Visit Channel

youtube

youtube

ಯೂಟ್ಯೂಬ್ ನಲ್ಲಿ ಮೊಟ್ಟ ಮೊದಲ ವಿಡಿಯೋ ಅಪ್ಲೋಡ್ ಆಗಿ ಇಂದಿಗೆ 17 ವರ್ಷ!

ಚಿಕ್ಕ ಮಗುವಿನಿಂದ ಹಿಡಿದು ಹಿರಿಯರವರೆಗೂ ಈ ಯೂಟ್ಯೂಬ್ ಎಂಬುದು ಬೇಕೇ ಬೇಕು ಎನ್ನುವಂತಾಗಿದೆ! ಏಕೆಂದರೆ ಇದು ಯೂಟಬ್ ಜಗತ್ತು, ಸಾಮಾಜಿಕ ಜಾಲತಾಣದ ಜಗತ್ತು.

youtube

ನಕಲಿ ಸುದ್ದಿ ಪ್ರಸಾರ ಮಾಡಿದ 18 ಭಾರತೀಯ, 4 ಪಾಕ್ ಮೂಲದ ಯೂಟ್ಯೂಬ್ ಚಾನೆಲ್‌ಗಳಿಗೆ ನಿರ್ಬಂಧ ಹೇರಿದ I&B ಸಚಿವಾಲಯ!

18 ಭಾರತೀಯ ಮತ್ತು ನಾಲ್ಕು ಪಾಕಿಸ್ತಾನ ಮೂಲದ ಯೂಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಕಲಿ ಸುದ್ದಿ ಮತ್ತು ಭಾರತ ವಿರೋಧಿ ಸಂಗತಿಯನ್ನು ಪೋಸ್ಟ್ ಮಾಡಿದ್ದ ಕಾರಣಕ್ಕಾಗಿ ನಿರ್ಬಂಧ ಹೇರಿದೆ.