• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಗೋಧಿ ರಹಸ್ಯ: ನಾವು ತಿನ್ನುತ್ತಿರುವ ಗೋಧಿಯೊಳಗಿನ ರಹಸ್ಯದ ಬಗ್ಗೆ ಯಾವತ್ತಾದ್ರು ಯೋಚಿಸಿದ್ದೀರಾ! 

Bhavya by Bhavya
in ಆರೋಗ್ಯ, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಗೋಧಿ ರಹಸ್ಯ: ನಾವು ತಿನ್ನುತ್ತಿರುವ ಗೋಧಿಯೊಳಗಿನ ರಹಸ್ಯದ ಬಗ್ಗೆ ಯಾವತ್ತಾದ್ರು ಯೋಚಿಸಿದ್ದೀರಾ! 
0
SHARES
454
VIEWS
Share on FacebookShare on Twitter

ನಾವೆಲ್ಲರೂ ಪ್ರತಿ ದಿನದ ಆಹಾರ ಬಳಕೆಯಲ್ಲಿ ಈ ಗೋಧಿಯಿಂದ  ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಇದ್ದೇವೆ. ಅದಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಡಯಟ್ (Unhealthy Secrets of Wheat)

ಮಾಡುವುದಕ್ಕೆ ಮತ್ತು ಸಣ್ಣ ಆಗುವುದಕ್ಕೆ ಈ ಗೋಧಿಯನ್ನು ನಮ್ಮಲ್ಲಿ ಹೆಚ್ಚಿನ ಜನರು ಬಳಸುತ್ತಿದ್ದಾರೆ. ಆದರೆ ಈ   ಗೋಧಿ ರಹಸ್ಯವನ್ನು ತಿಳಿದುಕೊಂಡಿದ್ದರೆ ಬಹಳ ಒಳ್ಳೇಯದು ಮತ್ತು ನಾವು ತಿನ್ನುತ್ತಿರುವ

ಗೋಧಿಯೊಳಗಿನ ರಹಸ್ಯದ ಬಗ್ಗೆ ಯಾವತ್ತಾದ್ರು ಯೋಚಿಸಿದ್ದೀರಾ? ಹೌದು, ಅತಿಯಾಗಿ ಗೋಧಿ ತಿಂದರೆ ಕ್ಯಾನ್ಸರ್ (Cancer), ಸಂಧಿವಾತ, ಮಲಬದ್ಧತೆ ಗ್ಯಾರಂಟಿ (Guarantee)  ಹಾಗಾಗಿ ಈ 3

ಗೋದಿಯನ್ನು ಬಳಸುವ ಮೊದಲು (Unhealthy Secrets of Wheat) ಇದನ್ನು ಓದಿ ತಿಳಿದುಕೊಳ್ಳಿ

Unhealthy Secrets of Wheat

ಅತಿಯಾಗಿ ಗೋಧಿ ತಿನ್ನುವ ಮುನ್ನ  ಎಚ್ಚರವಹಿಸಬೇಕಾಗಿದ್ದು, ಇದನ್ನು ಹೆಚ್ಚಾಗಿ ಬಳಸುವುದರಿಂದ  ಕ್ಯಾನ್ಸರ್, ಸಂಧಿವಾತ, ಮಲಬದ್ಧತೆ ಬರುವ ಸಾಧ್ಯತೆ ಹೆಚ್ಚಾಗಿದೆ ಮತ್ತು ಈ ಗೋಧಿಯನ್ನು

ನಮ್ಮ ಪೂರ್ವಜರು ತಿನ್ನುವುದಿರಲಿ, ಕಣ್ಣೆತ್ತಿಯೂ ಸಹ  ನೋಡುತ್ತಿರಲಿಲ್ಲ. ಅಂತಹ ಗೋಧಿಯನ್ನು ಇಂದು ನಾವು ಪ್ರತಿನಿತ್ಯ ಸೇವಿಸುತ್ತಿದ್ದೇವೆ. ಆದರೆ  ಈ ಗೋಧಿಯಿಂದ ಆರೋಗ್ಯದ ಮೇಲೆ ಉಂಟಾಗುವ

ಪರಿಣಾಮದ ಬಗ್ಗೆ ನಾವು ಎಂದು ಯೋಚಿಸಿರುವುದಿಲ್ಲ.  ಹಾಗಾದ್ರೆ ಈ ಗೋಧಿ ಸೇವನೆಯಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳಾಗುತ್ತವೆ ತಿಳಿದುಕೊಳ್ಳೋಣ

