
ಬಿಜೆಪಿ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ : ಡಿ.ಕೆ.ಶಿ!
ಬಿಜೆಪಿ(BJP) ಸೇರುವಂತೆ ನನ್ನ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ. ಇದಕ್ಕೆ ನಾನು ಒಪ್ಪದಿದ್ದಾಗ ನನ್ನ ವಿರುದ್ದ ಸರ್ಕಾರಿ ಸಂಸ್ಥೆಗಳನ್ನು ಬಳಸಿ ಸಂಚು ರೂಪಿಸಲಾಗಿದೆ
ಬಿಜೆಪಿ(BJP) ಸೇರುವಂತೆ ನನ್ನ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ. ಇದಕ್ಕೆ ನಾನು ಒಪ್ಪದಿದ್ದಾಗ ನನ್ನ ವಿರುದ್ದ ಸರ್ಕಾರಿ ಸಂಸ್ಥೆಗಳನ್ನು ಬಳಸಿ ಸಂಚು ರೂಪಿಸಲಾಗಿದೆ
ನರೇಂದ್ರ ಮೋದಿ(Narendra Modi) ಪ್ರಧಾನಿಯಾದ(PrimeMinister) ನಂತರ ದೇಶದ ಒಟ್ಟು ಸಾಲದಲ್ಲಿ ಮೂರುಪಟ್ಟು ಏರಿಕೆಯಾಗಿದೆ. 2014ರಲ್ಲಿ 53 ಲಕ್ಷ ಕೋಟಿ ರೂ.
ಹಲವಾರು ವರ್ಷಗಳಿಂದ ಸಿನಿಮಾದಲ್ಲಿ ನಿರ್ದೇಶಕನಾಗಿ(Director) ಏನಾದರೂ ಸಾಧನೆ ಮಾಡಲೇಬೇಕೆಂಬ ಹಂಬಲ ಹೊತ್ತಿದ್ದವರು ನಟರಾಜ್(Nataraj).
ಸೆನ್ಸೆಕ್ಸ್(Sensex) ಮತ್ತು ನಿಫ್ಟಿಯು(Nifty) ವಿಶಾಲವಾದ ಮಾರುಕಟ್ಟೆಯ ದೌರ್ಬಲ್ಯವನ್ನು ಗುರುವಾರದಂದು ಏರಿಕೆಯೊಂದಿಗೆ ಕೊನೆಗೊಳಿಸಿದೆ.
ವಾರಣಾಸಿ ನ್ಯಾಯಾಲಯವು(Varanasi Court) ಗ್ಯಾನವಾಪಿ(Gyanvapi Mosque), ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದ ನಿರ್ವಹಣೆಯ ಕುರಿತು ಗುರುವಾರ ವಿಚಾರಣೆಯನ್ನು ಪ್ರಾರಂಭಿಸಿತು.
ಮಕ್ಕಳಿಗೆ ಸಂವಿಧಾನ(Constitution) ಮತ್ತು ಅದರ ಆಶಯಗಳನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ನಾವು ಪರ್ಯಾಯ(Altrenative) ಪಠ್ಯಪುಸ್ತಕವನ್ನು(TextBook) ತಯಾರಿಸುತ್ತೇವೆ.
ಬಿ.ಎಸ್.ಯಡಿಯೂರಪ್ಪನವರಿಗೆ(BS Yedurappa) ರಾಜಕೀಯವಾಗಿ ಕೊಟ್ಟು ಗೊತ್ತೇ ಹೊರತು ಯಾರನ್ನೂ ಬೇಡಿ, ಪಡೆದು ಗೊತ್ತಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ(BJP) ಬಿ.ವೈ.ವಿಜಯೇಂದ್ರ(BY Vijayendra) ತಿಳಿಸಿದರು.
ಲೈಂಗಿಕ ಕಾರ್ಯಕರ್ತೆಯರ(Sex Workers) ವಿರುದ್ಧ ಮಧ್ಯಪ್ರವೇಶಿಸಬಾರದು ಅಥವಾ ಕ್ರಿಮಿನಲ್ ಕ್ರಮ(Criminal Action) ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್(Supreme Court) ಮಹತ್ವದ ಆದೇಶದಲ್ಲಿ ಪೊಲೀಸರಿಗೆ ಸೂಚನೆ ನೀಡಿದೆ.
ಉದಯಪುರದಲ್ಲಿ(Udaipur) ನಡೆದ ರಾಷ್ಟ್ರೀಯ ಕಾಂಗ್ರೆಸ್(National Congress) ಚಿಂತನಾ ಶಿಬಿರದಲ್ಲಿ ‘ಭಾರತ್ ಜೋಡೋ ಯಾತ್ರೆ’ಯನ್ನು ಕಾಂಗ್ರೆಸ್ ಘೋಷಿಸಿತ್ತು.
ವಿದ್ಯಾರ್ಥಿ ಇಂಗ್ಲೀಷ್(English) ಓದಲು ಕಷ್ಟಕರವಾಗುತ್ತಿದೆ ಎಂದು ದುಡುಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಈಗ ಬೆಳಕಿಗೆ ಬಂದಿದೆ.