ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ತರಕಾರಿಗಳನ್ನು ತಿನ್ನಿ

ಚಳಿಗಾಲದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲವರು ಕೆಮ್ಮು, ನೆಗಡಿ, ಶೀತ ಇಂತಹ ಅನೇಕ (vegetables to stay healthy in winter) ರೋಗದಿಂದ ಬಳಲುತ್ತಾರೆ.

ಹಾಗಾಗಿ ಚಳಿಗಾಲದಲ್ಲಿ ಆರೋಗ್ಯದಿಂದ ಇರಲು ಯಾವ ಯಾವ ತರಕಾರಿಗಳನ್ನು ತಿನ್ನಬೇಕು ಎಂದು ಆಯುಷ್ ಸಚಿವಾಲಯ ತಿಳಿಸಿದ್ದು,ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಲಹೆಗಳು
ಭಾರತ ಸರ್ಕಾರ ಆಯುಷ್ ಸಚಿವಾಲಯವು ಚಳಿಗಾಲದಲ್ಲಿ ಪಾರ್ವಲ್, ಸೋರೆಕಾಯಿ, ಹಾಗಲಕಾಯಿ, ಗೆಣಸು, ಮೂಲಂಗಿ, ಕ್ಯಾರೆಟ್ (Carrot) , ಬೀಟ್ರೂಟ್ (Beetroot) ಮತ್ತು ಬೂದುಗುಂಬಳಕಾಯಿಯನ್ನು

ಸೇವಿಸಲು ತಿಳಿಸಿದೆ. ಚಳಿಗಾಲದಲ್ಲಿ ನೀರು ಕುಡಿಯುವುದು ಉತ್ತಮವಲ್ಲ ಅದು ಆರೋಗ್ಯಕ್ಕೆ ಹಾನಿ ಉಂಟು ಮಾಡಬಲ್ಲದು. ಅದಕ್ಕಾಗಿ ನೀರು ಕುಡಿಯುವ ಮುನ್ನ ಅದಕ್ಕೆ ಕೆಲವು ವಸ್ತುಗಳನ್ನು ಸೇರಿಸುವುದು

ಉತ್ತಮ ಎಂದು (vegetables to stay healthy in winter) ಹೇಳಿ ತಿಳಿಸಿದೆ.

ಸೋರೆಕಾಯಿ: ಇದು ನೀರು ತುಂಬಿದ ಆಹಾರವಾದರೂ ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ. ಪಾರ್ವೆಲ್ (Parwell) (ಮೊನಚಾದ ಸೋರೆಕಾಯಿ) ಅಂತೆಯೇ ಇದು ಕಡಿಮೆ ಕ್ಯಾಲರಿ ಹೊಂದಿದ್ದು,

ಇದನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದು ಆರೋಗ್ಯಕರವಾಗಿರುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಮಾಡುತ್ತದೆ.

ಪಾರ್ವಲ್ (ಮೊನಚಾದ ಸೋರೆಕಾಯಿ) : ಪಾರ್ವೆಲ್ ಜೀರ್ಣ ಶಕ್ತಿಯನ್ನು ಉನ್ನತಿ ಗೊಳಿಸುತ್ತದೆ, ಮೆದುಳಿನ ಸಾಮರ್ಥ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ

ವಿಟಮಿನ್ ಸಿ (Vitamin C), ವಿಟಮಿನ್ ಎ, ಪೊಟ್ಯಾಶಿಯಂ (Potassium) ಖನಿಜಗಳು, ಆಹಾರವು ಫೈಬರ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.

ಸುವರ್ಣಗಡ್ಡೆ (ಗೆಣಸು) ಮತ್ತು ಮೂಲಂಗಿ
ಗೆಣಸು ಮತ್ತು ಮೂಲಂಗಿ ಎರಡು ಚಳಿಗಾಲದ ತರಕಾರಿಗಳಾಗಿದ್ದು, ಇವುಗಳು ವಿಟಮಿನ್ ಸಿ, ವಿಟಮಿನ್ ಬಿ5, ಮೆಗ್ನೀಷಿಯಂ (Magnesium) , ಮ್ಯಾಂಗನೀಸ್, ಪೊಟಾಸಿಯಂ,ಪೋಲೇಟ್ (Polate)

ಅಂಶಗಳು ಇದ್ದು, ಮೂಲಂಗಿ ಸೇವನೆ ಮಧುಮೇಹ,ಅಧಿಕ ಬಿಪಿ, ಹೃದ್ರೋಗ ಜೀರ್ಣಕಾರಿ ಅಸ್ವಸ್ಥಗಳು ಸಲೀಂದ್ರಗಳನ್ನು ಸೋಂಕಿನಿಂದ ಪರಿಹಾರವನ್ನು ನೀಡುತ್ತದೆ.

ಹಾಗಲಕಾಯಿ : ಹಾಗಲಕಾಯಿ ಮಧುಮೇಹಕ್ಕೆ ವಿರೋಧ ಆಹಾರವಾಗಿದೆ ಮತ್ತು ಹೃದಯಕ್ಕೆ ಪ್ರಯೋಜನಕಾರಿಯಾಗಿದೆ. ಇದನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲನ್ನು (Cholestrol) ದೂರ ಮಾಡಬಹುದು.

ಇದು ಹೊಟ್ಟೆ ಚರ್ಮ ಕೂದಲು ಮತ್ತು ದೃಷ್ಟಿಯನ್ನು ಸುಧಾರಿಸುತ್ತದೆ.

ಕ್ಯಾರೆಟ್, ಬೀಟ್ರೂಟ್ ಮತ್ತು ಬೂದುಗುಂಬಳಕಾಯಿ : ಕ್ಯಾರೆಟ್ (Carrot) ತಿನ್ನುವುದರಿಂದ ದೃಷ್ಟಿ ತೀಕ್ಷ್ಣವಾಗುವುದಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿ ಮತ್ತು ಮೆದುಳನ ಆರೋಗ್ಯವನ್ನು ಹೆಚ್ಚಿಸುತ್ತದೆ.

ಬೀಟ್ರೂಟ್ ಜೀವಕೋಶದ ಕಾರ್ಯವನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಬೂದಗುಂಬಳಕಾಯಿ ಚಳಿಯಲ್ಲಿಯೂ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

ಆಯುಷ್ ಸಚಿವಾಲಯದ ಪ್ರಕಾರ ಚಳಿಗಾಲದಲ್ಲಿ ನೀರನ್ನು ಕುದಿಸಿ ಸೇವಿಸಬೇಕು. ಪುನನರ್ವ, ಲೋಧ್ರ, ನೆಲ್ಲಿಕಾಯಿ ಮತ್ತು ಉಸಿರಾ ಇವನು ನೀರಿನಲ್ಲಿ ಹಾಕಿ ಕುದಿಸಿ, ಅದನ್ನು ತಣ್ಣಗಾಗಿಸಿ ಕುಡಿದರೆ ಒಳ್ಳೆಯದು,

ಇದನ್ನು ಕುಡಿಯುವುದರಿಂದ ಪಿತ್ತದೋಷವೂ ಕಡಿಮೆಯಾಗುತ್ತದೆ.

ಇದನ್ನು ಓದಿ: ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ನೇಮಕ : ಇಲ್ಲಿದೆ ಸಂಪೂರ್ಣ ಮಾಹಿತಿ

Exit mobile version