Tag: Pakistan

IND Vs PAK: ಕೊಹ್ಲಿ ಹಾಗೂ ರಾಹುಲ್‌ ಜೊತೆಯಾಟ, 233 ರನ್‌ಗಳಿಸಿ ವಿಶೇಷ ದಾಖಲೆ ಬರೆದ ಜೋಡಿ

IND Vs PAK: ಕೊಹ್ಲಿ ಹಾಗೂ ರಾಹುಲ್‌ ಜೊತೆಯಾಟ, 233 ರನ್‌ಗಳಿಸಿ ವಿಶೇಷ ದಾಖಲೆ ಬರೆದ ಜೋಡಿ

ಭಾರತ ಹಾಗೂ ಪಾಕಿಸ್ತಾನದ ನಡುವಿನ ಏಷ್ಯಾ ಕಪ್ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್‌ ರಾಹುಲ್ ಅವರು ಗರಿಷ್ಠ ಮೊತ್ತದ ಜೊತೆಯಾಟವಾಡಿದ ಜೋಡಿ ಎಂಬ ದಾಖಲೆ ಬರೆದಿದ್ದಾರೆ.

ಏಷ್ಯಾಕಪ್ : ಪಾಕ್ ವಿರುದ್ದದ ಪಂದ್ಯಕ್ಕೆ ಭಾರತ ತಂಡ ಪ್ರಕಟ ; ಕೆಎಲ್ ರಾಹುಲ್ ಔಟ್..?!

ಏಷ್ಯಾಕಪ್ : ಪಾಕ್ ವಿರುದ್ದದ ಪಂದ್ಯಕ್ಕೆ ಭಾರತ ತಂಡ ಪ್ರಕಟ ; ಕೆಎಲ್ ರಾಹುಲ್ ಔಟ್..?!

2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯ ಭಾರೀ ರೋಚಕತೆಯನ್ನು ಕೆರಳಿಸಿದೆ.

ಭಾರತಕ್ಕೆ ಡ್ರೋನ್‌ ಮೂಲಕ ಡ್ರಗ್ಸ್ ರವಾನೆ, ತಪ್ಪೊಪ್ಪಿಕೊಂಡ ಪಾಕ್ ಪ್ರಧಾನಿಯ ಆಪ್ತ:

ಭಾರತಕ್ಕೆ ಡ್ರೋನ್‌ ಮೂಲಕ ಡ್ರಗ್ಸ್ ರವಾನೆ, ತಪ್ಪೊಪ್ಪಿಕೊಂಡ ಪಾಕ್ ಪ್ರಧಾನಿಯ ಆಪ್ತ:

ಮೊದಲ ಬಾರಿಗೆ ಗಡಿ ಭಾಗಗಳಲ್ಲಿ ಪಾಕಿಸ್ತಾನವು ಡ್ರೋನ್ ಮೂಲಕ ಭಾರತಕ್ಕೆ ಮಾದಕ ವಸ್ತುಗಳನ್ನು ಕಳುಹಿಸುತ್ತಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ

TOP 10 ದಿವಾಳಿ ದೇಶಗಳು! ವಿಪರೀತ ಸಾಲ, ಭ್ರಷ್ಟಾಚಾರದಿಂದ ಹತ್ತು ರಾಷ್ಟ್ರಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟ ಸದ್ಯದಲ್ಲೇ ಪಾಪರಾಗಲಿವೆ ವಿಶ್ವದ 10 ದೇಶಗಳು !

TOP 10 ದಿವಾಳಿ ದೇಶಗಳು! ವಿಪರೀತ ಸಾಲ, ಭ್ರಷ್ಟಾಚಾರದಿಂದ ಹತ್ತು ರಾಷ್ಟ್ರಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟ ಸದ್ಯದಲ್ಲೇ ಪಾಪರಾಗಲಿವೆ ವಿಶ್ವದ 10 ದೇಶಗಳು !

ಮಿತಿ ಮೀರಿದ ಸಾಲ, ಭ್ರಷ್ಟಾಚಾರದಿಂದ ವಿಶ್ವದ ಅನೇಕ ದೇಶಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈ 10 ದೇಶಗಳು ಸದ್ಯವೇ ದಿವಾಳಿಯಾಗಿ (TOP 10 BANKRUPTCY COUNTRIES) ...

ಗಪ್‌ಚುಪ್‌ ಆಗಿರುವ ಪಾಕಿಸ್ತಾನದಿಂದ ಭಾರತದ ಮೇಲೆ ಸೈಬರ್‌ ಯುದ್ಧ! ಭಾರತೀಯ ಸೇನೆ, ಐಐಟಿಗಳೇ ಪಾಕಿಸ್ತಾನಿ ಹ್ಯಾಕರ್‌ಗಳ ಪ್ರಮುಖ ಟಾರ್ಗೆಟ್‌!

ಗಪ್‌ಚುಪ್‌ ಆಗಿರುವ ಪಾಕಿಸ್ತಾನದಿಂದ ಭಾರತದ ಮೇಲೆ ಸೈಬರ್‌ ಯುದ್ಧ! ಭಾರತೀಯ ಸೇನೆ, ಐಐಟಿಗಳೇ ಪಾಕಿಸ್ತಾನಿ ಹ್ಯಾಕರ್‌ಗಳ ಪ್ರಮುಖ ಟಾರ್ಗೆಟ್‌!

ಪಾಕಿಸ್ತಾನದ ಹ್ಯಾಕರ್‌ಗಳ(Hacker) ಗುಂಪು ಪ್ರತಿಷ್ಠಿತ ಐಐಟಿ,ಭಾರತೀಯ ಸೇನೆ ಹಾಗೂ ಎನ್‌ಐಟಿಗಳ ಮೇಲೆ ದಾಳಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ವಿಶ್ವಕಪ್‌ ಅಧಿಕೃತ ವೇಳಾ​ಪ​ಟ್ಟಿಗೆ ಪಾಕ್‌ ತಗಾ​ದೆ? ಬೆಂಗಳೂರು ಮತ್ತು ಚೆನ್ನೈನಲ್ಲೂ ಆಡಲು ಪಾಕ್ ಹಿಂದೇಟು

ವಿಶ್ವಕಪ್‌ ಅಧಿಕೃತ ವೇಳಾ​ಪ​ಟ್ಟಿಗೆ ಪಾಕ್‌ ತಗಾ​ದೆ? ಬೆಂಗಳೂರು ಮತ್ತು ಚೆನ್ನೈನಲ್ಲೂ ಆಡಲು ಪಾಕ್ ಹಿಂದೇಟು

ಇತರ ಕ್ರೀಡಾಂಗಣಗಳ ವೇಳಾಪಟ್ಟಿಯ ಬಗ್ಗೆ ಊಹಾಪೋಹ ಮಾಡುವ ಮೂಲಕ ಪಾಕಿಸ್ತಾನ ಗೊಂದಲವನ್ನು ಹೆಚ್ಚಿಸಿದೆ

Page 2 of 6 1 2 3 6