Tag: Hyderabad

ಅವಧಿ ಮುಗಿದ ಆಹಾರ ಪದಾರ್ಥಗಳ ಬಳಕೆ: ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

ಅವಧಿ ಮುಗಿದ ಆಹಾರ ಪದಾರ್ಥಗಳ ಬಳಕೆ: ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ಇತ್ತೀಚೆಗೆ ತನ್ನ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಜಾಲವನ್ನು ಟೆಕ್ ರಾಜಧಾನಿ ಬೆಂಗಳೂರಿನಿಂದ ವಿಸ್ತರಿಸಿದೆ.

ನಿಮಗೆ 50 ವರ್ಷದಾಟಿದ್ದು ಏಕಾಂಗಿತನ ಕಾಡುತ್ತಿದೆ : ರಾಹುಲ್ ಗಾಂಧಿಗೆ ಅಸಾದುದ್ದೀನ್ ಓವೈಸಿ ಟಾಂಗ್

ನಿಮಗೆ 50 ವರ್ಷದಾಟಿದ್ದು ಏಕಾಂಗಿತನ ಕಾಡುತ್ತಿದೆ : ರಾಹುಲ್ ಗಾಂಧಿಗೆ ಅಸಾದುದ್ದೀನ್ ಓವೈಸಿ ಟಾಂಗ್

ನಾವು ಯಾರಿಗೂ ತೊಂದರೆಯನ್ನೂ ನೀಡುವುದಿಲ್ಲ. ಆದರೆ ಯಾರಾದರೂ ನಮ್ಮನ್ನು ಚುಡಾಯಿಸಿದರೆ, ಅವರನ್ನು ನಾವು ಬಿಡುವುದಿಲ್ಲ.

ಮದುವೆ ಕಾರ್ಯಕ್ರಮದಲ್ಲಿ ಶಿವಾನಂದ ಪಾಟೀಲ್ ಕಾಲಡಿಯಲ್ಲಿ ರಾಶಿ ರಾಶಿ ದುಡ್ಡು: ಸಕ್ಕರೆ ಸಚಿವರ ವರ್ತನೆಗೆ ಭಾರಿ ಟೀಕೆ.

ಮದುವೆ ಕಾರ್ಯಕ್ರಮದಲ್ಲಿ ಶಿವಾನಂದ ಪಾಟೀಲ್ ಕಾಲಡಿಯಲ್ಲಿ ರಾಶಿ ರಾಶಿ ದುಡ್ಡು: ಸಕ್ಕರೆ ಸಚಿವರ ವರ್ತನೆಗೆ ಭಾರಿ ಟೀಕೆ.

ಶಿವಾನಂದ್ ಪಾಟೀಲ್ ಕಾಲಿನ ಕೆಳಗೆ ನೋಟುಗಳಿರುವ ಫೋಟೋ ಈಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಚಿವರ ವರ್ತನೆಗೆ ಟೀಕೆ ವ್ಯಕ್ತವಾಗಿದೆ.

ಗಲೀಜಾಗಿ, ಅಪಾಯಕಾರಿ ಸ್ವೀಟ್‌ ತಯಾರಿಸುತ್ತಿದ್ದ ಆಹಾರ ಮಾಫಿಯಾದ ಮೇಲೆ ಪೊಲೀಸ್‌ ರೈಡ್‌

ಗಲೀಜಾಗಿ, ಅಪಾಯಕಾರಿ ಸ್ವೀಟ್‌ ತಯಾರಿಸುತ್ತಿದ್ದ ಆಹಾರ ಮಾಫಿಯಾದ ಮೇಲೆ ಪೊಲೀಸ್‌ ರೈಡ್‌

ಮಾರುಕಟ್ಟೆಯಲ್ಲಿ ಅನೇಕ ತಿಂಡಿ ಅಂಗಡಿ ಮಾಲೀಕರು ಕಲಬೆರಕೆ ಪದಾರ್ಥಗಳನ್ನು ಬಳಸಿ ಸಿಹಿತಿಂಡಿಗಳನ್ನು ತಯಾರಿಸಿ ಲಾಭ ಗಳಿಸುತ್ತಿದ್ದಾರೆ.

ಫುಡ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಶ್ವಾನ ದಾಳಿ : 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್ ಸ್ಥಿತಿ ಗಂಭೀರ

ಫುಡ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಶ್ವಾನ ದಾಳಿ : 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್ ಸ್ಥಿತಿ ಗಂಭೀರ

ಹೈದರಾಬಾದ್‌ನಲ್ಲಿ ಗ್ರಾಹಕರ ಸಾಕು ನಾಯಿಯ ದಾಳಿಯನ್ನು ತಪ್ಪಿಸಲು ಡೆಲಿವರಿ ವ್ಯಕ್ತಿಯನ್ನು ಕಟ್ಟಡದಿಂದ ಜಿಗಿಯಲು ಒತ್ತಾಯಿಸಿದ ಎರಡು ಘಟನೆಗಳು ನಡೆದಿವೆ.

MURDER

Hyderabad : ಮಹಿಳೆಯ ಹತ್ಯೆಗೆ ಯತ್ನಿಸಿದ ಟಿಆರ್‌ಎಸ್ ನಾಯಕನ ವಿರುದ್ಧ FIR ದಾಖಲು!

ಟಿಆರ್‍ಎಸ್ ನಾಯಕನ ಹತ್ಯೆಯ ಯತ್ನಕ್ಕೆ ಸಿಲುಕಿದ ನಿಶಾ ಎಂಬ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಹೇಳಿದೆ.

hyderabad

ಸೆ.17 ಹೈದ್ರಾಬಾದ್‌ ವಿಮೋಚನೆ ; ರಜಾಕರ ಹಾವಳಿ, ಪಟೇಲರ ದಿಟ್ಟತನ, ಪೊಲೀಸ್ ಕಾರ್ಯಾಚರಣೆ!

ಪಾಕಿಸ್ತಾನವು ಹೈದರಾಬಾದ್ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು. ಪರೋಕ್ಷವಾಗಿ ಬ್ರಿಟನ್‌ ಕೂಡಾ ಇದಕ್ಕೆ ನೆರವು ನೀಡಿತ್ತು.

Fire spark

ಹೈದರಾಬಾದ್ E-ಬೈಕ್ ಶೋರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡು 8 ಜನರ ಸಾವು ; ಬೈಕ್ ಜಾರ್ಜಿಂಗ್ ಬೆಂಕಿಗೆ ಕಾರಣ ಎಂಬ ಶಂಕೆ!

ಕಟ್ಟಡದ ನೆಲಮಾಳಿಗೆ ಮತ್ತು ನೆಲಮಹಡಿಯಲ್ಲಿದ್ದ ವಿದ್ಯುತ್ ದ್ವಿಚಕ್ರ ವಾಹನಗಳ ಶೋರೂಂನಿಂದ ಬೆಂಕಿ ಕಾಣಿಸಿಕೊಂಡಿದ್ದು, ವಾಣಿಜ್ಯ ಕಟ್ಟಡದ ಮೊದಲ ಮಹಡಿಯಿಂದ ಇತರ ಮಹಡಿಗಳಿಗೆ ಜ್ವಾಲೆ ಹಾರಿದೆ.

Page 1 of 2 1 2