Teju Srinivas

Teju Srinivas

ಚುನಾವಣೆಗೂ ಮುನ್ನ ವರುಣಾದಲ್ಲಿ ಐರನ್ ಬಾಕ್ಸ್ ಮತ್ತು ಕುಕ್ಕರ್‌ ಹಂಚಿದ್ದೆವು : ಯತೀಂದ್ರ ಸಿದ್ದರಾಯಮ್ಯ ಹೇಳಿಕೆ ವೈರಲ್

ಚುನಾವಣೆಗೂ ಮುನ್ನ ವರುಣಾದಲ್ಲಿ ಐರನ್ ಬಾಕ್ಸ್ ಮತ್ತು ಕುಕ್ಕರ್‌ ಹಂಚಿದ್ದೆವು : ಯತೀಂದ್ರ ಸಿದ್ದರಾಯಮ್ಯ ಹೇಳಿಕೆ ವೈರಲ್

ಮಡಿವಾಳ ಸಮಾಜದ ಸಭೆಯಲ್ಲಿ ಉಚಿತವಾಗಿ ಐರನ್ ಬಾಕ್ಸ್ ಮತ್ತು ಕುಕ್ಕರ್ಗಳನ್ನು ಹಂಚಿದ್ದೆವು ಎಂದು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

Asia Cup Final 2023ಏಷ್ಯಾಕಪ್ ಫೈನಲ್ಸ್ ನಲ್ಲಿ ಇತಿಹಾಸ ನಿರ್ಮಿಸಿದ ಸಿರಾಜ್! 8ನೇ ಏಷ್ಯಾಕಪ್ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ!

Asia Cup Final 2023
ಏಷ್ಯಾಕಪ್ ಫೈನಲ್ಸ್ ನಲ್ಲಿ ಇತಿಹಾಸ ನಿರ್ಮಿಸಿದ ಸಿರಾಜ್! 8ನೇ ಏಷ್ಯಾಕಪ್ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ!

ಭಾನುವಾರದ ಫೈನಲ್ ಪಂದ್ಯವು ಕ್ರಿಕೆಟ್ ಪ್ರೇಮಿಗಳಿಗೆ ಮೃಷ್ಟಾನ್ನ ಭೋಜನದಂತೆಯೇ ಇತ್ತು. ಕ್ರಿಕೆಟ್ ಇತಿಹಾಸದಲ್ಲಿ ನೆನಪಿಡಬಹುದಾದಂತಹ ಅಮೋಘ ಕ್ಷಣಗಳಲ್ಲಿ ಇದೂ ಒಂದು.

ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಸರ್ಕಾರದ ‘ತಾತ್ಕಾಲಿಕ ಪಟ್ಟಿ’ಯಲ್ಲಿ 4 ಮಸೂದೆಗಳು..!

ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಸರ್ಕಾರದ ‘ತಾತ್ಕಾಲಿಕ ಪಟ್ಟಿ’ಯಲ್ಲಿ 4 ಮಸೂದೆಗಳು..!

ಸೆಪ್ಟೆಂಬರ್ 18 ರಿಂದ 22 ರವರೆಗಿನ ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಯ 'ತಾತ್ಕಾಲಿಕ ಪಟ್ಟಿ'ಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ; ಅಮೇರಿಕಾವನ್ನೂ ಹಿಂದಿಕ್ಕಿದ ಚೀನಾ, ಭಾರತಕ್ಕೆ ಎಷ್ಟನೆ ಸ್ಥಾನ..?

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ; ಅಮೇರಿಕಾವನ್ನೂ ಹಿಂದಿಕ್ಕಿದ ಚೀನಾ, ಭಾರತಕ್ಕೆ ಎಷ್ಟನೆ ಸ್ಥಾನ..?

ವಿಶ್ವದ ಅನೇಕ ದೇಶಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುತ್ತಿವೆ. ಅನೇಕ ಸಂಸ್ಥೆಗಳು ಈ ಬಗ್ಗೆ ಸಂಶೋಧನೆಗಳಲ್ಲಿ ನಿರತವಾಗಿವೆ.

ಜಿ20 ಶೃಂಗ ಸಭೆಗೆ ಬಂದ ಚೀನಾ ಅಧಿಕಾರಿಗಳು ತಾಜ್ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ !

ಜಿ20 ಶೃಂಗ ಸಭೆಗೆ ಬಂದ ಚೀನಾ ಅಧಿಕಾರಿಗಳು ತಾಜ್ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ !

ಜಿ20 ಶೃಂಗದಲ್ಲಿ ಭಾಗವಹಿಸಲು ಆಗಮಿಸಿದ್ದ ಚೀನಾ ನಿಯೋಗ ದಿಲ್ಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ವಿಷಯ ಬೆಳಕಿಗೆ ಬಂದಿದೆ.

ಕಾವೇರಿ ವಿವಾದ : ಬೆಂಗಳೂರಿಗರ ಮೌನ ನನಗೆ ಅಚ್ಚರಿ ತಂದಿದೆ – ಎಚ್.ಡಿ.ಕುಮಾರಸ್ವಾಮಿ

ಕಾವೇರಿ ವಿವಾದ : ಬೆಂಗಳೂರಿಗರ ಮೌನ ನನಗೆ ಅಚ್ಚರಿ ತಂದಿದೆ – ಎಚ್.ಡಿ.ಕುಮಾರಸ್ವಾಮಿ

ರೈತರ ಬಗ್ಗೆ ಕಾಳಜಿ, ಬೆಂಗಳೂರಿನ ಜನರ ಕುಡಿಯುವ ನೀರಿನ ಬಗ್ಗೆ ಆತಂಕ ಇದ್ದಿದ್ದರೆ ಸರಕಾರ ನೀರು ಹರಿಸುತ್ತಿರಲಿಲ್ಲ. (HDK slams Bangalorience) ಬೆಂಗಳೂರಿಗರ ಮೌನ ನನಗೆ ಅಚ್ಚರಿ...

ಆರೋಗ್ಯ ಮಾಹಿತಿ: ಅರಿಶಿನ ಹಾಗೂ ತುಪ್ಪ ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದು

ಆರೋಗ್ಯ ಮಾಹಿತಿ: ಅರಿಶಿನ ಹಾಗೂ ತುಪ್ಪ ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದು

ತುಪ್ಪಕ್ಕೆ ಅರಿಶಿನವನ್ನು ಮಿಕ್ಸ್ ಮಾಡಿ ತಿನ್ನೋದ್ರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದು, ಇದರಲ್ಲಿ ಆಯುರ್ವೇದಿಕ್ ಗುಣಗಳು ಬಹಳಷ್ಟಿದೆ.

ಟ್ರಾಫಿಕ್‌ ಗುಡ್ ನ್ಯೂಸ್‌: ದಂಡ ಕಟ್ಟದೆ ಬಾಕಿ ಉಳಿಸಿದವರಿಗೆ 50% ರಿಯಾಯಿತಿ

ಟ್ರಾಫಿಕ್‌ ಗುಡ್ ನ್ಯೂಸ್‌: ದಂಡ ಕಟ್ಟದೆ ಬಾಕಿ ಉಳಿಸಿದವರಿಗೆ 50% ರಿಯಾಯಿತಿ

ರಾಜ್ಯಾದ್ಯಂತ ಇನ್ನೂ 100 ಕೋಟಿ ರೂಪಾಯಿ ದಂಡ ಬಾಕಿ ಇರುವುದಲ್ಲದೆ ಇನ್ನು ಫೈನ್‌ ಬಾಕಿ ಉಳಿಸಿಕೊಂಡಿರುವವರೆಲ್ಲರು ಇಂದೇ ಕೊನೆಯ ಅವಕಾಶ.

ಹೈಕೋರ್ಟ್‌ ಶಾಕ್‌ : ಸೌಜನ್ಯ ಕೊಲೆ ಪ್ರಕರಣ ಮರುತನಿಖೆ ಅರ್ಜಿ ವಜಾ ಮಾಡಿದ ಹೈಕೋರ್ಟ್

ಹೈಕೋರ್ಟ್‌ ಶಾಕ್‌ : ಸೌಜನ್ಯ ಕೊಲೆ ಪ್ರಕರಣ ಮರುತನಿಖೆ ಅರ್ಜಿ ವಜಾ ಮಾಡಿದ ಹೈಕೋರ್ಟ್

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Page 14 of 47 1 13 14 15 47