Tag: Tumkur

ರಾಜ್ಯ ಸರ್ಕಾರದ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆ ಬರೆಯಲು ಸಜ್ಜಾದ ತುಮಕೂರು

ರಾಜ್ಯ ಸರ್ಕಾರದ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆ ಬರೆಯಲು ಸಜ್ಜಾದ ತುಮಕೂರು

ತುಮಕೂರಿನಲ್ಲಿ ಸರ್ಕಾರದ ಸಾಧನಾ (government sadhana conference in tumkur) ಸಮಾವೇಶಕ್ಕೆ ಭರ್ಜರಿ ಸಿದ್ಧತೆ 1.52 ಲಕ್ಷ ಫಲಾನುಭವಿಗಳಿಗೆ ದಾಖಲೆ ವಿತರಣೆ; ಗಿನ್ನೆಸ್ ದಾಖಲೆ ನಿರ್ಮಾಣದತ್ತ ಜಿಲ್ಲಾಡಳಿತದ ...

ಕಲ್ಪತರು ನಾಡು ತುಮಕೂರಿನ ಹೆಸರು ಬದಲಾಗುತ್ತಾ? ತುಮಕೂರು ಇನ್ನುಮುಂದೆ ಬೆಂಗಳೂರು ಉತ್ತರ – ಗೃಹಸಚಿವ ಜಿ.ಪರಮೇಶ್ವರ್

ಕಲ್ಪತರು ನಾಡು ತುಮಕೂರಿನ ಹೆಸರು ಬದಲಾಗುತ್ತಾ? ತುಮಕೂರು ಇನ್ನುಮುಂದೆ ಬೆಂಗಳೂರು ಉತ್ತರ – ಗೃಹಸಚಿವ ಜಿ.ಪರಮೇಶ್ವರ್

Tumkur is now Bangalore North ತುಮಕೂರು ಜಿಲ್ಲೆ ಎನ್ನುವುದಕ್ಕೂ ಬೆಂಗಳೂರು ಉತ್ತರ ಜಿಲ್ಲೆ (Bangalore North District) ಎನ್ನುವುದಕ್ಕೂ ವ್ಯತ್ಯಾಸವಿದೆ.

ಶಕ್ತಿ ಎಫೆಕ್ಟ್: ತುಮಕೂರಲ್ಲಿ ಬಸ್ ಗಳ ಕೊರತೆ ವಿದ್ಯಾರ್ಥಿಗಳಿಗೆ ಭಾರಿ ತೊಂದರೆ

ಶಕ್ತಿ ಎಫೆಕ್ಟ್: ತುಮಕೂರಲ್ಲಿ ಬಸ್ ಗಳ ಕೊರತೆ ವಿದ್ಯಾರ್ಥಿಗಳಿಗೆ ಭಾರಿ ತೊಂದರೆ

ತುಮಕೂರು ಜಿಲ್ಲೆಯಲ್ಲಿ ಬಸ್‌ಗಳ ಕೊರತೆ ಉಂಟಾಗಿದ್ದು, ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ತೆರಳಲು ಬಸ್‌ ಇಲ್ಲದೆ ಪರದಾಡುವಂತಹ ಸ್ಥಿತಿ ಬಂದೊದಗಿದೆ.

ಕೊಬ್ಬರಿ ಖರೀದಿಗೆ ಎಪಿಎಂಸಿ ಅಧಿಕಾರಿಗಳ ಹಿಂದೇಟು : ಊಟ ನಿದ್ರೆ ಬಿಟ್ಟು ಕಾದು ಸುಸ್ತಾದ ರೈತರು

ಕೊಬ್ಬರಿ ಖರೀದಿಗೆ ಎಪಿಎಂಸಿ ಅಧಿಕಾರಿಗಳ ಹಿಂದೇಟು : ಊಟ ನಿದ್ರೆ ಬಿಟ್ಟು ಕಾದು ಸುಸ್ತಾದ ರೈತರು

ಕೊಬ್ಬರಿ ಬೆಳೆದ ರೈತರು, ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಎಪಿಎಂಸಿ ಆವರಣದೊಳಗೆ ನಿಂತಲ್ಲೆ ನಿಂತುಕೊಂಡಿದ್ದಾರೆ.

bus

ತುಮಕೂರು ಬಸ್ ಅಪಘಾತ ; 8 ಜನರ ದರ್ಮರಣ!

ತುಮಕೂರು(Tumkur) ಜಿಲ್ಲೆಯ, ಪಳವಳ್ಳಿ ಕಟ್ಟೆ ಗ್ರಾಮದಲ್ಲಿ ಪ್ರೈವೆಟ್ ಬಸ್, ರಾತ್ರಿ ಸಂಚಾರದ ವೇಳೆ ಆಯಾ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರು ಅಪಘಾದಲ್ಲಿ ಮೃತಪಟ್ಟಿದ್ದಾರೆ.

ಕಿಲೋಮೀಟರ್ ಗಟ್ಟಲೆ ಬಿದ್ದಿದ್ದ ಕಾಂಡೋಮ್‌ಗಳಿಗೆ  ಬಿಗ್‌ ಟ್ವಿಸ್ಟ್, ಸುರಂಗ ಮಾರ್ಗದಲ್ಲಿ ನಡೆಯುತ್ತಿತ್ತು ವೇಶ್ಯಾವಾಟಿಕೆ

ಕಿಲೋಮೀಟರ್ ಗಟ್ಟಲೆ ಬಿದ್ದಿದ್ದ ಕಾಂಡೋಮ್‌ಗಳಿಗೆ ಬಿಗ್‌ ಟ್ವಿಸ್ಟ್, ಸುರಂಗ ಮಾರ್ಗದಲ್ಲಿ ನಡೆಯುತ್ತಿತ್ತು ವೇಶ್ಯಾವಾಟಿಕೆ

ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದ್ದು, ಪೊಲೀಸರು ದಾಳಿ ಮಾಡಲು ತೆರಳಿದ ಸಮಯದಲ್ಲಿ ಸೂಚನೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.