India: ಕಿಂಗ್ ಕೊಹ್ಲಿ (Virat Kohli Creates Record) ಹೆಸರಿಗೆ ಹಲವು ದಾಖಲೆಗಳು ಸೇರ್ಪದೆಯಾಗಿರಿವುದಲ್ಲದೆ ಈಗ ನಡೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ
75 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ್ದಾರೆ. ಇದರೊಂದಿಗೆ ಆ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದ.
ಈ ಬಾರಿ ಪಂದ್ಯದಲ್ಲಿ ಆಕರ್ಷಕ ಸೆಂಚುರಿ ಬಾರಿಸುವ ಮೂಲಕ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (MA Chidambaram Stadium) ನಡೆದ ಆಸ್ಟ್ರೇಲಿಯಾ (Australia) ವಿರುದ್ಧದ ವಿರಾಟ್
ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮತ್ತು ಆ ದಾಖಲೆಗಳಲ್ಲಿ ಕೆಲವು ವಿಶ್ವ ದಾಖಲೆ (Virat Kohli Creates Record) ಅನ್ನುವುದು ವಿಶೇಷವಾಗಿದೆ.
ಅತ್ಯಧಿಕ ರನ್ ಇದೀಗ ವಿರಾಟ್ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಿದ್ದು ಸಚಿನ್ ಐಸಿಸಿ (ICC) ಟೂರ್ನಿಗಳಲ್ಲಿ ಒಟ್ಟು 2719 ರನ್ (Run) ಕಲೆಹಾಕಿದ್ದರು.ಇದೀಗ ಕೊಹ್ಲಿ 2730+ ರನ್ ಗಳಿಸಿದ್ದಾರೆ.
ಐಸಿಸಿ ವೈಟ್ ಬಾಲ್ ಟೂರ್ನಿಗಳಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.
11 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಕ್ರಿಕೆಟ್ನಲ್ಲಿ (Cricket) 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ನಿರ್ಮಿಸಿದ್ದಾರೆ. ವಿಶ್ವಕಪ್ನ ರನ್ ಸರದಾರ ಈ
ಪಟ್ಟಿಯಲ್ಲಿ 2278 ರನ್ ಕಲೆಹಾಕಿರುವ ಸಚಿನ್ ಅಗ್ರಸ್ಥಾನದಲ್ಲಿದ್ದಾರೆ ಅವರು 1050+ ಸ್ಕೋರ್ಗಳಿಸಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದು , ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ
2ನೇ ಬ್ಯಾಟರ್ ಎನಿಸಿಕೊಂದೆ.
ಮುಂಬರುವ ಪಂದ್ಯಗಳ ಮೂಲಕ ಮತ್ತಷ್ಟು ವಿಶ್ವ ದಾಖಲೆಗಳನ್ನು ನಿರೀಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ ವಿರಾಟ್ ಕೊಹ್ಲಿ. ಒಟ್ಟಿನಲ್ಲಿ ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ
ಮೂಲಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನು ಓದಿ: ಇಸ್ರೇಲ್ ಕರಾವಳಿಯತ್ತ ಅಮೇರಿಕಾದ ಯುದ್ದನೌಕೆಗಳು ; ಇಸ್ರೇಲ್ಗೆ ಹೆಚ್ಚಿದ ಬಲ
- ಮೇಘಾ ಮನೋಹರ ಕಂಪು