Tag: Farmers

ದೀಪಾವಳಿ ಧಮಾಕ ; 4 ಗಂಟೆಗಳಲ್ಲಿ 6 ಕೋಟಿ ರೂ. ಮೌಲ್ಯದ ಮೇಕೆಗಳನ್ನು ಮಾರಾಟ ಮಾಡಿದ ರೈತರು!

ದೀಪಾವಳಿ ಧಮಾಕ ; 4 ಗಂಟೆಗಳಲ್ಲಿ 6 ಕೋಟಿ ರೂ. ಮೌಲ್ಯದ ಮೇಕೆಗಳನ್ನು ಮಾರಾಟ ಮಾಡಿದ ರೈತರು!

ದೀಪಾವಳಿ ಸಂದರ್ಭದಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯ ವೇಪ್ಪೂರ್ ಮೇಕೆ ಮಾರುಕಟ್ಟೆಯಲ್ಲಿ 10,000ಕ್ಕೂ ಹೆಚ್ಚು ಮೇಕೆಗಳು ಮಾರಾಟವಾಗುತ್ತಿದ್ದು, 6 ಕೋಟಿಗೂ ಹೆಚ್ಚು ವ್ಯಾಪಾರ-ವಹಿವಾಟು ಉತ್ತಮವಾಗಿ ನಡೆಯುತ್ತಿದೆ.

Organic Farming

ಸಾವಯವ ಕೃಷಿ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು? ಇಲ್ಲಿದೆ ಮಾಹಿತಿ ಓದಿ, ಹಂಚಿ

ಈ ಸಾವಯವ ಕೃಷಿ(Organic Farming) ಎಂದರೆ ಕೃಷಿಯ ಹೊಸ ವ್ಯವಸ್ಥೆಯಾಗಿದ್ದು, ಅದು ಪರಿಸರ(Environment) ಸಮತೋಲನವನ್ನು ಸರಿಪಡಿಸುತ್ತದೆ, ನಿರ್ವಹಿಸುತ್ತದೆ ಮತ್ತು ಸುಧಾರಿಸುತ್ತದೆ.

narendra modi

ಮೋದಿಯಿಂದಲೇ ಕನ್ನಡ ಭಾಷೆಗಿಲ್ಲ ಬೆಲೆ ; ಪಿಎಂ ಕಿಸಾನ್ ಆಪ್ ನಲ್ಲಿ ಇಲ್ಲ ಕನ್ನಡ ಭಾಷೆ!

ಈ ದಿನಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ಪಿಎಂ ಕಿಸಾನ್(PM Kisan) ಯೋಜನೆ(Yojana)! ಹೌದು, ಯಾರಿಗೂ ತಿಳಿಯದ ಸುದ್ದಿಯಂತೆ, ಬೂದಿ ಮುಚ್ಚಿದ ಕೆಂಡದಂತೆ ಅವಿತು ಹೋಗಿದೆ.

farmlaws

ಮೂರು ಕೃಷಿ ಕಾಯ್ದೆಗಳಿಗೆ ಶೇ. 86ರಷ್ಟು ರೈತರ ಬೆಂಬಲವಿತ್ತು : ಸುಪ್ರೀಂ ವರದಿ ಬಹಿರಂಗ!

ಕಳೆದ ವರ್ಷ ದೆಹಲಿ(Delhi) ಸುತ್ತಮುತ್ತ ನಡೆದ ರೈತರ ಪ್ರತಿಭಟನೆ ದೇಶ(Country) ಮತ್ತು ಅಂತರಾಷ್ಟ್ರೀಯ(International) ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.

Page 3 of 4 1 2 3 4