Tag: james

powerstar

`ಜೇಮ್ಸ್’ ಸಿನಿಮಾ ತೆಗೆದು `ದ ಕಾಶ್ಮೀರ್ ಫೈಲ್ಸ್’ ಸಿನಿಮಾ ತೋರಿಸಿ ಎಂದ ಅನಾಮಿಕರು ; ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ನಿರ್ಮಾಪಕರು!

ಮಾರ್ಚ್ 17 ರಂದು ವಿಶ್ವದಾದ್ಯಂತ(Worldwide) ಪವರ್ ಸ್ಟಾರ್(Powerstar) ಪುನೀತ್ ರಾಜ್‍ಕುಮಾರ್(Puneeth Rajkumar) ಅವರು ಅಭಿನಯದ ಜೇಮ್ಸ್(James) ಸಿನಿಮಾ(Cinema) ಯಶಸ್ವಿಯಾಗಿ ಬಿಡುಗಡೆಯಾಗುವುದಲ್ಲದೇ, ಯಶಸ್ವಿ(Success) ಪ್ರದರ್ಶನ ಕಾಣುತ್ತಿದೆ.

rashmika

ಅಪ್ಪು ಜನ್ಮದಿನಕ್ಕೆ ಶುಭಕೋರದ ರಶ್ಮಿಕಾ ಮಂದಣ್ಣ ನಿಯತ್ತಿಲ್ಲದವರು ; ಟ್ರೋಲ್ ಮಾಡಿದ ಫ್ಯಾನ್ಸ್!

ಕರ್ನಾಟಕದಿಂದ ಹೊರಹೊಮ್ಮಿದ ನಟಿ ರಶ್ಮಿಕಾ ಮಂದಣ್ಣ ಪವರ್ ಸ್ಟಾರ್ ಅವರಿಗೆ ಶುಭಕೋರಿಲ್ಲ. ಇದು ಅಪ್ಪು ಅಭಿಮಾನಿಗಳಿಗೆ ತೀವ್ರ ಕೆರಳಿಸಿದೆ.

appu

ಯಾರೋ ನೀನು, “ಜೇಮ್ಸ್ ಬಾಂಡ್” ; ಜೇಮ್ಸ್ ಸಿನಿಮಾ ಹೇಗಿದೆ? ಅಪ್ಪು`ಅಭಿ’ಮಾನಿಗಳ ಪ್ರತಿಕ್ರಿಯೇ ಹೇಗಿತ್ತು ಇಲ್ಲಿದೆ ಉತ್ತರ.

ಪವರ್ ಸ್ಟಾರ್(Powerstar) ಪುನೀತ್ ರಾಜ್‍ಕುಮಾರ್(Puneeth Rajkumar) ಅವರ ಬಹುನಿರೀಕ್ಷಿತ(Most Expected) ಚಿತ್ರ ಜೇಮ್ಸ್(James) ಇಂದು ದೇಶಾದ್ಯಂತ ಯಶಸ್ವಿಯಾಗಿ ಬಿಡುಗಡೆಗೊಂಡಿದೆ.

james

`ಪವರ್ ಫುಲ್’ ಆಗಿ ಎಂಟ್ರಿ ಕೊಡಲಿದ್ದಾರೆ `ಪವರ್ ಸ್ಟಾರ್’ ಜೇಮ್ಸ್!

ಪವರ್ ಸ್ಟಾರ್(Powerstar) ಪುನೀತ್ ರಾಜ್ ಕುಮಾರ್(Puneeth Rajkumar) ಅವರು ಅಭಿನಯಿಸಿದ ಜೇಮ್ಸ್(James) ಮಾರ್ಚ್ ತಿಂಗಳ 17ನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.