Tag: Mental Health

Mental

ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಈ ಸೂತ್ರಗಳನ್ನು ಪಾಲಿಸಿ

ಪ್ರಸಕ್ತ ಕಾಲದಲ್ಲಿ ಬಹುತೇಕ ಜನರ ಮನಸ್ಸು ಪ್ರಸನ್ನತೆಯನ್ನು ಕಳೆದುಕೊಂಡು ಪ್ರಕ್ಷುಬ್ಧವಾಗುತ್ತಿದೆ. ಅಸಮಾಧಾನ, ಅತೃಪ್ತಿ, ನಿರಾಶೆ-ಹತಾಶೆಗಳು ಹೆಚ್ಚುತ್ತಿವೆ.

Mental Health

Schizophrenia : `ಸ್ಕಿಜೋಫ್ರೇನಿಯಾ’ ಎನ್ನುವ ಅಪರೂಪದ ಮಾನಸಿಕ ಖಾಯಿಲೆ ಬಗ್ಗೆ ಇಲ್ಲಿ ವಿವರ ಓದಿ

ಪ್ರತಿಯೊಬ್ಬ ವ್ಯಕ್ತಿಗೂ ಯೋಚಿಸುವಾಗ ಬೇರೆ ಬೇರೆ ಯೋಚನೆಗಳು ಬರುವುದು ಸಹಜ, ಆದರೆ ಅವುಗಳಲ್ಲಿ ಒಂದಕ್ಕೊಂದು ಸಂಬಂಧವಿರುತ್ತದೆ. ಅವು ವಾಸ್ತವಿಕತೆಗೆ ಅನುಗುಣವಾಗಿರುತ್ತವೆ.

Depression

ಈ ಸರಳ ಉಪಾಯಗಳನ್ನು ಪಾಲಿಸಿದರೆ ಮಾನಸಿಕ ಒತ್ತಡದಿಂದ ಸುಲಭವಾಗಿ ಹೊರಬರಬಹುದು!

ಅತಿಯಾದ ಮೊಬೈಲ್‌, ಕಂಪ್ಯೂಟರ್‌ಗಳ ಬಳಕೆ ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಬಳಲುವಂತೆ ಮಾಡುತ್ತದೆ. ಮನಸ್ಸು ಮಾಡಿದರೆ ಒತ್ತಡದಿಂದ ಹೊರ ಬರುವುದು ಕಷ್ಟವಲ್ಲ ಎನ್ನುತ್ತದೆ ಅಧ್ಯಯನ.