ಲೈಂಗಿಕ ಕಾರ್ಯಕರ್ತರು ಮತ್ತು ತೃತೀಯಲಿಂಗಿಗಳು ಮತದಾನದ ಹಕ್ಕನ್ನು ಚಲಾಯಿಸಬೇಕು : ವಿಕಾಸ್ ರಾಜ್
. ಈ ವೇಳೆ ಸಿಇಒ ವಿಕಾಸ್ ರಾಜ್ ಅವರು, ಪ್ರಜಾಪ್ರಭುತ್ವದ ಭಾಗವಾಗಿ ಲೈಂಗಿಕ ಕಾರ್ಯಕರ್ತರು ಮತ್ತು ತೃತೀಯಲಿಂಗಿಗಳು ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಮನವಿ ಮಾಡಿದರು.
. ಈ ವೇಳೆ ಸಿಇಒ ವಿಕಾಸ್ ರಾಜ್ ಅವರು, ಪ್ರಜಾಪ್ರಭುತ್ವದ ಭಾಗವಾಗಿ ಲೈಂಗಿಕ ಕಾರ್ಯಕರ್ತರು ಮತ್ತು ತೃತೀಯಲಿಂಗಿಗಳು ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಮನವಿ ಮಾಡಿದರು.
ಇನ್ನು ದಿನಾಂಕ 18-10-2022ರಿಂದ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳ ಪರಿಶೀಲನೆ ದಿನಾಂಕ 19-10-2022ರಂದು ನಡೆಯಲಿದೆ.