2,000 ರೂ ನೋಟು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ವರೆಗೂ ಅವಕಾಶ ; ಬ್ಯಾಂಕುಗಳ ರಜಾದಿನಗಳ ಬಗ್ಗೆ ತಿಳಿದಿರಿ

Bengaluru, ಆಗಸ್ಟ್ 8: ಮೇ 19 ರಂದು ಭಾರತೀಯ ರಿಸರ್ವ್ ಬ್ಯಾಂಕ್ (Two thousand note exchange) 2000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು

ಪ್ರಕಟಿಸಿದೆ. 2000 ರೂಪಾಯಿ ನೋಟುಗಳನ್ನು ಹೊಂದಿರುವವರು ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಬ್ಯಾಂಕ್‌ಗಳಿಗೆ(about Mahesh Baghel funeral) ಹೋಗುವಂತೆ ತಿಳಿಸಲಾಗಿತ್ತು.

ಜುಲೈ(July) ಅಂತ್ಯದ ವೇಳೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) 88% ನೋಟುಗಳು ಹಿಂತಿರುಗಿವೆ ಎಂದು ಮಾಹಿತಿ ನೀಡಿತ್ತು ಇದರರ್ಥ ಹೆಚ್ಚು ಶೇಕಡಾವಾರು. 10 ಕ್ಕಿಂತ ಹೆಚ್ಚು ನೋಟುಗಳು ಬ್ಯಾಂಕ್‌ಗೆ ಇನ್ನೂ

ಹಿಂತಿರುಗಿಲ್ಲ ಎಂದು ಅಂಕಿಅಂಶ ಸೂಚಿಸುತ್ತದೆ. ಅನೇಕ ಜನರು ಬಹುಶಃ ಇನ್ನೂ 2,000 ರೂಪಾಯಿ ನೋಟುಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ವೈಟ್‌ ಬೋರ್ಡ್‌ ಕಾರು ಹೊಂದಿರುವವರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸಲಾಗುವುದು : ಆಹಾರ ಮತ್ತು ನಾಗರಿಕ ಸಚಿವ ಕೆಎಚ್‌ ಮುನಿಯಪ್ಪ ಘೋಷಣೆ

ಈ ನೋಟುಗಳನ್ನು ಸೆಪ್ಟೆಂಬರ್(September) 30ರವರೆಗೆ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಅವಕಾಶ ಮಾಡಿ ಕೊಡಲಾಗಿದೆ. ಅದರ ನಂತರ ನೋಟು ಅಮಾನ್ಯವಾಗುವುದಿಲ್ಲ ಎಂದು ಆರ್‌ಬಿಐ ಸೂಚಿಸಿದ್ದರೂ

ನೋಟು ಬಳಕೆಯಾಗುವುದಿಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸೆಪ್ಟೆಂಬರ್ 30ರ ನಂತರ ಆರ್‌ಬಿಐ ಈ ಬಗ್ಗೆ ಸ್ಪಷ್ಟನೆ ನೀಡಬಹುದು. ಆದರೆ, 2000 ರೂಪಾಯಿ ನೋಟುಗಳ ವಿನಿಮಯಕ್ಕೆ ಇನ್ನೂ ಒಂದು ತಿಂಗಳಿಗಿಂತ

ಹೆಚ್ಚು ಸಮಯವಿದೆ. ಈ ಸಂದರ್ಭದಲ್ಲಿ, ಸೆಪ್ಟಂಬರ್ 30ರವರೆಗೆ ಬ್ಯಾಂಕುಗಳಿಗೆ ಯಾವ್ಯಾವಾಗ ರಜಾ ದಿನಗಳೆಂದು ತಿಳಿಯುವುದು (Two thousand note exchange) ಈ ಸಂದರ್ಭದಲ್ಲಿ ಉಪಯೋಗವಾಗಬಹುದು .

ಆಗಸ್ಟ್ ತಿಂಗಳಲ್ಲಿ ಕರ್ನಾಟಕದಲ್ಲಿ ಇರುವ ಬ್ಯಾಂಕ್ ರಜೆಗಳು

6 ಆಗಸ್ಟ್ : ಭಾನುವಾರ

12 ಆಗಸ್ಟ್ : ಶನಿವಾರ

13 ಆಗಸ್ಟ್ : ಭಾನುವಾರ

15 ಆಗಸ್ಟ್ : ಸ್ವಾತಂತ್ರ್ಯ ದಿನ

20 ಆಗಸ್ಟ್ : ಭಾನುವಾರ

26 ಆಗಸ್ಟ್ : ಶನಿವಾರ

27 ಆಗಸ್ಟ್ : ಭಾನುವಾರ

ಸೆಪ್ಟಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಇರುವ ಬ್ಯಾಂಕ್ ರಜೆಗಳು

ದೇಶಾದ್ಯಂತ ಒಟ್ಟು 17 ದಿನಗಳು ಈ ತಿಂಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಆದರೆ ಒಟ್ಟು 8 ದಿನಗಳು ಕರ್ನಾಟಕದಲ್ಲಿ(Karnataka) ರಜೆ ಇದೆ. ರಾಜ್ಯದಲ್ಲಿ ಯಾವ್ಯಾವ ದಿನಗಳು ರಜೆ ಇರುತ್ತವೆ ಎಂಬ ಪಟ್ಟಿ ಇಲ್ಲಿದೆ…

3 ಸೆಪ್ಟಂಬರ್ : ಭಾನುವಾರ

9 ಸೆಪ್ಟಂಬರ್ : ಶನಿವಾರ

10 ಸೆಪ್ಟಂಬರ್ : ಭಾನುವಾರ

17 ಸೆಪ್ಟಂಬರ್ : ಭಾನುವಾರ

19 ಸೆಪ್ಟಂಬರ್ : ಗಣಪತಿ ಹಬ್ಬ

23 ಸೆಪ್ಟಂಬರ್ : ಶನಿವಾರ

24 ಸೆಪ್ಟಂಬರ್ : ಭಾನುವಾರ

28 ಸೆಪ್ಟಂಬರ್ : ಈದ್ ಮಿಲಾದ್

ರಶ್ಮಿತಾ ಅನೀಶ್

Exit mobile version