ಪ್ರಶಾಂತ್ ಮನೆಯೇ ಹಣದ ಖಜಾನೆ ! ಈತ ಕೆಎಎಸ್ ಪಾಸ್ ಮಾಡಿದ್ದೇ ದೊಡ್ಡ ಮ್ಯಾಜಿಕ್ ಗೊತ್ತಾ?
ಲೋಕಾಯುಕ್ತ ಬಲೆಗೆ ಬಿದ್ದ ಕೆಎಸ್‌ಡಿಎಲ್ ಅಧ್ಯಕ್ಷ. ತಂದೆಯ ಆದಾಯ ಕೇವಲ 1.2 ಲಕ್ಷ ರೂ ತೋರಿಸಿ 3ಬಿ ಮೀಸಲಾತಿ ಗಿಟ್ಟಿಸಿಕೊಂಡು ಪ್ರಶಾಂತ್ ಮಾಡಾಳ್
ಲೋಕಾಯುಕ್ತ ಬಲೆಗೆ ಬಿದ್ದ ಕೆಎಸ್‌ಡಿಎಲ್ ಅಧ್ಯಕ್ಷ. ತಂದೆಯ ಆದಾಯ ಕೇವಲ 1.2 ಲಕ್ಷ ರೂ ತೋರಿಸಿ 3ಬಿ ಮೀಸಲಾತಿ ಗಿಟ್ಟಿಸಿಕೊಂಡು ಪ್ರಶಾಂತ್ ಮಾಡಾಳ್
ಲೋಕಾಯುಕ್ತ ಪೊಲೀಸರು ಇಂದು ಭರ್ಜರಿ ಬೇಟೆಯಾಡಿದ್ದಾರೆ .ಕೆಎಸ್‌ಡಿಎಲ್‌ಗೆ ಲಗ್ಗೆ ಇಟ್ಟಿರುವ ಲೋಕಾಯುಕ್ತ ಒಂದೊಂದೇ ತಿಮಿಂಗಲನ್ನು ಹಿಡಿದು ಬಲೆಗೆ ಹಾಕುತ್ತಿದ್ದಾರೆ.
ಇದೀಗ ಲೋಕಾಯುಕ್ತಕ್ಕೆ(Lokayuktha) ಅದರ ಎಲ್ಲ ಪ್ರಕರಣಗಳನ್ನು ಹಸ್ತಾಂತರ ಮಾಡಲಾಗಿದೆ. ಇಂದಿನಿಂದ ಅಧಿಕೃತವಾಗಿ ಲೋಕಾಯುಕ್ತ ಪ್ರಕರಣಗಳ ತನಿಖೆಯನ್ನು ಕೈಗೆತ್ತಿಗೊಳ್ಳಲಿದೆ.