Day: September 24, 2021

ಮಾಫಿಯಾಕ್ಕೆ ಶಿಕ್ಷಣ ಬಲಿ ! ಬೀದರ್‌ನ ಔರಾದ್‌ನಲ್ಲಿ ಗಣ್ಯ ವ್ಯಕ್ತಿಗಳಿಂದಲೇ ಮರಳು ಮಾಫಿಯಾ. ಮಾಫಿಯಾ ಅಬ್ಬರಕ್ಕೆ ಬಲಿಯಾಗಿದೆ ಬದುಕು. ರಸ್ತೆ ಕತೆ ಕೇಳುವವರೇ ಇಲ್ಲ

ಔರಾದ್‌ ಪಟ್ಟಣದಲ್ಲಿ ಅಕ್ರಮ ಮರಳುಗಾರಿಕೆಯ ಅಬ್ಬರ ಹೆಚ್ಚಿದೆ. ಈ ದಂಧೆಕೋರರು ತಾವು ಕಾನೂನು ಬಾಹಿರವಾಗಿ ತೆಗೆಯುವ ಮರಳನ್ನ ನರಸಿಂಗ್‌ ತಾಂಡದ ಬಳಿ ಇರುವ ಕೃಷಿ ಭೂಮಿಯಲ್ಲಿ ತಂದು ...

ಹೊಟ್ಟೆಕಿಚ್ಚಿಗೆ ಮಾರುಕಟ್ಟೆ ಸುಟ್ಟೋಯ್ತು! ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಯ್ತು ರಾಣೆಬೆನ್ನೂರು ತರಕಾರಿ ಮಾರುಕಟ್ಟೆ. ಬೀದಿಗೆ ಬಿತ್ತು ಬಡ ವ್ಯಾಪಾರಿಗಳ ಬದುಕು

ರಾಣೆಬೆನ್ನೂರಿನ ದುರ್ಗಾ ಮಾರುಕಟ್ಟೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತು. ಆದ್ರೆ ಮಾರುಕಟ್ಟೆಯ ಅಂಗಡಿಗಳಿಗೆ ಪ್ಲಾಸ್ಟಿಕ್‌ ಹೊದಿಕೆಯನ್ನು ಹಾಕಿದ್ದರಿಂದ ಅದು ಕ್ಷಣ ಮಾತ್ರಕ್ಕೆ ಬೆಂಕಿಗೆ ತುತ್ತಾಗಿ ಕರಕಲಾಯಿತು. ಕೆಲ ದುಷ್ಕರ್ಮಿಗಳು ...

ಈ ಜಿಲ್ಲೆಯಲ್ಲಿ ಆಸ್ಪತ್ರೆಯೇ ಇಲ್ಲ ! ಆಸ್ಪತ್ರೆಗಾಗಿ ಬೀದಿಗಿಳಿದ ಜನ! ಉತ್ತರ ಕನ್ನಡದಲ್ಲಿ ಸುಸಜ್ಜಿತವಾದ ಆಸ್ಪತ್ರೆಯೇ ಇಲ್ಲ. ಅದಕ್ಕಾಗಿ ಜನರಿಂದ ವಿನೂತನ ಪ್ರತಿಭಟನೆ

ಅದಕ್ಕಾಗಿಯೇ ಇವರೆಲ್ಲಾ ಇವತ್ತು ಬೀದಿಗಿಳಿದು, ಇಷ್ಟೊಂದು ಆಕ್ರೋಶಿತರಾಗಿ ಪ್ರತಿಭಟನೆ ನಡೆಸುತ್ತಿರುವುದು. ಅದಕ್ಕಾಗಿಯೇ ಇವರು ಈ ರೀತಿ ರೋಗಿಯನ್ನು ಇಟ್ಟುಕೊಂಡು ವಿನೂತನವಾಗಿ ಅಣುಕು ಪ್ರದರ್ಶನ ಮಾಡುತ್ತಿರುವುದು.

ಬೆಳೆ ಸುಟ್ಟು ಹೋಯ್ತಲ್ಲಪ್ಪಾ !! ಮಳೆ ಇಲ್ಲದೆ ಬೆಳೆ ಸುಟ್ಟು ಹೋಗುತ್ತಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ವೆಂಕಟಗಿರಿ ಹೋಬಳಿ ಮಂದಿಯ ಗೋಳು ಕೇಳುವವರೇ ಇಲ್ವಾ?

ಅಕಾಲಿಕವಾಗಿ ಮಳೆ ಕೈಕೊಟ್ಟ ಕಾರಣ ರೈತರು ಕಂಗಾಲಾಗಿದ್ದಾರೆ. ರಾಜ್ಯದ್ಯಾಂತ ಈ ಬಾರಿ ಚೆನ್ನಾಗಿ ಮಳೆಯಾದ ಕಾರಣ ಕೊಪ್ಪಳ ಜಿಲ್ಲೆ ಗಂಗಾವತಿಯ ಮಲ್ಲಾಪುರ ಗ್ರಾಮದ ರೈತರು ಬಹಳ ಉತ್ಸಾಹದಿಂದ, ...

