Tag: India

JDU

2024ರ ಲೋಕಸಭೆ, 2025ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಜೊತೆ ಮೈತ್ರಿ : ಬಿಜೆಪಿ ಘೋಷಣೆ

ಇನ್ನು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವಿನ ಸಂಬಂಧ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿದ್ದವು.

Aravind kejrival

`ಭ್ರಷ್ಟ’ ಸತ್ಯೇಂದ್ರ ಜೈನ್ ನನ್ನು ಕೇಜ್ರಿವಾಲ್ ಏಕೆ ರಕ್ಷಿಸುತ್ತಿದ್ದಾರೆ : ಬಿಜೆಪಿ ಪ್ರಶ್ನೆ

‘ಭ್ರಷ್ಟ’ ಕ್ಯಾಬಿನೆಟ್ ಸಚಿವ(Cabinet Minister) ಸತ್ಯೇಂದ್ರ ಜೈನ್(Sathyendra Jain) ಅವರನ್ನು ಏಕೆ ರಕ್ಷಿಸುತ್ತಿದ್ದಾರೆ ಎಂದು ಬಿಜೆಪಿ(BJP) ವಕ್ತಾರ ಶೆಹಜಾದ್ ಪೂನಾವಾಲಾ(Shehjad Poonawala) ಪ್ರಶ್ನಿಸಿದ್ದಾರೆ.

Mirabai Chanu

ಭಾರತದ ಪಾಲಿಗೆ ಸುವರ್ಣ ಗಳಿಗೆಯಾದ 2022ರ ಕಾಮನ್ ವೆಲ್ತ್ ಗೇಮ್ಸ್ ; ಪದಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಭಾರತ!

ಚಿನ್ನದ ಹುಡುಗಿ ಎಂದೇ ಖ್ಯಾತಿಯನ್ನು ಪಡೆದಿರುವ ಮೀರಾಬಾಯಿ ಚಾನು ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಚಿನ್ನದ ಪದಕ ಬೇಟೆಯನ್ನು ಮುಂದುವರೆಸಿದ್ದಾರೆ.

raging

‘ದಿಂಬುಗಳೊಂದಿಗೆ ಸಂಭೋಗ ಮಾಡಿ’ ಎಂದು ಹುಡುಗಿಯರಿಗೆ ಹಿಂಸೆ ; ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ!

ಅಸ್ವಾಭಾವಿಕ ಲೈಂಗಿಕತೆ ಸೇರಿದಂತೆ ಅಸಭ್ಯ ಮತ್ತು ಅಶ್ಲೀಲ ಕೃತ್ಯಗಳನ್ನು ನಡೆಸಲು ಸೀನಿಯರ್ಸ್ ತಮಗೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Suspended

ಬೆಳಗ್ಗೆ 6ಕ್ಕೆ ಟೀ, 8ಕ್ಕೆ ಉಪಹಾರ ; ಅಮಾನತುಗೊಂಡ ಸಂಸದರ 50 ಗಂಟೆ ಪ್ರತಿಭಟನೆ ಮುಂದುವರಿಕೆ!

ಬಿಜೆಪಿ(BJP) 27 ವರ್ಷಗಳಿಂದ ಅಲ್ಲಿ ಆಡಳಿತ ನಡೆಸುತ್ತಿದೆ ಮತ್ತು ರಾಜ್ಯದಲ್ಲಿ ನಕಲಿ ಮದ್ಯ ಸೇವಿಸಿ ಹಲವಾರು ಜನರು ಸಾವನ್ನಪ್ಪಿದ್ದಾರೆ.

Monkey Pox

ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಏರಿಕೆ ; ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿದ ಯುಪಿ ಸರ್ಕಾರ!

ಸದ್ಯ ರಾಜ್ಯದಲ್ಲಿ ಇದುವರೆಗೆ ಮಂಕಿಪಾಕ್ಸ್ ಖಾಯಿಲೆ ಪ್ರಕರಣ ವರದಿಯಾಗಿಲ್ಲ. ಆದರೂ ಕೂಡ ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಲ್ಲ ಆಸ್ಪತ್ರೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಬಾಜಿ ರಾವತ್ ಅವರ ಬಗ್ಗೆ ನಿಮಗೆ ತಿಳಿದೆದೆಯಾ?

ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಬಾಜಿ ರಾವತ್ ಅವರ ಬಗ್ಗೆ ನಿಮಗೆ ತಿಳಿದೆದೆಯಾ?

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಅತ್ಯಂತ ಕಿರಿಯ ವ್ಯಕ್ತಿ “ಬಾಜಿ ರಾವತ್”(Baji Rout) ಹೋರಾಟದ ಸಾಹಸಗಾಥೆ ಇಲ್ಲಿದೆ.

India

ರಾಷ್ಟ್ರೀಯ ಅಕ್ವೆಟಿಕ್ಸ್‌ ಚಾಂಪಿಯನ್‌ಶಿಪ್‌ : ನೂತನ ರಾಷ್ಟ್ರೀಯ ದಾಖಲೆ ಬರೆದ ಅಪೇಕ್ಷಾ ಫೆರ್ನಾಂಡಿಸ್‌

35.91 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ತನ್ನ ರಾಜ್ಯದ ಸಹ ಆಟಗಾರ್ತಿ ಝಾರಾ ಜಬ್ಬಾರ್‌ಗಿಂತ 33.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.

Page 51 of 89 1 50 51 52 89