮೌಲ್ಯವೆಷ್ಟು ಗೊತ್ತಾ?

ದುಬೈನಲ್ಲಿ (most expensive house in Dubai)$80 ಮಿಲಿಯನ್  ಮೌಲ್ಯದ ಬೀಚ್ ಸೈಡ್ ವಿಲ್ಲಾವನ್ನು  ಅಂಬಾನಿಯವರ ಕಿರಿಯ ಮಗ ಅನಂತ್‌ಗಾಗಿ  ಖರೀದಿಸಿದೆ ಎನ್ನಲಾಗಿದೆ.  

Kannada Mithraru

ಹೊರನಾಡಿನ ಕನ್ನಡಿಗರು ನಡೆಸುವ ವಿಶ್ವದ ಅತಿದೊಡ್ಡ ಕನ್ನಡ ಶಾಲೆಗೆ 310ಕ್ಕೂ ಹೆಚ್ಚು ಮಕ್ಕಳು ದಾಖಲು

ಕನ್ನಡ ತರಗತಿಗಳನ್ನು ಕ್ರಮಬದ್ಧವಾಗಿ ನಡೆಸುತ್ತಿರುವ ವಿಶ್ವದಲ್ಲಿಯೇ ಅತಿದೊಡ್ಡ ವಿದೇಶಿ ಕನ್ನಡ ಕಲಿಕಾ ಕೇಂದ್ರ ಎಂದು ಪ್ರಸಿದ್ದಿಯಾಗಿದೆ.