Tag: virus

Lumpy

ಲಂಪಿ ಚರ್ಮ ರೋಗ : ದನಗಳಿಂದ ಮನುಷ್ಯರಿಗೆ ವೈರಸ್ ಹರಡಬಹುದೇ? ಹಾಲು ಸುರಕ್ಷಿತವೇ? ; ಇಲ್ಲಿದೆ ಮಾಹಿತಿ

ಇನ್ನು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್ಐ) ಜಂಟಿ ನಿರ್ದೇಶಕ ಅಶೋಕ್ ಕುಮಾರ್ ಮೊಹಂತಿ ಮಾತನಾಡಿ, ಸೋಂಕಿತ ಜಾನುವಾರುಗಳಿಂದ ಹಾಲು ಸೇವಿಸುವುದು ಸುರಕ್ಷಿತವಾಗಿದೆ

India

ಮಂಕಿಪಾಕ್ಸ್ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ; ಇಲ್ಲಿದೆ ಓದಿ ಮಹತ್ವದ ಮಾಹಿತಿ

ಮುಂದಿನ ದಿನಗಳಲ್ಲಿ ಇದು ಅನೇಕರನ್ನು ಬಾಧಿಸುವ ಸಾಧ್ಯತೆ ಇದೆ. ಹೀಗಾಗಿ ಇದರ ಆರಂಭಿಕ ಲಕ್ಷಣಗಳೇನು? ಮತ್ತು ತಡೆಗಟ್ಟುವುದು ಹೇಗೆ? ಎಂಬುದರ ಮಹತ್ವದ ಮಾಹಿತಿ ಇಲ್ಲಿದೆ ಓದಿ.

Monkey Pox

ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಏರಿಕೆ ; ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿದ ಯುಪಿ ಸರ್ಕಾರ!

ಸದ್ಯ ರಾಜ್ಯದಲ್ಲಿ ಇದುವರೆಗೆ ಮಂಕಿಪಾಕ್ಸ್ ಖಾಯಿಲೆ ಪ್ರಕರಣ ವರದಿಯಾಗಿಲ್ಲ. ಆದರೂ ಕೂಡ ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಲ್ಲ ಆಸ್ಪತ್ರೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.

mask

ಇನ್ಮುಂದೆ ಪ್ರತ್ಯೇಕವಾಗಿ ಮೂಗು ಮುಚ್ಚಲಿರುವ ಮಾಸ್ಕ್ ಮಾರುಕಟ್ಟೆಗೆ ಲಗ್ಗೆ!

ದೇಶದಲ್ಲಿ ಕೋವಿಡ್ ಮೊದಲನೆ ಅಲೆ ಬಂದ ಕೂಡಲೇ ಮುಖಗವಸು ಅಂದರೆ ಮಾಸ್ಕ್ ಎಷ್ಟು ಅಗತ್ಯ ಎಂಬುದು ಎಲ್ಲರಿಗೂ ಕೊರೊನಾ ಅರಿವು ಮೂಡಿಸಿತು.