1. ಗೋಧಿ, ವೀಟ್ ಅಲ್ಲ ‘ಟ್ರೀಟಿಕಂ ವಲ್ಗೆರ್’
ನಾವೆಲ್ಲರೂ ಬಹಳ ಇಷ್ಟಪಟ್ಟು ತಿನ್ನುತ್ತಿರುವ  ಈ ಗೋಧಿಯನ್ನು ‘ಟ್ರೀಟಿಕಂ ವಲ್ಗೆರ್’ (Tritium Vulgare) ಅಂತ ಕರೆಯುತ್ತಾರೆ. ಆದರೆ ಇದನ್ನು ಅಮೇರಿಕ ವಿಜ್ಞಾನಿಗಳು ಸಹ  ವೀಟ್ (Wheat) ಅಂತ

ಕರೆಯುವುದಿಲ್ಲ. ಮತ್ತೊಂದು ವಿಚಾರವೆಂದರೆ  ಈ ಗೋದಿಯನ್ನು 1965ರಲ್ಲಿ ಅಂದರೆ  51 ವರ್ಷಗಳ ಹಿಂದೆ ಅಮೇರಿಕಾ ಸರ್ಕಾರವು  ಗೋದಿ ರವೆ  ಮಾಡಿ ಹಡಗಿನಲ್ಲಿ ನಮ್ಮ ದೇಶದ ಹಳ್ಳಿ ಹಳ್ಳಿಗೂ ತಂದು

ಕೊಟ್ಟು ಶಾಲೆಗಳಲ್ಲಿ  ರವೆ  ಉಪ್ಪಿಟ್ಟನ್ನು ಮಾಡಿ ತಿನ್ನೋದನ್ನು ಫ್ರೀಯಾಗಿ ಕಲಿಸಿ ಕೊಟ್ಟರು.

2. ಗೋಧಿಯಿಂದ ಬರಬಹದು ಕ್ಯಾನ್ಸರ್ !
ಇನ್ನು ಗೋಧಿ ತಿನ್ನುವುದರಿಂದ ಹೇಗೆ ಕ್ಯಾನ್ಸರ್ (Cancer) ಬರುತ್ತದೆ  ಅಂತಾ ನೀವೆಲ್ಲರೂ ಯೋಚಿಸುತ್ತ  ಇರಬಹುದು. ಆದರೆ ಪಾಶ್ಚ್ಯಾತ್ಯರು ಪರಿಚಯಿಸಿದ  ಈ ಗೋಧಿಯನ್ನು ಮೊದಲು ಬೆಳೆದದ್ದು ಪಂಜಾಬ್

(Panjab) ರಾಜ್ಯವಾಗಿದ್ದು, ಈಗ ಈ ರಾಜ್ಯದಲ್ಲಿ ಒಂದೊಂದು ಮನೆಯಲ್ಲಿ 2 ರಿಂದ 3 ಜನ ಕ್ಯಾನ್ಸರ್ ರೋಗಿಗಳು ಇದ್ದಾರೆ ಅನ್ನುವುದೇ ಬೇಸರದ ಸಂಗತಿಯಾಗಿದೆ. ಇನ್ನು  ದೇಶದಲ್ಲೇ ಪಂಜಾಬ್ ರಾಜ್ಯ

ದೊಡ್ಡ ಕ್ಯಾನ್ಸರ್ ರಾಜ್ಯವಾಗಿ ಮಾರ್ಪಟ್ಟಿರುವುದು  ಅಲ್ಲದೆ ಇಲ್ಲಿ ಕ್ಯಾನ್ಸರ್‌ ರೋಗಿಗಳನ್ನು ಸಾಗಿಸುವ ಸಲುವಾಗಿಯೇ ಪ್ರತಿ ನಿತ್ಯ ಒಂದು ರೈಲು ಕೂಡ ಇಲ್ಲಿ ಓಡಾಡುತಿರುತ್ತದೆ ಎಂದು ಯಾರಿಗೂ ಸಹ ತಿಳಿದಿಲ್ಲ. 

3. ಮಲಬದ್ಧತೆಗೆ ಕಾರಣವಾಗುತ್ತೆ
ತರ ತರಹದ ಖಾದ್ಯಗಳನ್ನು ಮಾಡಿ ತಿನ್ನುವ ಈ ಗೋಧಿಯಲ್ಲಿ ಗ್ಲುಟೇನ್ (Gluten) ರಾಸಾಯನಿಕ ಅಂಶವಿದ್ದು, ಅದು ನಮ್ಮ ಕರುಳಿನ ಒಳಗೆ ಲೇಪನವಾಗುತ್ತೆ. ಮತ್ತು ದೇಹದಲ್ಲಿನ ಉಷ್ಣತೆಯನ್ನು

ಹೆಚ್ಚಿಸುವುದಲ್ಲದೆ ಮಲಬದ್ಧತೆ ಉಂಟಾಗಿ ತಿಂದ ಆಹಾರವು  ಹೊಟ್ಟೆಯಲ್ಲೇ ಕೊಳೆಯುವ ಚಾನ್ಸಸ್ ಕೂಡ ಇರುತ್ತದೆ. 

