vijaya times advertisements
Visit Channel

ವೈರಲ್ ಸುದ್ದಿ

25 ವರ್ಷ ವಯಸ್ಸಾದ್ರೂ ಮದುವೆಯಾಗದೇ ಉಳಿದವರಿಗೆ ಡೆನ್ಮಾರ್ಕ್ ನಲ್ಲಿದೆ ಮಸಾಲೆ ಸ್ನಾನದ ಶಿಕ್ಷೆ!

ಡೆನ್ಮಾರ್ಕ್ ನಲ್ಲಿ ಅವಿವಾಹಿತರಿಗೆ ದಾಲ್ಚಿನ್ನಿ ಪುಡಿಯಿಂದ(Cinnamon powder) ಸ್ನಾನ ಮಾಡಿಸಲಾಗುತ್ತದೆ! ಹೌದು, 25 ವರ್ಷಕ್ಕೆ ಸರಿಯಾಗಿ ಮದುವೆಯಾಗದೇ ಇರುವುದಕ್ಕೆ ಇದು ಶಿಕ್ಷೆಯಂತೆ!

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ ; ಬಿಸ್ಕೆಟ್ ಬಿಟ್ಟು ಬೇರೇನೂ ತಿನ್ನುವಂತಿಲ್ಲ ಈಕೆ!

ಅನಾರೋಗ್ಯದಿಂದ ಬಳಲುತ್ತಿರುವವರು ಎಲ್ಲಾ ರೀತಿಯ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಅಂತವರು ವೈದ್ಯರು(Doctor) ಸೂಚಿಸಿದ ಕೆಲವು ನಿರ್ದಿಷ್ಟ ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ.

ಚಲಿಸುತ್ತಿರುವ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳ ಹುಚ್ಚಾಟ ; ವಿಡಿಯೋ ವೈರಲ್

ಚಲಿಸುತ್ತಿರುವ ಸ್ಥಳೀಯ ರೈಲಿನ ಹಿಂದೆ ಶಾಲಾ ಮಕ್ಕಳು ಓಡಿ ಹೋಗಿ ಹತ್ತುವ ಮೂಲಕ ಹುಚ್ಚು ಸಾಹಸ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡಿದೆ.

ಕರ್ನಾಟಕದ ಸರಕಾರದ ಆರೋಗ್ಯ ಇಲಾಖೆಯ ಕರ್ಮಕಾಂಡ ಬಯಲು! ಸರಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗೆ ನೇಮಿಸಿದ ಒಳ ಮರ್ಮ ಏನು.?

ಬಡವರ ಪಾಲಿನ ರಕ್ಷಕನಂತಿರುವ ಸರ್ಕಾರಿ ಆಸ್ಪತ್ರೆಗಳನ್ನು ಇನ್ನಷ್ಟು ಬಲಪಡಿಸುವ ಬದಲು ತನ್ನ ಅರೋಗ್ಯ ಮಿತ್ರರನ್ನು ಖಾಸಗಿ ಆಸ್ಪತ್ರೆಗಳಿಗೆ ನಿಯೋಜಿಸಿರುವ ಹಿಂದಿನ ಉದ್ದೇಶ ಏನು?

shraddha aftab

ಶ್ರದ್ಧಾ ಹತ್ಯೆ : ರಕ್ತವನ್ನು ಹೇಗೆ ಶುದ್ದೀಕರಿಸಬೇಕೆಂದು ಗೂಗಲ್‌ ಮಾಡಿದ್ದ ಅಫ್ತಾಬ್ ; ಹತ್ಯೆ ಹಿಂದಿನ ಸಂಗತಿಗಳು

ಅಫ್ತಾಬ್ ಅಮೀನ್ ಪೂನಾವಾಲಾ ತನ್ನೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದ ಶ್ರದ್ಧಾ ವಾಕರ್ ಅವರನ್ನು ಹತ್ಯೆ ಮಾಡಿದ್ದಾನೆ. ನಂತರ ಹತ್ಯೆಯನ್ನು ಮರೆಮಾಚಲು ಆಕೆಯ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈತನೇ ಸಕ್ರಿಯನಾಗಿದ್ದಾನೆ.

‘ವಂದೇ ಭಾರತ್ ರೈಲಿನಲ್ಲಿ’ ಕೊಳಲಿನಲ್ಲಿ ವಂದೇ ಮಾತರಂ ಟ್ಯೂನ್ ನುಡಿಸಿದ ಬೆಂಗಳೂರಿನ ವಿದ್ಯಾರ್ಥಿ ; ವೀಡಿಯೋ ವೈರಲ್

ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಶುಕ್ರವಾರ ಚಾಲನೆ ನೀಡಿದರು. ಈ ರೈಲು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಸಂಚರಿಸಲು ಸಜ್ಜಾಗಿದೆ.

ಗ್ರಂಥಾಲಯದ ಸಮಯವನ್ನು ಹೆಚ್ಚಿಸಿ ಎಂದು ಸರ್ಕಾರಿ ಅಧಿಕಾರಿಯನ್ನು ಪ್ರಶ್ನಿಸಿದ ವಿದ್ಯಾರ್ಥಿನಿ ; ವೀಡಿಯೋ ವೈರಲ್

ಗ್ರಾಮ ಪಂಚಾಯತ್ ಸಮುದಾಯ ಗ್ರಂಥಾಲಯಗಳ ಸಮಯವನ್ನು ವಿಸ್ತರಿಸಲು ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ.