Bhavya

Bhavya

ಭಾರತದ ಹೆಸರು ಬದಲಾವಣೆಯನ್ನು ವಿರೋಧಿಸುವವರು ದೇಶ ತೊರೆಯಬೇಕು : ಬಿಜೆಪಿ ನಾಯಕ ದಿಲೀಪ್ ಘೋಷ್

ಭಾರತದ ಹೆಸರು ಬದಲಾವಣೆಯನ್ನು ವಿರೋಧಿಸುವವರು ದೇಶ ತೊರೆಯಬೇಕು : ಬಿಜೆಪಿ ನಾಯಕ ದಿಲೀಪ್ ಘೋಷ್

ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡಲಾಗುವುದು. ಯಾರಿಗೆಲ್ಲ ಈ ಹೆಸರು ಇಷ್ಟ ಇಲ್ಲವೋ ಅವರೆಲ್ಲಾ ದೇಶ ತೊರೆಯಬಹುದು ಎಂದು ಬಿಜೆಪಿ ಸಂಸದ ದಿಲೀಪ್ ಘೋಷ್ ತಿಳಿಸಿದ್ದಾರೆ.

ಬೈಕ್ ಕಾರು ಚಾಲಕರೇ ಹುಷಾರ್, ಮೈಸೂರು-ಬೆಂಗಳೂರು ಹೈವೇಯಲ್ಲಿ ದರೋಡೆಕೋರರಿದ್ದಾರೆ ಎಚ್ಚರ

ಬೈಕ್ ಕಾರು ಚಾಲಕರೇ ಹುಷಾರ್, ಮೈಸೂರು-ಬೆಂಗಳೂರು ಹೈವೇಯಲ್ಲಿ ದರೋಡೆಕೋರರಿದ್ದಾರೆ ಎಚ್ಚರ

ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇನಲ್ಲಿ ಇತ್ತೀಚೆಗೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಪ್ರಕರಣಗಳು ನಡೆದಿವೆ.

ಡಿಜಿಟಲ್ ಬ್ಯಾಂಕಿಂಗ್‌ ಪ್ಲಾಟ್‌ಫಾರ್ಮ್‌ ಮೊಬೈಕ್ವಿಕ್ ನಿಂದ ಹೊಸ ಫೀಚರ್‌ ಬಿಡುಗಡೆ

ಡಿಜಿಟಲ್ ಬ್ಯಾಂಕಿಂಗ್‌ ಪ್ಲಾಟ್‌ಫಾರ್ಮ್‌ ಮೊಬೈಕ್ವಿಕ್ ನಿಂದ ಹೊಸ ಫೀಚರ್‌ ಬಿಡುಗಡೆ

ಮೊಬೈಕ್ವಿಕ್ ಇಂಡಸ್ಟ್ರಿ-ಫಸ್ಟ್ ಹಣಕಾಸು ಉತ್ಪನ್ನವಾದ Lens ಫೀಚರ್‌ ಬಿಡುಗಡೆ ಮಾಡಿದ್ದು, ಬಳಕೆದಾರರಿಗೆ ಹಣದ ಜ್ಞಾನ, ಆರ್ಥಿಕ ಸ್ವಾಸ್ಥ್ಯದಲ್ಲಿ ಸಹಾಯ ಮಾಡುತ್ತದೆ.

ಸಮುದ್ರಯಾನಕ್ಕೆ ಸಜ್ಜಾಗುತ್ತಿರುವ ಭಾರತೀಯ ವಿಜ್ಞಾನಿಗಳು, ಜಲಾಂತರ್ಗಾಮಿ ನೌಕೆಯ ವೈಶಿಷ್ಟ್ಯತೆಗಳೇನು?

ಸಮುದ್ರಯಾನಕ್ಕೆ ಸಜ್ಜಾಗುತ್ತಿರುವ ಭಾರತೀಯ ವಿಜ್ಞಾನಿಗಳು, ಜಲಾಂತರ್ಗಾಮಿ ನೌಕೆಯ ವೈಶಿಷ್ಟ್ಯತೆಗಳೇನು?

ಭಾರತೀಯ ವಿಜ್ಞಾನಿಗಳು ಸಮುದ್ರಯಾನಕ್ಕೂ ಸಜ್ಜಾಗುತ್ತಿದ್ದು, ಸಮುದ್ರದ ಆಳಕ್ಕೆ ಧುಮುಕಲು ‘ಮತ್ಸ್ಯ’ ಜಲಾಂತರ್ಗಾಮಿ ನೌಕೆ ಸಜ್ಜಾಗುತ್ತಿದೆ.

ಗೋಧಿ ರಹಸ್ಯ: ನಾವು ತಿನ್ನುತ್ತಿರುವ ಗೋಧಿಯೊಳಗಿನ ರಹಸ್ಯದ ಬಗ್ಗೆ ಯಾವತ್ತಾದ್ರು ಯೋಚಿಸಿದ್ದೀರಾ! 

ಗೋಧಿ ರಹಸ್ಯ: ನಾವು ತಿನ್ನುತ್ತಿರುವ ಗೋಧಿಯೊಳಗಿನ ರಹಸ್ಯದ ಬಗ್ಗೆ ಯಾವತ್ತಾದ್ರು ಯೋಚಿಸಿದ್ದೀರಾ! 