Unhealthy Secrets of Wheat

4. ಗ್ಯಾಸ್ಟ್ರಿಕ್ ಬರಬಹುದು ಜೋಕೆ
ಇನ್ನು ಇದರಿಂದ  ತಯಾರಿಸಿದ  ಖಾದ್ಯ ತಿಂದ ನಂತರ ಅದು  ಕೊಳೆಯುತ್ತದೆ.  ಆ ಕೊಳೆತ ಆಹಾರದಿಂದ ಉತ್ಪತ್ತಿಯಾಗುವ ಗಾಳಿಯೇ ಗ್ಯಾಸ್ಟ್ರೈಟಿಸ್ (Gastritis) ಆಗಿ ನಮ್ಮ ದೇಹದ ಮೇಲೆ ಪರಿಣಮಿಸುವುದಲ್ಲದೆ 

ಈ ಗ್ಯಾಸ್ಟ್ರೈಟಿಸ್ ಒಂದು ಸಲ  ಬಂತು ಅಂದರೆ  ಜೀವನ ಪರ್ಯಂತ ಮಾತ್ರೆಗಳನ್ನ ತಿನ್ನಬೇಕಾಗುತ್ತದೆ. ಮತ್ತು ಆಹಾರ ಕಟ್ಟಿಕೊಂಡು ಕೊಳೆಯುವ ಕ್ರಿಯೆಯಿಂದಾಗಿ ಟಾಕ್ಸಿನ್ (Toxin) ಉಂಟಾಗುವುದಲ್ಲದೆ

ನೇರವಾಗಿ ನಮ್ಮ ರಕ್ತದಲ್ಲಿ ಬೆರೆತು  ನಾನಾ ತರಹದ ಕಾಯಿಲೆಗಳನ್ನು  ಉಂಟು ಮಾಡುತ್ತದೆ.  

5. ಸಂಧಿವಾತ, ಡಯಾಬಿಟೀಸ್‌ ಬರಬಹುದು
ಗೋಧಿಹಿಟ್ಟನ್ನು ಹೆಚ್ಚಾಗಿ ಬಳಸೋದ್ರಿಂದ ಇದರಲ್ಲಿರುವ ಗ್ಲುಟೇನ್ ಅಂಶವು ನಮ್ಮ ಕೀಲುಗಳ ಮಧ್ಯೆ ಇರುವ ಸೈನೋವಿಲ್ (Synovial) ದ್ರವವನ್ನು ಹಂತ ಹಂತವಾಗಿ ಒಣಗಿಸಿ ಸಂಧಿವಾತ (ಅರ್ಥರೈಟಿಸ್)

ಉಂಟುಮಾಡಿ ಜೀವನ ನರಕಗೊಳಿಸುತ್ತದೆ.  ಮತ್ತೊಂದು ಭಯಾನಕ ವಿಷಯ ಅಂದರೆ ನಮ್ಮ ಪ್ಯಾಂಕ್ರಿಯಸ್ ಗ್ರಂಥಿಯಲ್ಲಿರುವ ಬೀಟಾ (Beta) ಜೀವಕೋಶಗಳನ್ನು ನಾಶಮಾಡುವುದಲ್ಲದೆ ಇನ್ಸುಲಿಯನ್

ಉತ್ಪತ್ತಿಯನ್ನು ಕಡಿಮೆ ಮಾಡಿ ಡಯಾಬೀಟಿಸ್ ರೋಗಿಯನ್ನಾಗಿಸುತ್ತದೆ.

6. ವಿದೇಶದಲ್ಲಿರುವ ಔಷಧಿ ಕಂಪನಿಗಳಿಗೆ ಲಾಭ 
ನಾವೆಲ್ಲರೂ ತಿಳಿಯಬೇಕಾದ ಮತ್ತೊಂದು ವಿಚಾರವೆಂದರೆ ಭಾರತೀಯರಾದ ನಾವು  ರೋಗಿಗಳಾದಷ್ಟು ವಿದೇಶಿ ಔಷಧಿ ಕಂಪನಿಗಳು ಸಂತೋಷ ಪಡುತ್ತವೆ. ಅಲ್ಲದೆ ಈ ಕಂಪನಿಗಳ ಮೂಲ ಉದ್ದೇಶವು 

ಜನರನ್ನು ರೋಗಿಗಳನ್ನಾಗಿಸಿ ಹಣಗಳಿಸುವುದು.  ನಾವೆಲ್ಲರೂ  ನಮಗೆ ಅರಿವಿಲ್ಲದಂತೆ ಈ ಗೋಧಿಯನ್ನು ಪ್ರತಿನಿತ್ಯ ಬಳಸುತ್ತಿದ್ದೇವೆ.  ಆದರೆ ನಮ್ಮ ಹಿರಿಯರು ಮಾತ್ರ  ಇದನ್ನು ಯಾವುದರಲ್ಲೂ

ಉಪಯೋಗಿಸುತ್ತಿರಲಿಲ್ಲ. ಹಾಗಾಗಿ ಅವರಿಗೆ ಈ ಗ್ಯಾಸ್ಟ್ರೈಟಿಸ್, ಮಲಬದ್ಧತೆ, ಡಯಾಬಿಟಿಸ್ (Diabetes) ಯಾವ ಕಾಯಿಲೆಗಳು  ಕೂಡ ಕಾಣಿಸಿ ಕೊಳ್ಳುತ್ತಿರಲಿಲ್ಲ.

ಆದರೆ ನಾವೆಲ್ಲರೂ ತಿಳಿಯಬೇಕಾದ ವಿಚಾರವೆಂದರೆ  ಈ ಗೋದಿಯನ್ನು ತಿಂದು ರೋಗವನ್ನು ಬರಿಸಿಕೊಂಡು  ಜೀವನವನ್ನು ನಾಶ ಮಾಡಿಕೊಳ್ಳುವ ಬದಲಿಗೆ ಸ್ಥಳೀಯವಾಗಿ ಸಿಗುವ ಆಹಾರವನ್ನು

ತಿಂದು ಆರೋಗ್ಯವಾಗಿರೋದು ಒಳ್ಳೆಯದು. ಆರೋಗ್ಯಪೂರ್ಣವಾದ ಆಹಾರ ತಿಂದು ಕ್ಯಾನ್ಸರ್‌ನಿಂದ ಮುಕ್ತರಾಗೋಣ.

ಇದನ್ನು ಓದಿ: ಅನಿಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯ: ಬಸವರಾಜ ಬೊಮ್ಮಾಯಿಯವರು

  • ಭವ್ಯಶ್ರೀ ಆರ್.ಜೆ
Tags: cancerglutenHealthTriticum Vulgarewheat

Related News

ಮುಖದ ಸೌಂದರ್ಯ ಇನ್ನಷ್ಟು ಕಾಂತಿಯುತವಾಗಬೇಕೇ ಹರಳೆಣ್ಣೆ ಬಳಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.
ಆರೋಗ್ಯ

ಮುಖದ ಸೌಂದರ್ಯ ಇನ್ನಷ್ಟು ಕಾಂತಿಯುತವಾಗಬೇಕೇ ಹರಳೆಣ್ಣೆ ಬಳಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.

October 2, 2023
ಜಿಪಿಎಸ್ ಬಳಸಿ ನದಿಗೆ ಬಿದ್ದ ಕಾರು ಕೇರಳದಲ್ಲಿ ನಡೆದ ದುರ್ಘಟನೆ: ಇಬ್ಬರು ವೈದ್ಯರ ಸಾವು
ದೇಶ-ವಿದೇಶ

ಜಿಪಿಎಸ್ ಬಳಸಿ ನದಿಗೆ ಬಿದ್ದ ಕಾರು ಕೇರಳದಲ್ಲಿ ನಡೆದ ದುರ್ಘಟನೆ: ಇಬ್ಬರು ವೈದ್ಯರ ಸಾವು

October 2, 2023
ಬಿಯರ್ ಬೇಡ ನೀರು ಬೇಕು: ಹೊಸ ಸಾರಾಯಿ ಅಂಗಡಿ ತೆರೆಯುವುದಕ್ಕೆ ರಾಜ್ಯಾದ್ಯಂತ ಮಹಿಳೆಯರ ಪ್ರತಿಭಟನೆ
ಪ್ರಮುಖ ಸುದ್ದಿ

ಬಿಯರ್ ಬೇಡ ನೀರು ಬೇಕು: ಹೊಸ ಸಾರಾಯಿ ಅಂಗಡಿ ತೆರೆಯುವುದಕ್ಕೆ ರಾಜ್ಯಾದ್ಯಂತ ಮಹಿಳೆಯರ ಪ್ರತಿಭಟನೆ

October 2, 2023
ಸ್ಮಾರ್ಟ್‌ಫೋನನ್ನು EMI ನಲ್ಲಿ ಖರೀದಿಸುವ ಮುನ್ನ ಎಚ್ಚರಿಕೆ: ಇದೊಂದು ಟ್ರ್ಯಾಪ್
ಡಿಜಿಟಲ್ ಜ್ಞಾನ

ಸ್ಮಾರ್ಟ್‌ಫೋನನ್ನು EMI ನಲ್ಲಿ ಖರೀದಿಸುವ ಮುನ್ನ ಎಚ್ಚರಿಕೆ: ಇದೊಂದು ಟ್ರ್ಯಾಪ್

October 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.