Day: July 23, 2022

Partha

ಶಿಕ್ಷಕರ ನೇಮಕಾತಿ ಹಗರಣ : ಇಡಿಯಿಂದ ಪ.ಬಂಗಾಳ ಸಚಿವ ಪಾರ್ಥ ಚಟರ್ಜಿ, ಸಹಚರೆ ಅರ್ಪಿತಾ ಮುಖರ್ಜಿ ಬಂಧನ!

ಹಗರಣ ನಡೆದಾಗ ರಾಜ್ಯ ಶಿಕ್ಷಣ ಸಚಿವರಾಗಿದ್ದ ಚಟರ್ಜಿ ಅವರನ್ನು ಸುಮಾರು 26 ಗಂಟೆಗಳ ಕಾಲ ತೀವ್ರ ತನಿಖೆಯ ನಂತರ ಇಂದು ಬಂಧಿಸಲಾಗಿದೆ.

Basil seeds

ದೇಹದ ತೂಕ ಇಳಿಕೆಗೆ ರಾಮಬಾಣ ಈ ಕಾಮಕಸ್ತೂರಿ ಬೀಜ

ಕಾಮಕಸ್ತೂರಿ ಬೀಜದ(Basil Seeds) ಬಗ್ಗೆ ನೀವು ಕೇಳಿಯೇ ಇರ್ತಿರಿ. ಇದನ್ನು ಬೇಸಿಗೆಯಲ್ಲಿ ನೀರಿಗೆ ಹಾಕಿ ಕುಡಿದರೆ ಶರೀರಕ್ಕೆ ತುಂಬಾ ತಂಪು, ಇನ್ನು ಫಲೂಡಾ, ಐಸ್‌ ಕ್ರೀಮ್‌ಗೆ ಹಾಕಿ ...

BJP

ಬಿ.ಎಸ್.ವೈ ಚುನಾವಣಾ ನಿವೃತ್ತಿ?? ; ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ!

ಬಿ.ವೈ. ವಿಜಯೇಂದ್ರ(B.Y Vijayendra) ಅವರನ್ನು ಈ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿಸುತ್ತೇನೆ ಎಂದು ಹೇಳಿದ್ದಾರೆ. ಬಿಎಸ್‌ವೈ(BSY) ಈ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

Kannada Mithraru

ಹೊರನಾಡಿನ ಕನ್ನಡಿಗರು ನಡೆಸುವ ವಿಶ್ವದ ಅತಿದೊಡ್ಡ ಕನ್ನಡ ಶಾಲೆಗೆ 310ಕ್ಕೂ ಹೆಚ್ಚು ಮಕ್ಕಳು ದಾಖಲು

ಕನ್ನಡ ತರಗತಿಗಳನ್ನು ಕ್ರಮಬದ್ಧವಾಗಿ ನಡೆಸುತ್ತಿರುವ ವಿಶ್ವದಲ್ಲಿಯೇ ಅತಿದೊಡ್ಡ ವಿದೇಶಿ ಕನ್ನಡ ಕಲಿಕಾ ಕೇಂದ್ರ ಎಂದು ಪ್ರಸಿದ್ದಿಯಾಗಿದೆ.

National award

ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ 2022 ; ಸಂಚಾರಿ ವಿಜಯ್ ಅಭಿನಯದ ತಲೆದಂಡ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಕನ್ನಡದ ಚಲನಚಿತ್ರಗಳು ತಲೆದಂಡ(Thaledanda), ಡೊಳ್ಳು(Dollu). ಹಾಗೇ, ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರು ಹಂಚಿಕೊಂಡಿದ್ದಾರೆ.

Emergency

ಥೇಟ್ ಇಂದಿರಾ ಗಾಂಧಿಯಂತೆ ಕಂಡ ಕಂಗನಾ ರಣಾವತ್ ; `ಎಮರ್ಜೆನ್ಸಿ’ಗೆ ಕಾಂಗ್ರೆಸ್ ಅಸಮಾಧಾನ!

ಭಾರತದ(India) ಮೊದಲ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ(Indira Gandhi) ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ “ಎಮರ್ಜೆನ್ಸಿ” ಸಿನಿಮಾದ ಮೊದಲ ಲುಕ್ ಜುಲೈ 14 ರಂದು ಬಿಡುಗಡೆಗೊಂಡಿದೆ.

MJ Jacob

ಎರಡು ಕಂಚಿನ ಪದಕ ಗೆದ್ದು, ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂದು ನಿರೂಪಿಸಿದ 81 ವರ್ಷದ ಮಾಜಿ ಶಾಸಕ!

ಚಾಂಪಿಯನ್‌ಶಿಪ್‌ನಲ್ಲಿ ಕೇರಳದ(Kerala) ಮಾಜಿ ಎಂಎಲ್‌ಎ(MLA) 82 ವರ್ಷ ವಯಸ್ಸಿನ ಎಂಜೆ ಜೇಕಬ್‌(Jacob) ಎರಡು ಕಂಚಿನ ಪದಕ ಗೆದ್ದಿದ್ದಾರೆ.

DKS

ರಮೇಶ್ ಕುಮಾರ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಿ.ಕೆ ಶಿವಕುಮಾರ್‌

ಕಾಂಗ್ರೆಸ್‌ ಶಾಸಕ ರಮೇಶ್‌ ಕುಮಾರ್‌(Ramesh Kumar), ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರಲ್ಲಿ ಕಾಂಗ್ರೆಸ್ ಸಾಕಷ್ಟು ಹಣ ಸಂಪಾದನೆ ಮಾಡಿದ್ದಾರೆ ಎಂದು ಟೀಕಿಸಿದರು.

Nithin Gadkari

ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಹೆದ್ದಾರಿ, ದೆಹಲಿ-ಜೈಪುರ ನಗರಗಳ ನಡುವೆ ಆರಂಭವಾಗಲಿದೆ : ನಿತಿನ್‌ ಗಡ್ಕರಿ

ಈ ನಡುವೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ(Nithin Gadkari), ವಿಭಿನ್ನ ಪ್ರಯೋಗವೊಂದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ, ಅದುವೇ ಎಲೆಕ್ಟ್ರಿಕ್‌ ಹೆದ್ದಾರಿ(Electric Highway).

Page 1 of 2 1 2