ಇಸ್ರೋವನ್ನು ಅಪಹಾಸ್ಯ ಮಾಡಿದ್ದ ಪಾಕ್ ನಾಯಕ ಈಗ ಚಂದ್ರಯಾನವನ್ನು ‘ಮನುಕುಲಕ್ಕೆ ಐತಿಹಾಸಿಕ ಕ್ಷಣ’ ಎಂದು ಶ್ಲಾಘನೆ..!
ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ನಿನ್ನೆ ಬಹಿರಂಗವಾಗಿಯೇ ಭಾರತದ 'ಚಂದ್ರಯಾನ 3' "ಮನುಕುಲಕ್ಕೆ ಐತಿಹಾಸಿಕ ಕ್ಷಣ" ಎಂದು ಕರೆದಿದ್ದಾರೆ.
ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ನಿನ್ನೆ ಬಹಿರಂಗವಾಗಿಯೇ ಭಾರತದ 'ಚಂದ್ರಯಾನ 3' "ಮನುಕುಲಕ್ಕೆ ಐತಿಹಾಸಿಕ ಕ್ಷಣ" ಎಂದು ಕರೆದಿದ್ದಾರೆ.
ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲಿದೆ
ಭಾರತದ ಚಂದ್ರಯಾನ-3 ಚಂದ್ರನತ್ತ ತನ್ನ ಪ್ರಯಾಣದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಇಸ್ರೋ ಹೇಳಿದೆ
ಚಂದ್ರಯಾನದ ಯಶಸ್ಸಿನ ಅಲೆಯಲ್ಲಿ ಮುಳುಗಿದೆ ಇಡೀ ದೇಶ. ಆದ್ರೆ ಇಸ್ರೋ ಕೇವಲ ಈ ಯೋಜನೆಯೊಂದರ ಮೇಲಷ್ಟೇ ನಿಗಾ (ISRO scientists for space flight) ವಹಿಸಿಲ್ಲ. 2024ರ ...
ಭಾರತ ವಿಜ್ಞಾನಿಗಳ ಬಹುನಿರೀಕ್ಷಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (Successful Chandrayaan 3)ಯಶಸ್ವಿಯಾಗಿ ಚಂದ್ರಯಾನ 3 ಮಿಷನ್ ಉಡಾವಣೆಗೊಂಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ಧ ವನ್ ಸ್ಪೇಸ್ ಸೆಂಟರ್‌ನಿಂದ ...
ನಾಲ್ಕು ವರ್ಷಗಳ ನಂತರ ಇಸ್ರೋದ ಚಂದ್ರಯಾನಕೆ ನೌಕೆ ಜು.14 ರಂದು ನಭಕ್ಕೆ ಜಿಗಿಯಲಿದೆ
ಚಂದ್ರಯಾನ-3ರ ಉಡಾವಣೆಗೆ ಇಸ್ರೋ ಸಕಲ ತಯಾರಿ ನಡೆಸಿದೆ. ಚಂದ್ರಯಾನ ನೌಕೆ ಶುಕ್ರವಾರ ಮಧ್ಯಾಹ್ನ ನಭೋ ಮಂಡಲಕ್ಕೆ ಚಿಮ್ಮುವ ನೀರಿಕ್ಷೆ ಇದೆ.
ಏಟಿಆರ್ ನಲ್ಲಿ ನಡೆದ ಉಪಗ್ರಹ ಉಡಾವಣಾ ವಾಹನದ ಸ್ವಯಂ ಪ್ರೇರಿತ ಲ್ಯಾಂಡಿಂಗ್ ಪ್ರಯೋಗ ಶೇಕಡಾ 100% ಯಶಸ್ಸನ್ನು ಸಾಧಿಸಿದೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಸಚಿವಾಲಯವು, ಭಾರತೀಯ ರೈಲ್ವೇಯು ನೈಜ ಸಮಯದ ರೈಲು ಮಾಹಿತಿ ವ್ಯವಸ್ಥೆಯನ್ನು (RTIS) ಸ್ಥಾಪಿಸುತ್ತಿದೆ.
“ಸಮಸ್ಯೆಯನ್ನು ಸಮಂಜಸವಾಗಿ ಗುರುತಿಸಲಾಗಿದ್ದು, ಉದ್ದೇಶವು ವಿಫಲವಾಗಲು ಕಾರಣವಾದ ಅಂಶಗಳನ್ನು ಸಮಿತಿಯು ವಿಶ್ಲೇಷಿಸುತ್ತದೆ. SSLV-D2 ನೊಂದಿಗೆ ಇಸ್ರೋ ಶೀಘ್ರದಲ್ಲೇ ಹಿಂತಿರುಗುತ್ತದೆ” ಎಂದು ಬಾಹ್ಯಾಕಾಶ ಸಂಸ್ಥೆ ಸರಣಿ ಟ್ವೀಟ್‌ಗಳಲ್ಲಿ(Tweet) ತಿಳಿಸಿದೆ.