Bhavya

Bhavya

ಸಿಹಿ ಸುದ್ದಿ: KSRTC ಬಸ್ಸುಗಳಲ್ಲಿ ಪ್ರಯಾಣಿಸುವವರು ಯುಪಿಐ ಆನ್ಲೈನ್‌ ಪೇಮೆಂಟ್‌ ಮಾಡಿ ಟಿಕೆಟ್‌ ಪಡೆಯಬಹುದು

ಸಿಹಿ ಸುದ್ದಿ: KSRTC ಬಸ್ಸುಗಳಲ್ಲಿ ಪ್ರಯಾಣಿಸುವವರು ಯುಪಿಐ ಆನ್ಲೈನ್‌ ಪೇಮೆಂಟ್‌ ಮಾಡಿ ಟಿಕೆಟ್‌ ಪಡೆಯಬಹುದು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿಯೂ ಯುಪಿಐ ಆನ್ಲೈನ್‌ ಪೇಮೆಂಟ್‌ ವ್ಯವಸ್ಥೆ ಜಾರಿ ಮಾಡಲು ಅಗತ್ಯ ಸಿದ್ಧತೆ ನಡೆಸಲಾಗಿದೆ.

ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ: ಉದಯನಿಧಿ ಸ್ಟಾಲಿನ್‌ನಿಂದ ವಿವಾದಾತ್ಮಕ ಹೇಳಿಕೆ

ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ: ಉದಯನಿಧಿ ಸ್ಟಾಲಿನ್‌ನಿಂದ ವಿವಾದಾತ್ಮಕ ಹೇಳಿಕೆ

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನ ಕೊಟ್ಟು ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ.

ವಿಶ್ವದ ಶ್ರೀಮಂತ ಭಿಕ್ಷುಕ ! ಮುಂಬಯಿಯಲ್ಲಿ 8 ಫ್ಲ್ಯಾಟ್, 2 ಚಿಲ್ಲರೆ ವ್ಯಾಪಾರದಂಗಡಿ,7.5 ಕೋಟಿ ರೂಪಾಯಿ ಒಡೆಯ

ವಿಶ್ವದ ಶ್ರೀಮಂತ ಭಿಕ್ಷುಕ ! ಮುಂಬಯಿಯಲ್ಲಿ 8 ಫ್ಲ್ಯಾಟ್, 2 ಚಿಲ್ಲರೆ ವ್ಯಾಪಾರದಂಗಡಿ,7.5 ಕೋಟಿ ರೂಪಾಯಿ ಒಡೆಯ

ಆಗಾಗ ಸುದ್ದಿಯಲ್ಲಿರುವ ಈ ಭಿಕ್ಷುಕ ಅವರಿವರು ಕೊಡುವ ಧಾರಾಳ ಭೀಕ್ಷೆಯಿಂದಲೇ ಬದುಕು ನಡೆಸುವ ಜೊತೆಗೆ 'ವಿಶ್ವದ ಶ್ರಿಮಂತ ಭಿಕ್ಷುಕ’ ಎನ್ನಿಸಿಕೊಂಡಿದ್ದಾನೆ.

2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ: ಪ್ರಧಾನಿ ನರೇಂದ್ರ ಮೋದಿ ಭರವಸೆ

2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ: ಪ್ರಧಾನಿ ನರೇಂದ್ರ ಮೋದಿ ಭರವಸೆ

ದೇಶದಲ್ಲಿ ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮುವಾದಕ್ಕೆ ಜಾಗ ಇರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕಾವು: ಮಂಡ್ಯದಲ್ಲಿ ಕಾವೇರಿ ಕಿಚ್ಚು ಮುಂದುವರೆದಿದ್ದು, ಕಾನೂನು ಹೋರಾಟಕ್ಕೆ ಮುಂದಾದ ರೈತರು

ಕಾವೇರಿ ಕಾವು: ಮಂಡ್ಯದಲ್ಲಿ ಕಾವೇರಿ ಕಿಚ್ಚು ಮುಂದುವರೆದಿದ್ದು, ಕಾನೂನು ಹೋರಾಟಕ್ಕೆ ಮುಂದಾದ ರೈತರು

Mandya: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯದಲ್ಲಿ ಹೋರಾಟ (Cauvery farmers take legal action) ಭುಗಿಲೆದ್ದಿದ್ದು, ಅದರಲ್ಲೂ ಮಂಡ್ಯದಲ್ಲಿ ಕಾವೇರಿ ಕಿಚ್ಚು ಇಂದು...