ಚಾಮರಾಜಪೇಟೆ ಸ್ಫೋಟದಲ್ಲಿ ಮೃತರಾದ ಕುಟುಂಬಕ್ಕೆ  ಎರಡು ಲಕ್ಷ ರೂಪಾಯಿ ಪರಿಹಾರ – ಶಾಸಕ ಜಮೀರ್ ಅಹಮದ್ ಖಾನ್

ಚಾಮರಾಜಪೇಟೆ ಸ್ಫೋಟದಲ್ಲಿ ಮೃತರಾದ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ – ಶಾಸಕ ಜಮೀರ್ ಅಹಮದ್ ಖಾನ್

ಪಟಾಕಿ ಸ್ಪೋಟದಿಂದಲೇ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಪಟಾಕಿ ಅಂಗಡಿಯ ಮಾಲೀಕ ಬಾಬು ಎಂಬಾತನನ್ನು ವಿವಿ ಪುರಂ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ

ನಿಂತಿಲ್ಲ ಮಾರ್ಷಲ್‌ಗಳ ಮಾಸ್ಕ್‌ ದರ್ಪ! ಜನಸಾಮಾನ್ಯರನ್ನು ಕಾಡ್ತಿದ್ದಾರೆ ಮಾರ್ಷಲ್‌ಗಳು. ಲಂಚ ಕೊಟ್ರೆ ಮಾಸ್ಕ್‌ ಹಾಕದಿದ್ರೂ ಮಾಫ್‌ ಆಗುತ್ತೆ ದಂಡ. ಮುಖ್ಯಮಂತ್ರಿಗಳೇ ಇದೆಂಥಾ ಮಾಸ್ಕ್‌ ರೂಲ್ಸ್‌?

ಅದ್ರಲ್ಲೂ ಇವರ ದರ್ಪ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ಸ್ಟ್ಯಾಂಡ್‌ನಲ್ಲಿ ವಿಪರೀತ ಹೆಚ್ಚಿದೆ.  ಆದ್ರೆ ಪಾಪ ಒಪ್ಪೊತ್ತಿನ ಊಟಕ್ಕೇ  ಕಷ್ಟ ಪಡೋ ಜನಸಾಮಾನ್ಯರು ಈ ಭಾರೀ ಮೊತ್ತದ ...

ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ತಿದ್ದುಪಡಿ ವಿಧೇಯಕ ಸೇರಿ 8 ವಿಧೇಯಕಗಳಿಗೆ ಮೇಲ್ಮನೆಯಲ್ಲಿ ಅಂಗೀಕಾರ

ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ತಿದ್ದುಪಡಿ ವಿಧೇಯಕ ಸೇರಿ 8 ವಿಧೇಯಕಗಳಿಗೆ ಮೇಲ್ಮನೆಯಲ್ಲಿ ಅಂಗೀಕಾರ

ವಿಧಾನ ಸಭೆಯಲ್ಲಿ ಅಂಗೀಕೃತ ರೂಪದಲ್ಲಿ‌ದ್ದ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ತಿದ್ದುಪಡಿ ವಿಧೇಯಕ ಸೇರಿದಂತೆ ಒಟ್ಟು ಎಂಟು ವಿಧೇಯಕಗಳಿಗೆ ಮೇಲ್ಮನೆಯಲ್ಲಿ ಅಂಗೀಕಾರ ದೊರೆತಿದೆ.

ಐಪಿಎಲ್ : ಮುಂಬೈ ವಿರುದ್ದ ಕೆಕೆಆರ್‌ಗೆ ಸುಲಭ ಜಯ

ಐಪಿಎಲ್ : ಮುಂಬೈ ವಿರುದ್ದ ಕೆಕೆಆರ್‌ಗೆ ಸುಲಭ ಜಯ

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ 78 ...

ನಕಲಿ ಡಾಕ್ಟರೇಟ್ ಅಥವಾ ಅನಧಿಕೃತ ಪದವಿ ನೀಡಿದರೆ ಕಠಿಣ ಶಿಕ್ಷೆ – ಡಾ. ಅಶ್ವತ್ಥ್ ನಾರಾಯಣ್

ನಕಲಿ ಡಾಕ್ಟರೇಟ್ ಅಥವಾ ಅನಧಿಕೃತ ಪದವಿ ನೀಡಿದರೆ ಕಠಿಣ ಶಿಕ್ಷೆ – ಡಾ. ಅಶ್ವತ್ಥ್ ನಾರಾಯಣ್

ಗೌರವ ಡಾಕ್ಟರೇಟ್‌ ಅನ್ನು ನೀಡುವುದಕ್ಕೂ ವಿವಿ‌ಗಳು ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ನಿಯಮಾವಳಿಗಳ ಅಡಿಯಲ್ಲಿ ಸೂಕ್ತ ಪ್ರಕ್ರಿಯೆ ನಡೆಸಿದ ಬಳಿಕವೇ ತೀರ್ಮಾನ ಕೈಗೊಳ್ಳಲಾಗುತ್ತದೆ.

ವಿಜಯನಗರದಲ್ಲಿ ಜಿಲ್ಲಾಡಳಿತ ಸತ್ತೇ ಹೋಗಿದೆ. ಜಿಲ್ಲೆಯಲ್ಲಿ ಬರೀ ಅಕ್ರಮ ಮದ್ಯ, ಮಟ್ಕಾದ್ದೇ ದರ್ಬಾರು. ಯುವಕರು ಬಲಿಯಾಗಿ ಮನೆಗೇ ಬೆಂಕಿ ಬೀಳುತ್ತಿದೆ

ಅಕ್ರಮ ಮದ್ಯದ ಹಾವಳಿಯಿಂದ ಮನೆಗಳೆಲ್ಲಾ ಮುರಿದು ಬೀಳುತ್ತಿವೆ. ಸಂಸಾರಗಳೆಲ್ಲಾ ಹಾಳಾಗುತ್ತಿವೆ. ನಿತ್ಯ ಜಗಳ ಹಳ್ಳಿ ಹಳ್ಳಿಗಳಲ್ಲಿ ಕಾಮನ್‌ ಆಗಿದೆ. ಸಣ್ಣ ಸಣ್ಣ ವಯಸ್ಸಿನ ಯುವಕರು ಮದ್ಯಕ್ಕೆ ಬಲಿಯಾಗಿ ...

Page 2 of 3 1 2 3