Tag: Virat Kohli

ನಿವೃತ್ತಿ ಸುಳಿವು ನೀಡಿದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ

ನಿವೃತ್ತಿ ಸುಳಿವು ನೀಡಿದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ

ಕೊಹ್ಲಿ ಚುಟುಕು ಕ್ರಿಕೆಟ್​ಗೆ ವಿದಾಯ ಹೇಳುವ ಸಾಧ್ಯಯಿದೆ. ಈ ಹೇಳಿಕೆಗಳು ಮುಂಬರುವ ಟಿ20 ವಿಶ್ವಕಪ್ ಬಳಿಕದ ನಿವೃತ್ತಿಯ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತದ ಸರ್ವಶ್ರೇಷ್ಠ 5 ಆಟಗಾರರನ್ನು ಹೆಸರಿಸಿದ ಇಂಗ್ಲೆಂಡ್ ಕ್ರಿಕೆಟಿಗ ಮೊಯೀನ್ ಅಲಿ

ಭಾರತದ ಸರ್ವಶ್ರೇಷ್ಠ 5 ಆಟಗಾರರನ್ನು ಹೆಸರಿಸಿದ ಇಂಗ್ಲೆಂಡ್ ಕ್ರಿಕೆಟಿಗ ಮೊಯೀನ್ ಅಲಿ

ಸರ್ವಶ್ರೇಷ್ಠ ಆಟಗಾರರ ಹೆಸರನ್ನು ಹೆಸರಿದ್ದಾರೆ. ಸ್ಯಾಪ್ ಆರ್ಮಿ ನಡೆಸಿದ್ದ ಸಂವಾದದಲ್ಲಿ ಮೊಯೀನ್ ಅಲಿ ಭಾರತ ತಂಡದ ಸರ್ವಶ್ರೇಷ್ಠ ಐವರು ಆಟಗಾರರನ್ನು ಆಯ್ಕೆ ಮಾಡಿದ್ದಾರೆ

ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ವ್ಯಕ್ತಿ ವಿರಾಟ್ ಕೊಹ್ಲಿ : ಪ್ರತಿ ಪೋಸ್ಟ್‌ಗೆ ಪಡೆಯುವ ಮೊತ್ತವೆಷ್ಟು ಗೊತ್ತಾ?
ಭಾರತ ತಂಡದ ಕ್ರಿಕೆಟಿಗರು ಓದಿದ್ದೆಷ್ಟು..? ಇಲ್ಲಿದೆ ನಿಮ್ಮ ನೆಚ್ಚಿನ ಆಟಗಾರರ ವಿದ್ಯಾರ್ಹತೆ..!

ಭಾರತ ತಂಡದ ಕ್ರಿಕೆಟಿಗರು ಓದಿದ್ದೆಷ್ಟು..? ಇಲ್ಲಿದೆ ನಿಮ್ಮ ನೆಚ್ಚಿನ ಆಟಗಾರರ ವಿದ್ಯಾರ್ಹತೆ..!

ವಿಶ್ವಮಾನ್ಯ ಆಟಗಾರ ವಿರಾಟ್ ಕೊಹ್ಲಿ ದೆಹಲಿಯ ಸೇವಿಯರ್ ಕಾನ್ವೆಂಟ್ ಅಲ್ಲಿ 12ನೇ ತರಗತಿಯನ್ನು ವ್ಯಾಸಂಗ ಮಾಡಿ ಓದು ನಿಲ್ಲಿಸಿದರು.

ಒಂದು ಕಪ್ ಗೆಲ್ಲೋದೇ ಕಷ್ಟ, 5 ಕಪ್ ಗೆಲ್ಲುವುದು ಎಂದರೆ ಅಸಾಧಾರಣ ಸಾಧನೆ : ಪರೋಕ್ಷವಾಗಿ ಆರ್‌ಸಿಬಿ ಮತ್ತು ಕೊಹ್ಲಿ ಕಾಲೆಳೆದ ಗೌತಮ್ ಗಂಭೀರ್!

ಒಂದು ಕಪ್ ಗೆಲ್ಲೋದೇ ಕಷ್ಟ, 5 ಕಪ್ ಗೆಲ್ಲುವುದು ಎಂದರೆ ಅಸಾಧಾರಣ ಸಾಧನೆ : ಪರೋಕ್ಷವಾಗಿ ಆರ್‌ಸಿಬಿ ಮತ್ತು ಕೊಹ್ಲಿ ಕಾಲೆಳೆದ ಗೌತಮ್ ಗಂಭೀರ್!

ನವೀನ್ ಉಲ್ಹಾಕ್ ಮತ್ತು ಗೌತಮ್ ಗಂಭೀರ್ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಅದರಲ್ಲೂ ಕೊಹ್ಲಿ ಮತ್ತು ಗಂಭೀರ್ ನಡುವಿನ ಹೋರಾಟ ಮಿತಿ ಮೀರಿತ್ತು.

ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ

ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ

14 ಪಂದ್ಯಗಳಲ್ಲಿ ಆರು ಅರ್ಧಶತಕಗಳು ಮತ್ತು ಎರಡು ಶತಕಗಳೊಂದಿಗೆ 639 ರನ್ ಗಳಿಸಿತು, ಇದರ ಪರಿಣಾಮವಾಗಿ ಪ್ರಭಾವಶಾಲಿ ಬ್ಯಾಟಿಂಗ್ ಸರಾಸರಿ 53.25.

ಐಪಿಎಲ್​ನಲ್ಲಿನ ವಿರಾಟ್ ಕೊಹ್ಲಿ 6ನೇ ಶತಕ. ಕಿಂಗ್ ಕೊಹ್ಲಿಯ ಸಿಡಿಲಬ್ಬರದ ಸೆಂಚುರಿಗೆ ಹಳೆಯ ದಾಖಲೆಗಳು ಧೂಳೀಪಟ

ಐಪಿಎಲ್​ನಲ್ಲಿನ ವಿರಾಟ್ ಕೊಹ್ಲಿ 6ನೇ ಶತಕ. ಕಿಂಗ್ ಕೊಹ್ಲಿಯ ಸಿಡಿಲಬ್ಬರದ ಸೆಂಚುರಿಗೆ ಹಳೆಯ ದಾಖಲೆಗಳು ಧೂಳೀಪಟ

ಈ ಬಾರಿಯ ಶತಕದೊಂದಿಗೆ ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ ನಡೆದ ಹಲವು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೊಹ್ಲಿ, ಡುಪ್ಲೆಸಿಸ್ ಅಬ್ಬರಕ್ಕೆ ,ಮುಂಬೈ ತತ್ತರ ;ವಿಶ್ವ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

ಕೊಹ್ಲಿ, ಡುಪ್ಲೆಸಿಸ್ ಅಬ್ಬರಕ್ಕೆ ,ಮುಂಬೈ ತತ್ತರ ;ವಿಶ್ವ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

ಐಪಿಎಲ್ ನ ಐದನೇ ಪಂದ್ಯದ ಹೈಲೈಟ್‌. ಕೊಹ್ಲಿ, ಡುಪ್ಲೆಸಿಸ್ ಅಬ್ಬರಕ್ಕೆ ,ಮುಂಬೈ ತತ್ತರ. ವಿಶ್ವ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

Page 1 of 3 1 2 3