ದೇವಾಲಯದ ಆಚರಣೆಗಳನ್ನು ನಿರ್ವಹಿಸಲು ಬಂತು ಮೆಕ್ಯಾನಿಕಲ್ ಆನೆ! ; ಎಲ್ಲಿ ಇದು? ಇಲ್ಲಿದೆ ಮಾಹಿತಿ
ದೇವಾಲಯದ ಆಚರಣೆಗಳನ್ನು ನಿರ್ವಹಿಸಲು ಬಂತು ಮೆಕ್ಯಾನಿಕಲ್ ಆನೆ! ; ಎಲ್ಲಿ ಇದು? ಇಲ್ಲಿದೆ ಮಾಹಿತಿ
ದೇವಾಲಯದ ಆಚರಣೆಗಳನ್ನು ನಿರ್ವಹಿಸಲು ಬಂತು ಮೆಕ್ಯಾನಿಕಲ್ ಆನೆ! ; ಎಲ್ಲಿ ಇದು? ಇಲ್ಲಿದೆ ಮಾಹಿತಿ
ವಿಜಯಪುರ : ದೇವಾಲಯಗಳಿಗೆ ದೇಣಿಗೆ ನೀಡುವುದನ್ನು ನಿಲ್ಲಿಸಬೇಕು. ಆ ಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಕೆ ಮಾಡಬೇಕು ಎಂದು ಉಡುಪಿಯ(udupi) ಪೇಜಾವರ ಮಠದ (Don't donate to temples) ...
ಇದರ 100 ಅಡಿ ಎತ್ತರದ ಬೃಹತ್ ಗೋಪುರ ಸ್ಥಾಪನೆಯಾದದ್ದು, 1566ನೇ ಇಸವಿಯಲ್ಲಿ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇಗುಲದ ಪ್ರಮುಖ ಆಕರ್ಷಣೆ ಪನ್ನಗ ಶಯನ ಅನಂತ ಪದ್ಮನಾಭ.
(Bullet Baba Temple) ಅದೆಷ್ಟೋ ಪವಾಡಗಳನ್ನು ಮಾಡುವ ಶಕ್ತಿ ಈ ಬೈಕ್‌ಗೆ ಇದೆಯಂತೆ. ಜೊತೆಗೆ, ಚಾಲಕನೇ ಇಲ್ಲದೆ ಈ ಬೈಕ್ ರಾತ್ರಿ ಹೊತ್ತು ಸಂಚರಿಸುತ್ತದೆ.
ಕರ್ನಾಟಕದ ಕೋಲಾರ ಜಿಲ್ಲೆಯ, ಉಳ್ಳೇರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸೆಪ್ಟೆಂಬರ್ 8 ರಂದು ಗ್ರಾಮಸ್ಥರು ಭೂತಾಯಮ್ಮನ ಜಾತ್ರೆ ನಡೆಸಿದ್ದಾರೆ.
ಯಾರೇ ಆಗಲಿ ಧರ್ಮಸ್ಥಳಕ್ಕೆ ಹೋದರೆ ಅಲ್ಲಿ ಪ್ರಸಾದ ಸ್ವೀಕರಿಸದೆ ಹಿಂತಿರುಗಿ ಬರುವ ಮಾತೇ ಇಲ್ಲ. ಸಾಕ್ಷಾತ್ ಮಾತೆ ಅನ್ನಪೂರ್ಣೇಶ್ವರಿಯೇ ನೆಲೆಸಿರುವ ಧರ್ಮದ ಕ್ಷೇತ್ರವಾದ ಧರ್ಮಸ್ಥಳ, ಸತ್ಯ ನಿಷ್ಠೆ ...
ಬೇಲೂರನ್ನು ಇತಿಹಾಸದ ಬೇರೆ ಬೇರೆ ಕಾಲದಲ್ಲಿ ವೇಲಾಪುರ, ವೇಲೂರು ಮತ್ತು ಬೇಲಾಪುರವೆಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು.
ಸೊಳ್ಳೆಗಳ ದೇವಸ್ಥಾನ(Mosquitos Temple) ಎನ್ನುವ ಹೆಸರನ್ನು ಕೇಳಿದಾಕ್ಷಣ ತಮಾಷೆ ಎನಿಸಬಹುದು, ಹಾಗೇ ಅಚ್ಚರಿಯು ಆಗಬಹುದು.
ಸಂಪ್ರದಾಯ(Tradition) ಆಚರಣೆ ನಂಬಿಕೆಗಳ ತವರು ನಮ್ಮ ದೇಶ. ಅಂತಹ ನಂಬಿಕೆಗಳಲ್ಲಿ ಒಂದು ‘ದೇವರು’, ದೇವರು ಅನ್ನುವುದು ನಮ್ಮ ಶಕ್ತಿ, ಬದುಕಿನಲ್ಲಿ ಸೋತಾಗ ಧೈರ್ಯ ನೀಡುವ ನಂಬಿಕೆ.
ನಮ್ಮಲ್ಲಿನ ಹಲವು ಪ್ರಮುಖ ದೇವಾಲಯಗಳು ಬೆಟ್ಟದ ಮೇಲೆ, ಕಾಡಿನೊಳಗೆ, ನದಿಗಳ ದಂಡೆಯ ಮೇಲೆ ಸ್ಥಾಪಿತವಾಗಿವೆ. ಆದರೆ ನದಿ/ಸರೋವರದ ದ್ವೀಪದ ಮಧ್ಯೆ ಇರುವ ದೇವಾಲಯಗಳ ಸಂಖ್ಯೆ ಬಹಳ ಅಪರೂಪ.