CSK

ಫಾಫ್ ಡು ಪ್ಲೆಸಿಸ್ RCB ಬದಲು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕನಾಗಬೇಕಿತ್ತು : ರವಿಶಾಸ್ತ್ರಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಕ್ಕೆ ಹೋಗಲು ಬಿಡಬಾರದಿತ್ತು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ(Ravishastri) ಹೇಳಿದ್ದಾರೆ.