Tag: controversy

ಹಿಜಾಬ್ ಕುರಿತು ಹೈಕೋರ್ಟ್ ತ್ರಿಸದಸ್ಯ ಪೀಠದ ವಿಚಾರಣೆಯ ಸಂಪೂರ್ಣ `ಸಾರಂಶ’ ಇಲ್ಲಿದೆ!

ಹಿಜಾಬ್ ಕುರಿತು ಹೈಕೋರ್ಟ್ ತ್ರಿಸದಸ್ಯ ಪೀಠದ ವಿಚಾರಣೆಯ ಸಂಪೂರ್ಣ `ಸಾರಂಶ’ ಇಲ್ಲಿದೆ!

ಹಿಜಾಬ್ ವಿವಾದ ಪ್ರಸ್ತುತ ಹೈಕೋರ್ಟ್ ಮೆಟ್ಟಿಲೇರಿದ್ದು, ವಾದ ಪ್ರತಿವಾದಗಳು ನಡೆಯುತ್ತಿದೆ. ಅದರ ಸಂಪೂರ್ಣ ವಿವರ ವಾರ್ತಾ ಭಾರತಿ ಪ್ರಕಟಿಸಿದ ವಿವರ ಇಲ್ಲಿದೆ.

ನಟ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಲು ಅಸಲಿ ಕಾರಣವೇನು?

ನಟ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಲು ಅಸಲಿ ಕಾರಣವೇನು?

ನಟ ಚೇತನ್ ಅವರನ್ನು ಮಂಗಳವಾರ ಮಧ್ಯಾಹ್ನ ಶೇಷಾದ್ರಿಪುರಂ ಪೊಲೀಸರು ಮನೆಗೆ ಬಂದು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘನಾ ಆರೋಪ ವ್ಯಕ್ತಪಡಿಸಿದ್ದರು.

ರಶ್ಮಿಕಾ ಮಂದಣ್ಣ ಜೊತೆಗೆ ವಿಜಯ್ ದೇವರಕೊಂಡ ಮದುವೆ ;  ಸುಳಿವು ನೀಡಿದ ವಿಜಯ್ ದೇವರಕೊಂಡ!

ರಶ್ಮಿಕಾ ಮಂದಣ್ಣ ಜೊತೆಗೆ ವಿಜಯ್ ದೇವರಕೊಂಡ ಮದುವೆ ; ಸುಳಿವು ನೀಡಿದ ವಿಜಯ್ ದೇವರಕೊಂಡ!

ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ವಿಜಯ್ ದೇವರಕೊಂಡ ಮತ್ತು ಪುಷ್ಪ ಬೆಡಗಿ ನಟಿ ರಶ್ಮಿಕಾ ಮಂದಣ್ಣ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ.

alia

`ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಕಾನೂನು ತೊಂದರೆ ; ಚಿತ್ರತಂಡದ ವಿರುದ್ಧ ಕೋರ್ಟ್ ಮೊರೆ ಹೋದ ಕುಟುಂಬಸ್ಥರು!

ಗಂಗೂಬಾಯಿ ಕಾಠಿಯಾವಾಡಿ ಚಿತ್ರಕ್ಕೆ ಕಾನೂನು ತೊಂದರೆ ಎದುರಾಗಿದೆ. ಗಂಗೂಬಾಯಿ ಕುಟುಂಬಸ್ಥರು ಚಿತ್ರತಂಡದ ವಿರುದ್ಧ ಕೋರ್ಟ್ ಮೊರೆ ಹೋಗಿದ್ದು, ಚಿತ್ರದ ರಿಲೀಸ್ಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ.

rahul

ಸುಳ್ಳು ಭರವಸೆ ಬೇಕಾದ್ರೆ ಮೋದಿ, ಕೇಜ್ರಿವಾಲ್ ಮಾತು ಕೇಳಿ!

ಸುಳ್ಳು ಭರವಸೆ ಕೇಳಬೇಕಾದ್ರೆ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತುಗಳನ್ನು ಕೇಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

POLICE

ರವಿ ಡಿ. ಚನ್ನಣ್ಣನವರ್ ಮೇಲೆ FIR ದಾಖಲಿಸಲು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹ!

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ಬಿ.ಎಸ್ ಅವರು, ಸೋಮವಾರ ಫೆಬ್ರವರಿ 14 ರಂದು ದೂರು ಅರ್ಜಿಯನ್ನು ಸಲ್ಲಿಸಿದ್ದಾರೆ

Page 5 of 8 1 4 5 6 8