ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ : ಇಲ್ಲಿದೆ ಕರ್ಯಕ್ರಮಗಳ ಸಂಪೂರ್ಣ ವಿವರ
ಮೈಸೂರು ದಸರಾಕ್ಕೆ (Mysore Dussehra 2022) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಮೈಸೂರು ದಸರಾಕ್ಕೆ (Mysore Dussehra 2022) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ವರಮಹಾಲಕ್ಷ್ಮಿಯ ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಇನ್ನೊಂದು ರೂಪವಾಗಿದೆ. ಇದರಿಂದ ಇದೊಂದು ಮಹಿಳೆಯರ ಹಬ್ಬವೆಂದೇ ಗುರುತಿಸಲ್ಪಟ್ಟಿದೆ.
ಹಿಂದಿನ ಕಾಲದಲ್ಲಿ ಒಂದು ಊರಿನಲ್ಲಿ ಜಾತ್ರೆ ಇದೇ ಎಂದರೆ, ತಿಂಗಳಿನಿಂದಲೇ ಊರಿನ ಪ್ರತಿ ಮನೆಯಲ್ಲೂ ಸಡಗರ ಸಂಭ್ರಮ ಶುರುವಾಗುತ್ತಿತ್ತು.
ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ, ಈ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಹೀಗೆ ಎಲ್ಲಾ ಜಾತಿ- ಜನಾಂಗದ ಜನರು ಸೌಹಾರ್ದತೆಯಿಂದ ಕಲೆತು ಬದುಕುತಿದ್ದಾರೆ.