ಚಂದ್ರಯಾನ ನೌಕೆ ಉಡಾವಣೆಯ ಕೌಂಟ್‌ಡೌನ್ ಧ್ವನಿ ಇನ್ನಿಲ್ಲ! ಇಸ್ರೋ ವಿಜ್ಞಾನಿ ಹೃದಯ ಸ್ಥಂಭನದಿಂದ ನಿಧನ

ಚಂದ್ರಯಾನ ನೌಕೆ ಉಡಾವಣೆಯ ಕೌಂಟ್‌ಡೌನ್ ಧ್ವನಿ ಇನ್ನಿಲ್ಲ! ಇಸ್ರೋ ವಿಜ್ಞಾನಿ ಹೃದಯ ಸ್ಥಂಭನದಿಂದ ನಿಧನ

ಚಂದ್ರಯಾನ-3 ಮಿಷನ್ ಸೇರಿದಂತೆ ರಾಕೆಟ್ ಉಡಾವಣೆಗಳಿಗೆ ಕ್ಷಣಗಣನೆಯಲ್ಲಿ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ವಲರ್ಮತಿ ಹೃದಯ ಸ್ಥಂಭನದಿಂದ ನಿಧನರಾಗಿದ್ದಾರೆ.

ವಿಮಾನಯಾನ: ಶಿವಮೊಗ್ಗ- ಬೆಂಗಳೂರು ನಡುವೆ ವಿಮಾನಯಾನ ಪ್ರಾರಂಭ! ದೇಶದ ನಾಲ್ಕು ನಗರಗಳಿಗೆ ಕನೆಕ್ಟಿಂಗ್‌ ಫ್ಲೈಟ್ ಸೌಲಭ್ಯ!

ವಿಮಾನಯಾನ: ಶಿವಮೊಗ್ಗ- ಬೆಂಗಳೂರು ನಡುವೆ ವಿಮಾನಯಾನ ಪ್ರಾರಂಭ! ದೇಶದ ನಾಲ್ಕು ನಗರಗಳಿಗೆ ಕನೆಕ್ಟಿಂಗ್‌ ಫ್ಲೈಟ್ ಸೌಲಭ್ಯ!

Shimoga: ಶಿವಮೊಗ್ಗ- ಬೆಂಗಳೂರು ನಡುವೆ ವಿಮಾನಯಾನ ಪ್ರಾರಂಭವಾಗಿದ್ದು, ಈ ನಿಲ್ದಾಣದಿಂದ (Shimoga - Bangalore Flight started) ಒಂದೇ ವಿಮಾನ ಸಂಚರಿಸುತ್ತಿದ್ದರೂ ಹಲವು ಮಹಾನಗರಗಳಿಗೆ ಸಂಪರ್ಕ ಸೇತುವೆಯಾಗಿ...

ಮೈಸೂರು ದಸರಾ: ಸೆ.5 ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗಳಿಗೆ ಭರ್ಜರಿ ಸ್ವಾಗತ

ಮೈಸೂರು ದಸರಾ: ಸೆ.5 ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗಳಿಗೆ ಭರ್ಜರಿ ಸ್ವಾಗತ

ಮೈಸೂರು ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಸಜ್ಜಾಗಿದ್ದು , ಅಂಬಾರಿಯನ್ನು ಹೊತ್ತು ಸಾಗುವ ಅಭಿಮನ್ಯು ಸೇರಿದಂತೆ ಈ ಬಾರಿಯೂ 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ.

ನೈಸರ್ಗಿಕವಾಗಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ

ನೈಸರ್ಗಿಕವಾಗಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ

ಪುರುಷರ ಫಲವತ್ತತೆಯನ್ನು ಹೆಚ್ಚಿಸುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ನೈಸರ್ಗಿಕವಾಗಿಯೂ ಹೆಚ್ಚಿಸಿಕೊಳ್ಳಬಹುದಾಗಿದ್ದು, ಇದಕ್ಕಾಗಿ ಯಾವುದೇ ಔಷಧಿಗಳ ಮೊರೆ ಹೋಗಬೇಕಿಲ್ಲ.

Page 156 of 161 1 155 156 157 161