Tag: food

Pappaya

ಪಪ್ಪಾಯ ಹಣ್ಣಿನ ಸೇವನೆ ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ? ತಪ್ಪದೇ ಓದಿ

ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಅನೇಕ ಬದಲಾವಣೆ ಆಗುವುದು. ಪಪ್ಪಾಯ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಏನೆಲ್ಲಾ ಉಪಯೋಗ ಇದೆ ನೋಡೋಣ ಬನ್ನಿ.

elachi

ಗ್ಯಾಸ್ಟಿಕ್ ಸಮಸ್ಯೆ ಇದೆಯಾ? ; ಏಲಕ್ಕಿ ಸೇವನೆಯಿಂದ ಗ್ಯಾಸ್ಟ್ರಿಕ್ ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು

ಏಲಕ್ಕಿಯನ್ನು ಪ್ರತಿದಿನ ಊಟವಾದ ನಂತರ ಸೇವಿಸುವುದರಿಂದ ಅಸಿಡಿಟಿಯಂತಹ ಸಮಸ್ಯೆಯಿಂದ ಮತ್ತು ಬೊಜ್ಜು ಕರಗುವಿಕೆ ಕೂಡ ತುಂಬಾನೇ ಉತ್ತಮವಾಗಿದೆ.

Food

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.

Mangaluru

ಪ್ರತಿದಿನ 25-50 ಸಾವಿರ ಭಕ್ತರಿಗೆ ಅನ್ನಪ್ರಸಾದ ನೀಡುವ ಧರ್ಮಸ್ಥಳ ಶ್ರೀ ಮಂಜುನಾಥ ದೇಗುಲದ ಮಹಿಮೆ ಅಪಾರ

ಯಾರೇ ಆಗಲಿ ಧರ್ಮಸ್ಥಳಕ್ಕೆ ಹೋದರೆ ಅಲ್ಲಿ ಪ್ರಸಾದ ಸ್ವೀಕರಿಸದೆ ಹಿಂತಿರುಗಿ ಬರುವ ಮಾತೇ ಇಲ್ಲ. ಸಾಕ್ಷಾತ್ ಮಾತೆ ಅನ್ನಪೂರ್ಣೇಶ್ವರಿಯೇ ನೆಲೆಸಿರುವ ಧರ್ಮದ ಕ್ಷೇತ್ರವಾದ ಧರ್ಮಸ್ಥಳ, ಸತ್ಯ ನಿಷ್ಠೆ ...

KBL Canteen

ಕೇವಲ 1 ರೂ.ಗೆ ಹೊಟ್ಟೆ ತುಂಬಾ ಶುಚಿ-ರುಚಿಯಾದ ಊಟ ನೀಡುವ ಕೆ.ಬಿ.ಎಲ್ ಕ್ಯಾಂಟೀನ್ ; ಇದು ಎಲ್ಲಿದೆ ಗೊತ್ತಾ?

ಒಂದು ರೂಪಾಯಿ ನಾಣ್ಯದ ಸರಿಯಾದ ಬೆಲೆ ತಿಳಿಯದವರ ಮಧ್ಯೆ ಒಂದು ಹೊತ್ತಿನ ಹಸಿವನ್ನು ನೀಗಿಸಲು ಸಾಧ್ಯವಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

MTR

ಎಂ.ಟಿ.ಆರ್(MTR) ರವೆ ಇಡ್ಲಿ ಹಿಂದಿದೆ ರೋಚಕ ಇತಿಹಾಸ ; ಓದಿ ನೋಡಿ

ಮಾವಳ್ಳಿ ಟಿಪಿನ್ ರೂಮ್ಸ್ (MTR) ಗಳಂತಹ ಊಟದ ಮನೆಗಳಲ್ಲಿ ತಯಾರಾಗುವ ಇಡ್ಲಿಗಳಂತೂ ಜನಗಳಿಗೆ ಅಚ್ಚು-ಮೆಚ್ಚು. ಹಲವಾರು ಮಂದಿಯ ನೆಚ್ಚಿನ ತಿಂಡಿಯಾದ ಇಡ್ಲಿಯ ಇತಿಹಾಸವನ್ನು ತಿಳಿಯೋಣ ಬನ್ನಿ.

Page 3 of 5 1 2 3 4 5