Tag: Narendra Modi

Kerala CM

ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಬಳಸುವುದನ್ನು ವಿರೋಧಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ವಿಜಯನ್

ಪ್ರಧಾನಿಗೆ ಬರೆದ ಪತ್ರದಲ್ಲಿ ಪಿಣರಾಯಿ ವಿಜಯನ್ ಅವರು, ನಮ್ಮ ಸಂವಿಧಾನದಲ್ಲಿ(Constitution) ನಿರ್ದಿಷ್ಟಪಡಿಸಿದ ಎಲ್ಲಾ ರಾಷ್ಟ್ರೀಯ ಭಾಷೆಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು.

pm

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಉಜ್ಜಯಿನಿ : ಮಹಾಕಾಲ್ ಲೋಕ ಕಾರಿಡಾರ್ ಉದ್ಘಾಟನೆ ಮಾಡಲಿರುವ ಪ್ರಧಾನಿ

ಈ ಕುರಿತು ಟ್ವೀಟರ್‌ನಲ್ಲಿ(Twitter) ಬರೆದುಕೊಂಡಿರುವ ಪ್ರಧಾನಿ ಮೋದಿ ಅವರು, “ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಪವಿತ್ರ ನಗರವಾದ ಉಜ್ಜಯಿನಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

Narendra Modi

ಮುಲಾಯಂ ಸಿಂಗ್ ಯಾದವ್ ಅವರಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಅಕ್ಟೋಬರ್ 10ರ ಸೋಮವಾರ ಮುಂಜಾನೆ ನಿಧನರಾದರು.

Congress

ಮೋದಿ ಆಡಳಿತದ “ಅಚ್ಛೆ ದಿನ”ಗಳನ್ನು RSS ವಿಮರ್ಶಿಸಲು ಶುರು ಮಾಡಿದೆ : ಕಾಂಗ್ರೆಸ್

ರಾಜ್ಯ ಬಿಜೆಪಿ ಸರ್ಕಾರ(BJP Government) ಈಗ ಒಪ್ಪುವುದು ಯಾವುದನ್ನು? ಸಬ್ ಚೆಂಗಾಸಿ ಎಂದ ಮೋದಿ ಮಾತನ್ನೊ? ಆರ್‌ಎಸ್‌ಎಸ್‌ ಹೇಳಿದ ಮಾತನ್ನೊ? ಎಂದು ರಾಜ್ಯ ಕಾಂಗ್ರೆಸ್‌ ಪ್ರಶ್ನಿಸಿದೆ.

Narendra Modi

Surat : ಸೂರತ್‌ನಲ್ಲಿ 3,400 ಕೋಟಿ ರೂ. ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಗುಜರಾತ್‌ನ(Gujarat) ಸೂರತ್‌ನಲ್ಲಿ(Surat) 3,400 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು.

narendra modi

ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ ; ಉಚಿತ ಪಡಿತರ ಯೋಜನೆ 3 ತಿಂಗಳು ವಿಸ್ತರಣೆ, ಸರ್ಕಾರಿ ನೌಕರರಿಗೆ 4% ತುಟ್ಟಿ ಭತ್ಯೆ ಹೆಚ್ಚಳ!

ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯೋಜನೆಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ.

India

5G Launch : ಅಕ್ಟೋಬರ್ 1 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ 5G ಇಂಟರ್ನೆಟ್ ಸೇವೆಗಳ ಉದ್ಘಾಟನೆ

ಭಾರತದಲ್ಲಿ(India) 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ. 5ಜಿ ನೆಟ್‌ವರ್ಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುವರು.

Leopard

Cheetah : ಚೀತಾ ಮತ್ತು ಚಿರತೆಯ ನಡುವಿನ ವ್ಯತ್ಯಾಸಗಳೇನು? ; ಇಲ್ಲಿದೆ ನೋಡಿ ಮಾಹಿತಿ

ಈಗಾಗಲೇ ಭಾರತದಲ್ಲಿರುವ ಚಿರತೆ ಮತ್ತು ನಮೀಬಿಯಾದಿಂದ ಆಗಮಿಸಿರುವ ಚೀತಾಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಅದರ ಮಾಹಿತಿ ಇಲ್ಲಿದೆ ನೋಡಿ.

narendra modi

ಮೋದಿ@72 ; ರಾಷ್ಟ್ರಪತಿ ಮುರ್ಮು, ರಾಹುಲ್ ಗಾಂಧಿ ಸೇರಿದಂತೆ ಗಣ್ಯರಿಂದ ಶುಭಾಶಯಗಳ ಮಹಾಪೂರ

ಪ್ರಧಾನಿಯಾಗಿ ಮೋದಿ ಅವರು ನಮ್ಮ ನಾಗರಿಕತೆಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ನಮ್ಮ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸಿದರು

Primeminister

ಮೋದಿ ಜನ್ಮದಿನದ ಪ್ರಯುಕ್ತ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರಗಳ ಸೇವಾಕಾರ್ಯ ಆಯೋಜಿಸಿದ ಯುಪಿ ಬಿಜೆಪಿ

ರಕ್ತದಾನ, ಬಡವರಿಗೆ ಸಹಾಯ ಮಾಡುವಂತಹ ಉಪಕ್ರಮಗಳೊಂದಿಗೆ ಬಿಜೆಪಿ ಹದಿನೈದು ದಿನಗಳ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕವನ್ನು ಪ್ರಾರಂಭಿಸಲಿದೆ.

Page 14 of 17 1 13 14 15 17