8ನೇ ವರ್ಷಕ್ಕೆ ತಂದೆಯಿಂದಲೇ ನಾನು ಲೈಂಗಿಕ ಕಿರುಕುಳಕ್ಕೊಳಗಾದೆ! ನಟಿ ಖುಷ್ಬು ಶಾಕಿಂಗ್ ಹೇಳಿಕೆ
ನನ್ನ ತಂದೆಯೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಟಿ,ಖುಷ್ಬು ಸುಂದರ್ ಅವರು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.