ಅತಿಯಾಗಿ ಗೋಧಿ ತಿಂದರೆ ಕ್ಯಾನ್ಸರ್ , ಸಂಧಿವಾತ, ಮಲಬದ್ಧತೆ ಗ್ಯಾರಂಟಿ ಹಾಗಾಗಿ ಈ ಗೋದಿಯನ್ನು ಬಳಸುವ ಮೊದಲು ಇದನ್ನು ಓದಿ ತಿಳಿದುಕೊಳ್ಳಿ.

ಚುನಾವಣೆಯಾಗಿ 100 ದಿನಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿಗೆ ಲೀಗಲ್ ನೋಟಿಸ್ !

ಚುನಾವಣೆಯಾಗಿ 100 ದಿನಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿಗೆ ಲೀಗಲ್ ನೋಟಿಸ್ !

Bengaluru: ರಾಜ್ಯದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಸರ್ಕಾರ ರಚನೆಯಾಗಿ ನೂರು ದಿನವೇ ಕಳೆದು (Legal notice to BJP) ಹೋಗಿದ್ದರು ಈವರೆಗೂ ಭಾರತೀಯ ಜನತಾ ಪಕ್ಷ ಮಾತ್ರ...

ಅನಿಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯ: ಬಸವರಾಜ ಬೊಮ್ಮಾಯಿಯವರು

ಅನಿಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯ: ಬಸವರಾಜ ಬೊಮ್ಮಾಯಿಯವರು

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಅನಿಷ್ಟ ಸರ್ಕಾರದ ವಿರುದ್ಧ ಹೋರಾಡುವುದು ಅವಶ್ಯಕತೆ ಇದೆ ಆದ್ದರಿಂದ ಜೆಡಿಎಸ್‌ ಜೊತೆ ಮೈತ್ರಿ ಅನಿವಾರ್ಯ ಎಂದು ತಿಳಿಸಿದರು.

IND Vs PAK: ಕೊಹ್ಲಿ ಹಾಗೂ ರಾಹುಲ್‌ ಜೊತೆಯಾಟ, 233 ರನ್‌ಗಳಿಸಿ ವಿಶೇಷ ದಾಖಲೆ ಬರೆದ ಜೋಡಿ

IND Vs PAK: ಕೊಹ್ಲಿ ಹಾಗೂ ರಾಹುಲ್‌ ಜೊತೆಯಾಟ, 233 ರನ್‌ಗಳಿಸಿ ವಿಶೇಷ ದಾಖಲೆ ಬರೆದ ಜೋಡಿ

ಭಾರತ ಹಾಗೂ ಪಾಕಿಸ್ತಾನದ ನಡುವಿನ ಏಷ್ಯಾ ಕಪ್ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್‌ ರಾಹುಲ್ ಅವರು ಗರಿಷ್ಠ ಮೊತ್ತದ ಜೊತೆಯಾಟವಾಡಿದ ಜೋಡಿ ಎಂಬ ದಾಖಲೆ ಬರೆದಿದ್ದಾರೆ.

ಸಚಿವರ ಮೇಲೆ FIR: ಡಿ ಸುಧಾಕರ್‌ ವಿರುದ್ಧ ದಲಿತರ ನಿಂದನೆ, ಭೂಕಬಳಿಕೆ ಪ್ರಕರಣ ದಾಖಲು, ಸಚಿವರ ವಜಾಕ್ಕೆ ಯತ್ನಾಳ್‌ ಆಗ್ರಹ

ಸಚಿವರ ಮೇಲೆ FIR: ಡಿ ಸುಧಾಕರ್‌ ವಿರುದ್ಧ ದಲಿತರ ನಿಂದನೆ, ಭೂಕಬಳಿಕೆ ಪ್ರಕರಣ ದಾಖಲು, ಸಚಿವರ ವಜಾಕ್ಕೆ ಯತ್ನಾಳ್‌ ಆಗ್ರಹ

ಭೂ ಕಬಳಿಕೆ ಹಾಗೂ ಜಾತಿ ನಿಂದನೆ ಆರೋಪದಡಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವರಾಗಿರುವ ಡಿ ಸುಧಾಕರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು

ಕೆಂಪೇಗೌಡ ಏರ್ಪೋರ್ಟ್ ಟರ್ಮಿನಲ್-2 ಅನ್ನು “ಟರ್ಮಿನಲ್ ಇನ್ ದಿ ಗಾರ್ಡನ್” ಎಂದು ಕರೆಯಲು ನಿರ್ಧಾರ

ಕೆಂಪೇಗೌಡ ಏರ್ಪೋರ್ಟ್ ಟರ್ಮಿನಲ್-2 ಅನ್ನು “ಟರ್ಮಿನಲ್ ಇನ್ ದಿ ಗಾರ್ಡನ್” ಎಂದು ಕರೆಯಲು ನಿರ್ಧಾರ

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್‌-2 ನಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗೆ ಮೀಸಲಿಡಲಾಗಿದ್ದು, ಅಧಿಕೃತವಾಗಿ ವಿಮಾನಗಳ ಹಾರಾಟವಾಗಲಿದೆ.

Page 157 of 168 1 156 157 158 168