Tag: kannada cinema

ಅಸ್ಪೃಷ್ಯತೆಯ ಆಚರಣೆಯಲ್ಲಿ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? : ನಟ ಕಿಶೋರ್

ಅಸ್ಪೃಷ್ಯತೆಯ ಆಚರಣೆಯಲ್ಲಿ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? : ನಟ ಕಿಶೋರ್

ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ?

ನಮ್ಮ ಆಚರಣೆಗಳು ಸ್ವಾಭಾವಿಕವಾಗಿ ಬೆಳೆದು ಬಂದದ್ದು ಅದನ್ನು ಬಿಟ್ಟಿರಲು ಸಾಧ್ಯವಿಲ್ಲ :  ವೀರೇಂದ್ರ ಹೆಗ್ಗಡೆ

ನಮ್ಮ ಆಚರಣೆಗಳು ಸ್ವಾಭಾವಿಕವಾಗಿ ಬೆಳೆದು ಬಂದದ್ದು ಅದನ್ನು ಬಿಟ್ಟಿರಲು ಸಾಧ್ಯವಿಲ್ಲ : ವೀರೇಂದ್ರ ಹೆಗ್ಗಡೆ

ನಮ್ಮ ಆಚರಣೆಗಳು ಹಿಂದೂ ಧರ್ಮಕ್ಕೆ ವಿಮರ್ಶೆ(Critic) ಮಾಡುವ ಅಗತ್ಯವು ಇಲ್ಲ ಎಂದು ಧರ್ಮಸ್ಥಳದ(Dharmasthala) ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ(Dr. Veerendra Heggde) ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದಿ ಬಾಕ್ಸ್ ಆಫೀಸ್ನಲ್ಲಿ ‘ಕಾಂತಾರ’ ಅಬ್ಬರ ; 7ನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಹಿಂದಿ ಬಾಕ್ಸ್ ಆಫೀಸ್ನಲ್ಲಿ ‘ಕಾಂತಾರ’ ಅಬ್ಬರ ; 7ನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಬಾಕ್ಸ್ ಆಫೀಸ್ ಕಲೆಕ್ಷನ್(Box Office Collection) ಬಗ್ಗೆ ತಿಳಿಯುವುದಾದರೆ, ಕಾಂತಾರ ಆಕ್ಷನ್-ಥ್ರಿಲ್ಲರ್ ಸಿನಿಮಾವಾಗಿದ್ದು, ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿದ್ದಾರೆ.

ವಿಶ್ವದಾದ್ಯಂತ ‘ಕಾಂತಾರ’ ಬಾಕ್ಸ್ ಆಫೀಸ್ ಗಳಿಕೆ ; ಶೀಘ್ರವೇ ಕೆ.ಜಿ.ಎಫ್-1 ಅನ್ನು ಹಿಂದಿಕ್ಕುವ ನಿರೀಕ್ಷೆ!

ವಿಶ್ವದಾದ್ಯಂತ ‘ಕಾಂತಾರ’ ಬಾಕ್ಸ್ ಆಫೀಸ್ ಗಳಿಕೆ ; ಶೀಘ್ರವೇ ಕೆ.ಜಿ.ಎಫ್-1 ಅನ್ನು ಹಿಂದಿಕ್ಕುವ ನಿರೀಕ್ಷೆ!

ರಿಷಬ್ ಶೆಟ್ಟಿ(Rishab Shetty) ನಟಿಸಿ ನಿರ್ದೇಶಿಸಿರುವ ಕಾಂತಾರ(Kantara) ಸಿನಿಮಾ ಪ್ರೇಕ್ಷಕರ ಮನಸೂರೆಗೊಂಡು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

kannada

150 ಕೋಟಿ ಕ್ಲಬ್ ಸೇರಿದ ‘ಕಾಂತಾರ’ ; ಹಿಂದಿ ಭಾಷೆಯಲ್ಲೂ ಧೂಳೆಬ್ಬಿಸಿದ ಕನ್ನಡ ಸಿನಿಮಾ!

ಇನ್ನು, ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಾದರೂ ಬಾಕ್ಸ್ ಆಫೀಸ್ ಧೂಳೀಪಟ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಹಿಂದು ಮೌನವಾಗಿರುತ್ತಾನೆ ನಿಜ, ಆದ್ರೆ ಮೌನವಾಗಿಯೇ ಇನ್ನೊಬ್ಬ ಹಿಂದುವಿನ ನೋವು, ಸಂಕಟಗಳಿಗೆ ಸ್ಪಂದಿಸುತ್ತಾನೆ ಕೂಡ : ರೋಹಿತ್‌ ಚಕ್ರತೀರ್ಥ

ಹಿಂದು ಮೌನವಾಗಿರುತ್ತಾನೆ ನಿಜ, ಆದ್ರೆ ಮೌನವಾಗಿಯೇ ಇನ್ನೊಬ್ಬ ಹಿಂದುವಿನ ನೋವು, ಸಂಕಟಗಳಿಗೆ ಸ್ಪಂದಿಸುತ್ತಾನೆ ಕೂಡ : ರೋಹಿತ್‌ ಚಕ್ರತೀರ್ಥ

ಕರಾವಳಿಯ ಸಣ್ಣ ಊರೊಂದರಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡರೂ ಕಾಂತಾರ(Kantara) ದೇಶದುದ್ದಕ್ಕೆ ಧೂಳೆಬ್ಬಿಸುತ್ತಿರುವುದೂ ಇದೇ ಕಾರಣಕ್ಕೆ

Powerstar

ಪವರ್ ಸ್ಟಾರ್ ಅಪ್ಪು ಅವರ ಕನಸಿನ ಕೂಸು ‘ಗಂಧದ ಗುಡಿ’ ಟ್ರೈಲರ್ಗೆ ಮೆಚ್ಚುಗೆಗಳ ಮಹಾಪೂರ ; ಇದೇ ಅ.28ಕ್ಕೆ ಬಿಡುಗಡೆ

ಗಂಧದಗುಡಿ ಟ್ರೈಲರ್ ನೋಡಿದ ನಂತರ ಪುನೀತ್ ಪತ್ನಿ ಅಶ್ವಿನಿ, ಪತಿಯನ್ನು ನೆನೆದು ಭಾವುಕರಾದರು. ಟ್ರೈಲರ್ನಲ್ಲಿ ಅಪ್ಪುವನ್ನು ನೋಡಿ ರಾಘಣ್ಣ ದಂಪತಿ ಕೂಡ ಕಣ್ಣೀರು ಹಾಕಿದರು.

‘ಕಾಂತಾರ’ ಚಿತ್ರವು ಚೆನ್ನಾಗಿದೆ, ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದಾರೆ : ನಟ ಚೇತನ್

‘ಕಾಂತಾರ’ ಚಿತ್ರವು ಚೆನ್ನಾಗಿದೆ, ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದಾರೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಪಂಬದ, ನಲಿಕೆ, ಪರವ ಅರೆ-ಅಲೆಮಾರಿಗಳು ಆಚರಿಸುವ ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದಾರೆ.

Appu

Kannada Cinema : ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಪವರ್ ಸ್ಟಾರ್ ನಟಿಸಿದ ‘ಅರಸು’

‘ಅರಸು’ ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಜ್‌ಕುಮಾರ್ ‘ಅತ್ಯುತ್ತಮ ನಟ’ ಫಿಲ್ಮ್‌ ಫೇರ್(Filmfare Award) ಪ್ರಶಸ್ತಿಯನ್ನೂ ಪಡೆದಿದ್ದರು.

actor

ಮೈಸೂರನ್ನು ಸುಂದರವಾಗಿ ಚಿತ್ರಿಸಿ, ಪ್ರೇಮಿಗಳ ಮನಗೆದ್ದ ನೆನಪಿರಲಿ ಚಿತ್ರಕ್ಕೆ 17 ವರ್ಷಗಳ ‘ನೆನಪು’

ಈ ಸಿನಿಮಾದ ಭರ್ಜರಿ ಗೆಲುವಿನಿಂದಾಗಿಯೇ ಅಭಿಮಾನಿ ಬಳಗ ಇವರನ್ನು ‘ನೆನಪಿರಲಿ ಪ್ರೇಮ್’ ಎಂಬ ಹೆಸರಿನಿಂದ ಕರೆಯುವುದಕ್ಕೆ ಶುರು ಮಾಡಿತು.

Page 3 of 4 1 2 3 4