• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Lifestyle

ರಾಜಕೀಯ ಕಾರಣದಿಂದಾಗಿ ಈಗ ಬಹಳಷ್ಟು ಜನರು ನನ್ನೊಂದಿಗೆ ಕೆಲಸ ಮಾಡುವುದಿಲ್ಲ : ಪ್ರಕಾಶ್‌ ರಾಜ್‌

Mohan Shetty by Mohan Shetty
in Lifestyle, ರಾಜಕೀಯ
ರಾಜಕೀಯ ಕಾರಣದಿಂದಾಗಿ ಈಗ ಬಹಳಷ್ಟು ಜನರು ನನ್ನೊಂದಿಗೆ ಕೆಲಸ ಮಾಡುವುದಿಲ್ಲ : ಪ್ರಕಾಶ್‌ ರಾಜ್‌
0
SHARES
0
VIEWS
Share on FacebookShare on Twitter

ರಾಜಕೀಯ ಕಾರಣದಿಂದಾಗಿ ಚಿತ್ರರಂಗದ ಅನೇಕರು ನನ್ನೊಂದಿಗೆ ಕೆಲಸ ಮಾಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ನಾನು (prakash raj controversial statement) ಹೊಂದಿರುವ ರಾಜಕೀಯ ನಿಲುವಿನಿಂದಾಗಿ ಅನೇಕರು ನನ್ನಿಂದ ದೂರವಾಗುತ್ತಿದ್ದಾರೆ.

ರಾಜಕೀಯವು ನಾನು ಚಿತ್ರರಂಗದಲ್ಲಿ ಹೊಂದಿರುವ ಸಂಬಂಧಗಳ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿದೆ ಎಂದು ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್‌ ರಾಜ್‌ ಅಭಿಪ್ರಾಯ ಪಟ್ಟಿದ್ದಾರೆ.

prakash raj controversial statement
ಪ್ರಕಾಶ್‌ ರಾಜ್‌

ಈ ಕುರಿತು ಮಾದ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಕೆಲವರು ನನ್ನೊಂದಿಗೆ (prakash raj controversial statement) ಕೆಲಸ ಮಾಡುವುದಿಲ್ಲ. ಏಕೆಂದರೆ ನನ್ನೊಂದಿಗೆ ಕೆಲಸ ಮಾಡುವುದು ಬೇಡ ಎಂದು ಅವರಿಗೆ ಹೇಳಲಾಗಿದೆ.

ಆದರೆ ಈ ಕುರಿತು ನಾನು ಚಿಂತಿತನಾಗಿಲ್ಲ, ಏಕೆಂದರೆ ಅದೆಲ್ಲವನ್ನೂ ಎದುರಿಸುವಷ್ಟು ನಾನು ಬಲಶಾಲಿ ಮತ್ತು ಶ್ರೀಮಂತ. ನನ್ನ ಭಯವು ಯಾರೊಬ್ಬರ ಶಕ್ತಿಯಾಗಿದೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ.

https://youtu.be/RDiyJL0Ae94

ಈ ಬಗ್ಗೆ ನನಗೆ ಸ್ಲಲ್ಪವೂ ವಿಷಾದವಿಲ್ಲ. ಈಗ ನಾನು ಯಾರೆಂದು ನನಗೆ ತಿಳಿದಿದೆ. ನಾನು ಹೆಚ್ಚು ವಿಮೋಚನೆ ಹೊಂದಿದ್ದೇನೆ. ಏಕೆಂದರೆ ನಾನು ನನ್ನ ಧ್ವನಿಯನ್ನು ಎತ್ತದಿದ್ದರೆ,

ನನ್ನ ಪಾತ್ರಗಳಿಂದಾಗಿ ನಾನು ಉತ್ತಮ ನಟ ಎಂದು ಮಾತ್ರ ಗುರುತಿಸಲ್ಪಡುತ್ತಿದ್ದೆ. ಆದರೆ ನಾನು ಯಾರು ಎಂಬ ಕಾರಣಕ್ಕಾಗಿ ಅಲ್ಲ ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ.

prakash raj controversial statement
ಪ್ರಕಾಶ್‌ ರಾಜ್‌

ಇನ್ನು ಪ್ರಕಾಶ್ ರಾಜ್ ಅವರ ಇತ್ತೀಚಿನ ವೆಬ್ ಸರಣಿ ಮುಖಬೀರ್ ಕಳೆದ ಶುಕ್ರವಾರದಿಂದ ಜೀ-5ನಲ್ಲಿ ಪ್ರಸಾರವಾಗುತ್ತಿದೆ.. ಈ ಕಾರ‍್ಯಕ್ರಮದಲ್ಲಿ ಝೈನ್ ಖಾನ್ ದುರಾನಿ ಮತ್ತು ಆದಿಲ್ ಹುಸೇನ್ ಕೂಡ ನಟಿಸಿದ್ದಾರೆ.

https://vijayatimes.com/modi-in-g20-summit/

ಇದಕ್ಕೂ ಮೊದಲು ನಟ ಮಣಿರತ್ನಂ ಅವರ ತಮಿಳು ಮಹಾಕಾವ್ಯ ಪೊಯಿನ್ನಿಯಿನ್ ಸೆಲ್ವನ್: ಐ, ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳಲ್ಲಿ ಒಂದು ಸಣ್ಣ ಪಾತ್ರದಲ್ಲಿ ಪ್ರಕಾಶ್‌ ರಾಜ್‌ ಕಾಣಿಸಿಕೊಂಡರು.

-ಮಹೇಶ್.ಪಿ.ಎಚ್

Tags: Controversial Statementfilm industriespoliticsprakashraj

Related News

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌
Vijaya Time

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

May 29, 2023
ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ
Vijaya Time

ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ

May 29, 2023
ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌
Vijaya Time

ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌

May 29, 2023
ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ
ಪ್ರಮುಖ ಸುದ್ದಿ

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ

May 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.