Tag: Case

ಒಡಿಶಾದಲ್ಲಿ ಸಿಸಿಬಿ ಪೋಲೀಸರ ಬಲೆಗೆ ಸಿಕ್ಕಿಬಿದ್ದ ಅಭಿನವ ಹಾಲಶ್ರೀ ಸ್ವಾಮೀಜಿ

ಒಡಿಶಾದಲ್ಲಿ ಸಿಸಿಬಿ ಪೋಲೀಸರ ಬಲೆಗೆ ಸಿಕ್ಕಿಬಿದ್ದ ಅಭಿನವ ಹಾಲಶ್ರೀ ಸ್ವಾಮೀಜಿ

ಚೈತ್ರಾ ಕುಂದಾಪುರ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿಯವರನ್ನು ಬೆಂಗಳೂರು ಪೊಲೀಸರು ಒಡಿಶಾದಲ್ಲಿ ವಶಕ್ಕೆ ಪಡೆದಿದ್ದಾರೆ.

ಹೈಕೋರ್ಟ್‌ ಶಾಕ್‌ : ಸೌಜನ್ಯ ಕೊಲೆ ಪ್ರಕರಣ ಮರುತನಿಖೆ ಅರ್ಜಿ ವಜಾ ಮಾಡಿದ ಹೈಕೋರ್ಟ್

ಹೈಕೋರ್ಟ್‌ ಶಾಕ್‌ : ಸೌಜನ್ಯ ಕೊಲೆ ಪ್ರಕರಣ ಮರುತನಿಖೆ ಅರ್ಜಿ ವಜಾ ಮಾಡಿದ ಹೈಕೋರ್ಟ್

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಸೌಜನ್ಯಾ ಕೇಸ್ ಕ್ಲೋಸಾ? ಈ ಕೇಸ್ ರೀ ಓಪನ್ ಮಾಡಲು ಸಾಧ್ಯವೇ ಇಲ್ವಾ? ದೊಡ್ಡವರ ಪ್ರಭಾವಕ್ಕೆ ಒಳಗಾದ್ರಾ ಗೃಹ ಸಚಿವರು?

ಸೌಜನ್ಯಾ ಕೇಸ್ ಕ್ಲೋಸಾ? ಈ ಕೇಸ್ ರೀ ಓಪನ್ ಮಾಡಲು ಸಾಧ್ಯವೇ ಇಲ್ವಾ? ದೊಡ್ಡವರ ಪ್ರಭಾವಕ್ಕೆ ಒಳಗಾದ್ರಾ ಗೃಹ ಸಚಿವರು?

ಸೌಜನ್ಯಾ (Soujanya) ಕೇಸ್ ಕ್ಲೋಸ್ ಆಗಿದೆ. ಕೇಸ್ ರೀ ಓಪನ್ (soujanya case reopen) ಮಾಡಲು ಸಾಧ್ಯವಿಲ್ಲ ಇದರಲ್ಲಿ ಸರ್ಕಾರದ ಪಾತ್ರ ಏನು ಇಲ್ಲ ಎಂದು ಗೃಹ ...

ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?

ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?

ಮಧ್ಯಪ್ರದೇಶದ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಎರಡು ವಿವಾಹವಾಗಿದ್ದು, ಇಬ್ಬರು ಹೆಂಡತಿಯರ ಮನೆಯಲ್ಲಿ ಈತ ಸಂಸಾರ ಮಾಡುತ್ತಿದ್ದಾನೆ.

ಮನೆ ಮಾಲೀಕರಿಗೆ ಶಾಕಿಂಗ್‌ ನ್ಯೂಸ್‌ ! ಬಾಡಿಗೆದಾರರ ವಿವರ ನೀಡಲು ವಿಫಲರಾದ ಮನೆ ಮಾಲೀಕರ ವಿರುದ್ಧ ಎಫ್ಐಆರ್

ಮನೆ ಮಾಲೀಕರಿಗೆ ಶಾಕಿಂಗ್‌ ನ್ಯೂಸ್‌ ! ಬಾಡಿಗೆದಾರರ ವಿವರ ನೀಡಲು ವಿಫಲರಾದ ಮನೆ ಮಾಲೀಕರ ವಿರುದ್ಧ ಎಫ್ಐಆರ್

ಬಾಡಿಗೆದಾರರ ವಿವರಗಳನ್ನು ನೀಡಲು ವಿಫಲರಾದ ಒಟ್ಟು 40 ಮನೆ ಮಾಲೀಕರ ವಿರುದ್ಧ ಪೊಲೀಸರು ಎಫ್ಐಆರ್(FIR) ದಾಖಲಿಸಿದ್ದಾರೆ

dks

ಭಾರತ್ ಜೋಡೋ ಯಾತ್ರೆ ಕೈಬಿಟ್ಟು, ED ಮುಂದೆ ಹಾಜರಾದ ಡಿ.ಕೆ ಶಿವಕುಮಾರ್!

"ಸೆಪ್ಟೆಂಬರ್ 23, 2022ರ ಸಮನ್ಸ್‌ನ ಪ್ರಕಾರ ಅಕ್ಟೋಬರ್ 7, 2022 ರಂದು ನಿಮ್ಮ ಹೇಳಿಕೆಯನ್ನು ರೆಕಾರ್ಡ್ ಮಾಡಲು ನನ್ನ ಕಚೇರಿಯಲ್ಲಿ ನನ್ನ ಮುಂದೆ ಹಾಜರಾಗುವಂತೆ ಮತ್ತೊಮ್ಮೆ ನಿಮಗೆ ...

Mutt

ಶಿವಮೂರ್ತಿ ಮುರುಘಾ ಶರಣರಿಗೆ ಎದೆನೋವು: ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ; ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್!

ಚಿತ್ರದುರ್ಗದ(Chitradurga) ಮುರುಘಾ ಮಠದ ಢಾ. ಶಿವಮೂರ್ತಿ ಶರಣರನ್ನು ರಾತ್ರಿ ಬಂಧಿಸಲಾಗಿದೆ. 6 ದಿನಗಳ ಹಿಂದೆ ಅವರ ಮೇಲೆ ಫೋಕ್ಸೋ ಕಾಯ್ದೆಯಡಿ(Poxo Act) ಪ್ರಕರಣ ದಾಖಲಾಗಿತ್ತು.

Raj Kundra

ಪೋರ್ನ್ ಆಪ್ ಪ್ರಕರಣ ; ಬಿಡುಗಡೆ ಕೋರಿ ರಾಜ್‌ಕುಂದ್ರಾ ಅರ್ಜಿ ಸಲ್ಲಿಕೆ

ಮಹಿಳೆಯೊಬ್ಬರು ಮುಂಬೈ ಪೊಲೀಸರನ್ನು ಸಂಪರ್ಕಿಸಿ ಕೆಲವು ಆರೋಪಗಳನ್ನು ಮಾಡಿದ ನಂತರ ರಾಜ್ ಕುಂದ್ರಾ ಮತ್ತು ಇತರರ ವಿರುದ್ಧ ಎಫ್ಐಆರ್(FIR) ದಾಖಲಿಸಲಾಗಿತ್ತು.

ಬಿಲ್ಕಿಸ್ ಬಾನೊ ಪ್ರಕರಣ : 11 ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸುತ್ತಾ ಸುಪ್ರೀಂ?

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ(NV Raman) ನೇತೃತ್ವದ ಪೀಠವು, ಈ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ವಿನಾಯತಿ ನೀಡಿರುವ ಕ್ರಮದ ಕುರಿತು ವಿಚಾರಣೆ ನಡೆಸಲಿದೆ.

Page 1 of 4 1 2 4