ವಿಜ್ಞಾನಕ್ಕೇ ಸವಾಲಾಗಿರುವ ಅಚ್ಚರಿಯ ತಾಣ ಹರಿಶ್ಚಂದ್ರಗಡ್!
ಇಡೀ ಜಗತ್ತನ್ನು ಸುತ್ತುವ ಆಸೆ ಯಾರಿಗೆ ತಾನೆ ಇರುವುದಿಲ್ಲ ಹೇಳಿ? ಪ್ರವಾಸ ಮಾಡುವ ಹಂಬಲವಿರುವವರಲ್ಲಿ ಅದೆಷ್ಟೋ ಜನ, ನಾವು ಜಗತ್ತಿನಲ್ಲಿರುವ ಸರಿಸುಮಾರು ಎಲ್ಲಾ ವಿಶಿಷ್ಟ ಸ್ಥಳಗಳಿಗೂ ಭೇಟಿ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.
ಇಡೀ ಜಗತ್ತನ್ನು ಸುತ್ತುವ ಆಸೆ ಯಾರಿಗೆ ತಾನೆ ಇರುವುದಿಲ್ಲ ಹೇಳಿ? ಪ್ರವಾಸ ಮಾಡುವ ಹಂಬಲವಿರುವವರಲ್ಲಿ ಅದೆಷ್ಟೋ ಜನ, ನಾವು ಜಗತ್ತಿನಲ್ಲಿರುವ ಸರಿಸುಮಾರು ಎಲ್ಲಾ ವಿಶಿಷ್ಟ ಸ್ಥಳಗಳಿಗೂ ಭೇಟಿ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.
ಹೊನ್ನೆಮರಡು(Honnemaradu) ತಾಣಕ್ಕೆ(Place) ದೇಶವಿದೇಶಗಳಿಂದ ಕೂಡಾ ಅನೇಕ ಪ್ರವಾಸಿಗರು(Tourists) ಬರುತ್ತಾರೆ. ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿದೆ ಈ ಸುಂದರ ಪ್ರಕೃತಿ(Nature) ತಾಣ.
ಪ್ರವಾಸಿಗರ ಮನಸ್ಸಿಗೆ ಮುದ ನೀಡುವ ಈ ಅಬ್ಬಿ ಫಾಲ್ಸ್
ನ ವಿಶೇಷತೆಯ ಬಗ್ಗೆ ಕೇಳಿದ್ರೆ ನೀವು ಖಂಡಿತವಾಗಿ ಶೀಘ್ರವೇ ಭೇಟಿ ನೀಡುವುದರ ಬಗ್ಗೆ ಯೋಚಿಸುತ್ತೀರಾ ಎಂಬುದರಲ್ಲಿ ಅನುಮಾನವೇ ಇಲ್ಲ. ಅಷ್ಟು ಸುಂದರವಾಗಿದೆ ಇಲ್ಲಿನ ಪ್ರಕೃತಿ ಸೌಂದರ್ಯ.
ಬಹು ಪ್ರೇಕ್ಷಣೀಯ ಸ್ಥಳಗಳಲ್ಲಿ ನಮ್ಮ ಮನಸಿಗೆ ಹತ್ತಿರವಾಗುವುದು ಕೆಲವೇ ಕೆಲ ಸುಂದರ ತಾಣಗಳು ಮಾತ್ರ. ಈ ಸಾಲಿಗೆ ಸೇರುವ ಅನೇಕ ಸುಂದರ ಬೆಟ್ಟಗಳಲ್ಲಿ ಕುಂದಾಬೆಟ್ಟವು ಕೂಡ ಒಂದಾಗಿದೆ.