
ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ, ಡೀಸೆಲ್‌ಗೆ 6 ರೂ ಕಡಿತಗೊಳಿಸಿದ್ದೇವೆ : ನಿರ್ಮಲಾ ಸೀತಾರಾಮನ್!
ಏರುತ್ತಿರುವ ಇಂಧನ ಬೆಲೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರವು ಶನಿವಾರ ಪೆಟ್ರೋಲ್(Petrol) ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್(Diesel) ಮೇಲೆ 6 ರೂಪಾಯಿ ಕಡಿತಗೊಳಿಸಿದೆ.