HSRP ನಂಬರ್ ಪ್ಲೇಟ್ ಹೆಸರಲ್ಲಿ ದೋಖಾ – ಆನ್ ಲೈನ್ ಅಲ್ಲಿ ಅಪ್ಲೈ ಮಾಡುವ ಮುನ್ನ ಎಚ್ಚರ!
ಮತ್ತೆ 3 ತಿಂಗಳು ಮುಂದಕ್ಕೆ ಹೋಗಿದೆ ಆ ಡೆಡ್‌ಲೈನ್. ಇಷ್ಟೆಲ್ಲದರ ನಡುವೆ HSRP ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ, ಆನ್‌ಲೈನ್ ಮೂಲಕ ವಂಚನೆ ನಡೆಯುತ್ತಿದೆ.
ಮತ್ತೆ 3 ತಿಂಗಳು ಮುಂದಕ್ಕೆ ಹೋಗಿದೆ ಆ ಡೆಡ್‌ಲೈನ್. ಇಷ್ಟೆಲ್ಲದರ ನಡುವೆ HSRP ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ, ಆನ್‌ಲೈನ್ ಮೂಲಕ ವಂಚನೆ ನಡೆಯುತ್ತಿದೆ.
ಇಂದು ಸೈಬರ್ ಭದ್ರತೆ ಎಷ್ಟೇ ಬಲಿಷ್ಠವಾಗಿದ್ದರೂ ಬಳಕೆದಾರರು ಮಾಡುವ ಸಣ್ಣಪುಟ್ಟ ತಪ್ಪುಗಳು ಅಪರಾಧಿಗಳಿಗೆ ವರದಾನವಾಗಿ ಪರಿಣಮಿಸುತ್ತದೆ.
ಸೈಬರ್ ಸೆಕ್ಯುರಿಟಿ ಕಂಪನಿಗಳ ವರದಿಗಳ ಪ್ರಕಾರ ಇಮೇಲ್‌ಗಳ ಮೂಲಕ ಫಿಶಿಂಗ್ ದಾಳಿಯ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಣಿಪಾಲ್ ಆಸ್ಪತ್ರೆ ಸಮೂಹವು ವಿಶ್ವ ಹೃದಯ ದಿನದ ಕಾರ್ಯಕ್ರಮದಲ್ಲಿ 'ಎಸ್‌ಒಎಸ್ ಕ್ಯೂಆರ್ ಕೋಡ್' ಹಾಗೂ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗೆ ಸಂಬಂಧಿಸಿದ ತರಬೇತಿಗೆ ಚಾಲನೆ ನೀಡಿದೆ.
ಬಳಕೆದಾರರು ಮೊಬೈಲ್ ನಂಬರ್ (Mobile Number) ನಮೂದಿಸುವ ಮೂಲಕ ಲಾಗಿನ್ ಆಗಬಹುದಾಗಿದೆ.